Asianet Suvarna News Asianet Suvarna News

ತೆಂಡುಲ್ಕರ್ ಯಾವ ದಾಖಲೆಗಳನ್ನು ಮುರಿತಾರೆ ಕೊಹ್ಲಿ..?

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರತಿ ಪಂದ್ಯದಲ್ಲೂ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಅವರ ಒಂದಲ್ಲೊಂದು ದಾಖಲೆಗಳನ್ನು ಅಳಿಸಿಹಾಕುತ್ತಲೇ ಮುನ್ನುಗ್ಗುತ್ತಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ ಅತಿವೇಗವಾಗಿ 10 ಸಾವಿರ ರನ್ ಪೂರೈಸುವ ಮೂಲಕ ಹೊಸ ಇತಿಹಾಸ ಬರೆದ ಕೊಹ್ಲಿ ಇನ್ನಷ್ಟು ಸಚಿನ್ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ.

ಅಷ್ಟಕ್ಕೂ ವಿರಾಟ್ ಮುಂದಿನ ದಿನಗಳಲ್ಲಿ ಮುರಿಯಲಿರುವ ಸಚಿನ್ ದಾಖಲೆಗಳಾವುವು ಎಂಬ ಕುತೂಹಲಕ್ಕೆ ಇಲ್ಲಿದೆ ಉತ್ತರ...

Video Top Stories