Asianet Suvarna News Asianet Suvarna News

ಮಹಿಳೆ ಮೇಲೆ 150 ಬಾರಿ ಅತ್ಯಾಚಾರ ಮಾಡಿದ ದ. ಆಫ್ರಿಕಾ ಕ್ರಿಕೆಟಿಗ...!

2002ರಿಂದ 2012ರ ತನಕ ಮಹಿಳೆಯೊಬ್ಬರ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿ, ಅವರ ಮೇಲೆ ಹಲ್ಲೆ ನಡೆಸಿದ ಆರೋಪ ಸಾಬೀತಾಯಿತು.

Former South African cricketer jailed for raping woman 150 times over 10 years

ಲಂಡನ್(ಸೆ.15): 10 ವರ್ಷಗಳಲ್ಲಿ ಮಹಿಳೆಯೊಬ್ಬರ ಮೇಲೆ 150ಕ್ಕೂ ಹೆಚ್ಚು ಬಾರಿ ಅತ್ಯಾಚಾರ ಎಸೆಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ದೇಸಿ ಕ್ರಿಕೆಟಿಗ ಡಿಯೊನ್ ತಲ್ಜಾರ್ಡ್‌'ಗೆ ಇಲ್ಲಿನ ಮಿನ್ಶುಲ್ ಸ್ಟ್ರೀಟ್ ಕ್ರೌನ್ ನ್ಯಾಯಾಲಯ 18 ವರ್ಷ ಜೈಲು ಶಿಕ್ಷೆ ವಿಧಿಸಿದೆ.

1993ರಿಂದ 1999ರ ತನಕ ಬಾರ್ಡರ್ ತಂಡದ ಪರ 25 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದ ತಲ್ಜಾರ್ಡ್, ಬಳಿಕ ಇಂಗ್ಲೆಂಡ್'ನಲ್ಲಿ ನೆಲೆಸಿದ್ದರು.

Former South African cricketer jailed for raping woman 150 times over 10 years

2002ರಿಂದ 2012ರ ತನಕ ಮಹಿಳೆಯೊಬ್ಬರ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿ, ಅವರ ಮೇಲೆ ಹಲ್ಲೆ ನಡೆಸಿದ ಆರೋಪ ಸಾಬೀತಾಯಿತು. ತಲ್ಜಾರ್ಡ್ ಸ್ನೇಹಿತರು ಆರೋಪವನ್ನು ಅಲ್ಲಗೆಳೆದಿದ್ದಾರೆ.

Follow Us:
Download App:
  • android
  • ios