Asianet Suvarna News Asianet Suvarna News

ಫಿಫಾ 2018 | ಫುಟ್ಬಾಲ್ ದೈತ್ಯ ಅರ್ಜೆಂಟೀನಾವನ್ನು ಕ್ರೊವೇಶಿಯಾ ಮಣಿಸಿದ ಪರಿ ಇದು

ಫಿಫಾ ವಿಶ್ವಕಪ್ ಪಂದ್ಯಗಳೆಂದರೆ ಹಾಗೆಯೇ... ಯಾವ ಕ್ಷಣದಲ್ಲಿ ಯಾವ ತಿರುವು ಪಡೆಯುತ್ತವೆಯೆಂದು ಊಹಿಸಲಿಕ್ಕಾಗದು. ಅಂತಹದ್ದೇ ಆಟವೊಂದಕ್ಕೆ ಗುರುವಾರದ ಅರ್ಜೆಂಟೀನಾ ಮತ್ತು ಕ್ರೊವೇಶಿಯಾ ನಡುವಿನ ಪಂದ್ಯ ಸಾಕ್ಷಿಯಾಯಿತು. ದೈತ್ಯ ಅರ್ಜೆಂಟೀನಾ ತಂಡವನ್ನು ಕ್ರೊವೇಶಿಯಾ 3 ಗೋಲುಗಳ ಅಂತರದಿಂದ ಮಣಿಸಿತು. ಪಂದ್ಯದ ಸಾರಾಂಶ ಇಲ್ಲಿದೆ... 

Video Top Stories