ಡಕಾರ್ ರ‍್ಯಾಲಿ: ಕನ್ನಡಿಗ ಅರವಿಂದ್‌ಗೆ 47ನೇ ಸ್ಥಾನ
ಪ್ರತಿಷ್ಠಿತ ಡಕಾರ್ ರ‍್ಯಾಲಿಯಲ್ಲಿ ಉಳಿದುಕೊಂಡಿರುವ ಏಕೈಕ ಕನ್ನಡಿಗದ ಕೆ.ಪಿ.ಅರವಿಂದ್ ಕನ್ನಡಿರ ನಿರೀಕ್ಷೆ ಇಮ್ಮಡಿಗೊಳಿಸಿದ್ದಾರೆ. ಅರವಿಂದ್ ಅಪ್‌ಡೇಟ್ಸ್ ಇಲ್ಲಿದೆ.
ಮರ್ಕೊನಾ(ಪೆರು): 41ನೇ ಆವೃತ್ತಿಯ ಡಕಾರ್ ರ‍್ಯಾಲಿಯಲ್ಲಿ ಉಳಿದುಕೊಂಡಿರುವ ಕನ್ನಡಿಗ ಕೆ.ಪಿ. ಅರವಿಂದ್, ಉತ್ತಮ ಪ್ರದರ್ಶನ ಕಾಯ್ದುಕೊಳ್ಳುವಲ್ಲಿ ಸಫಲರಾಗಿದ್ದಾರೆ. ಟಿವಿಎಸ್ ಮೋಟಾರ್ ಸಂಸ್ಥೆಯ ಪರ ಕಣಕ್ಕಿಳಿದಿರುವ ಅರವಿಂದ್, 7ನೇ ಸುತ್ತಿನಲ್ಲಿ 46ನೇ ಸ್ಥಾನ ಪಡೆದಿದ್ದು, ಒಟ್ಟಾರೆ 47ನೇ ಸ್ಥಾನದಲ್ಲಿದ್ದಾರೆ.
After a disappointing stage 6, Sherco TVS Racing Rally Factory team came back roaring with Michael Metge leading the charge with a top 15 finish in stage 7. Our riders showed tremendous character to pull through each hurdle to brave the Sandstorm and rough tracks. #Dakar2019 pic.twitter.com/DTNWADrVln
— TVS Racing (@TVS_Racing) January 15, 2019
7ನೇ ಸುತ್ತಿನಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಬೈಕ್ ಚಾಲನೆ ಮಾಡುವುದು ಅಸಾಧ್ಯವಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಸಮಯೋಚಿತ ಪ್ರದರ್ಶನ ತೋರಿದ ಅರವಿಂದ್ ತಮ್ಮ ಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದರು.
#Dakar2019: #ShercoTVS rider @aravind_kp shares his experience so far in the #DakarRally. "I am in a good rythm now and feel a lot more confident. I gained a lot of places which put me in a place where I didn't face a lot of dust, which helped my stage timings." @TVS_Racing pic.twitter.com/l7PvG97cC3
— Fast Bikes India (@FastBikesIndia) January 13, 2019