Asianet Suvarna News Asianet Suvarna News

ಕುಲದೀಪ್ ಸ್ಪಿನ್ ಎದುರಿಸಲು ಇಂಗ್ಲೆಂಡ್ ತಂಡದ ಮಾಸ್ಟರ್ ಪ್ಲಾನ್ ಏನು?

ಮೊದಲ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಸೋಲಿಗೆ ಪ್ರಮುಖ ಕಾರಣ ಟೀಂ ಇಂಡಿಯಾ ಸ್ಪಿನ್ನರ್ ಕುಲದೀಪ್ ಯಾದವ್. ಈ ಯುವ ಸ್ಪಿನ್ನರ್ ಮೋಡಿಗೆ ಐವರು ಆಂಗ್ಲರು ಪೆವಿಲಿಯನ್ ಸೇರಿದ್ದರು. ಹೀಗಾಗಿ ದ್ವಿತೀಯ ಪಂದ್ಯದಲ್ಲಿ ಕುಲದೀಪ್ ಯಾದವ್ ಸ್ಪಿನ್ ಎದುರಿಸಲು ಇಂಗ್ಲೆಂಡ್ ಮಾಸ್ಟರ್ ಪ್ಲಾನ್ ರೆಡಿ ಮಾಡಿದೆ? ಆ ಪ್ಲಾನ್ ಏನು? ಇಲ್ಲಿದೆ ನೋಡಿ.

Video Top Stories