Asianet Suvarna News Asianet Suvarna News

ಡೆಬ್ಯೂ ಪಂದ್ಯದಲ್ಲಿ ಪೃಥ್ವಿ ಶಾ ಶತಕದಿಂದ ಕೋಟಿ ಕೋಟಿ ಲಾಸ್!

Oct 10, 2018, 4:13 PM IST

ವೆಸ್ಟ್ಇಂಡೀಸ್ ವಿರುದ್ದದ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾದಾರ್ಪಾಣೆ ಮಾಡಿದ ಪೃಥ್ವಿ ಶಾ ಭರ್ಜರಿ ಶತಕ ಸಿಡಿಸಿ ದಾಖಲೆ ಬರೆದಿದ್ದರು. ಪೃಥ್ವಿ ಶಾ ಸೆಂಚುರಿ ಸಿಡಿಸಿದ ಬೆನ್ನಲ್ಲೇ, ಹಲವರಿಗೆ ಕೋಟಿ ಕೋಟಿ ರೂಪಾಯಿ ಲಾಸ್ ಆಗಿದೆ. ಅಷ್ಟಕ್ಕೂ ಶಾ ಸೆಂಚುರಿ ಸಿಡಿಸಿದಾಗ ಕೋಟಿ ರೂಪಾಯಿ ಲಾಸ್ ಆಗಿದ್ದು ಹೇಗೆ? ಇಲ್ಲಿದೆ ನೋಡಿ.

Video Top Stories