Asianet Suvarna News Asianet Suvarna News

ರಾಜಕೀಯಕ್ಕೆ ಎಂಟ್ರಿ ಕೊಟ್ರಾ ವಿರೇಂದ್ರ ಸೆಹ್ವಾಗ್..?

ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ರಾಜಕೀಯ ಸೇರುತ್ತಿದ್ದಾರಾ..? ಹೀಗೊಂದು ವದಂತಿ ಕೆಲದಿನಗಳ ಹಿಂದಷ್ಟೇ ಸಾಕಷ್ಟು ಸದ್ದುಮಾಡಿತ್ತು.

ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ರಾಜಕೀಯ ಸೇರುತ್ತಿದ್ದಾರಾ..? ಹೀಗೊಂದು ವದಂತಿ ಕೆಲದಿನಗಳ ಹಿಂದಷ್ಟೇ ಸಾಕಷ್ಟು ಸದ್ದುಮಾಡಿತ್ತು.

ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಸ್ಥಳೀಯ ಪಕ್ಷದ ಪರ ವಿರೇಂದ್ರ ಸೆಹ್ವಾಗ್ ಪ್ರಚಾರ ಮಾಡಲಿದ್ದಾರೆ ಎಂದು ಪತ್ರಿಕೆಯೊಂದರಲ್ಲಿ ಜಾಹಿರಾತು ನೀಡಲಾಗಿತ್ತು. ವೀರೂ ಕಣ್ತುಂಬಿಕೊಳ್ಳಲು ರಾಜಸ್ಥಾನದ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದರು. ಆದರೆ ನಿಜಕ್ಕೂ ಸೆಹ್ವಾಗ್ ಪ್ರಚಾರ ಮಾಡಿದರಾ..? ಈ ಬಗ್ಗೆ ಸೆಹ್ವಾಗ್ ಹೇಳಿದ್ದೇನು ಅಂತ ನೀವೇ ನೋಡಿ..

Video Top Stories