Asianet Suvarna News Asianet Suvarna News

ಇಟಲಿಯನ್‌ ಫುಟ್ಬಾಲ್‌ ಲೀಗ್‌: ಮೊದಲ ಪಂದ್ಯವಾಡಿದ ರೊನಾಲ್ಡೋ

ಯುವೆಂಟುಸ್‌ ತಂಡಕ್ಕೆ ಕಾಲಿಟ್ಟ ಪೋರ್ಚುಗಲ್‌ ಆಟಗಾರ, ಮೊದಲ ಪಂದ್ಯದಲ್ಲಿ ಗೋಲು ಗಳಿಸಲು ವಿಫಲರಾದರು.

Cristiano Ronaldo made a winning start to his Juventus career
Author
Italy, First Published Aug 20, 2018, 11:41 AM IST

ವೆರೊನಾ (ಇಟಲಿ): ಕ್ರಿಸ್ಟಿಯಾನೋ ರೊನಾಲ್ಡೋ, ಇಟಲಿಯನ್‌ ಫುಟ್ಬಾಲ್‌ ಲೀಗ್‌ಗೆ ಶನಿವಾರ ಪಾದಾರ್ಪಣೆ ಮಾಡಿದರು. 

ಯುವೆಂಟುಸ್‌ ತಂಡಕ್ಕೆ ಕಾಲಿಟ್ಟ ಪೋರ್ಚುಗಲ್‌ ಆಟಗಾರ, ಮೊದಲ ಪಂದ್ಯದಲ್ಲಿ ರೊನಾಲ್ಡೋ ಗೋಲು ಗಳಿಸಲು ವಿಫಲರಾದರು.

ಇದನ್ನು ಓದಿ: ಫಿಫಾ ವಿಶ್ವಕಪ್ ಸೋಲಿನ ಬಳಿಕ ಮ್ಯಾಡ್ರಿಡ್ ತಂಡ ತೊರೆದ ರೋನಾಲ್ಡೋ

ಆದರೆ ಚೆಯಿವೋ ವಿರುದ್ಧ ನಡೆದ ಪಂದ್ಯದಲ್ಲಿ ರೊನಾಲ್ಡೋ ತಂಡ 3-2 ಗೋಲುಗಳಲ್ಲಿ ಜಯ ಸಾಧಿಸಿತು. ರೊನಾಲ್ಡೋ ಆಟ ನೋಡಲು ಕ್ರೀಡಾಂಗಣ ಭರ್ತಿಯಾಗಿತ್ತು.

Follow Us:
Download App:
  • android
  • ios