Asianet Suvarna News Asianet Suvarna News

ಬಗೆಹರಿಯಿತು ಟೀಂ ಇಂಡಿಯಾದ ಆ ಒಂದು ಸಮಸ್ಯೆ..!

Oct 26, 2018, 4:23 PM IST

ಟೀಂ ಇಂಡಿಯಾ ಕಳೆದ ನಾಲ್ಕು ವರ್ಷಗಳಿಂದ ಸಮಸ್ಯೆಯೊಂದನ್ನು ಬಗೆಹರಿಸಲು ಒದ್ದಾಡುತ್ತಿತ್ತು. ವಿಶ್ವಕಪ್ ಟೂರ್ನಿಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗಲೇ ಬಹುತೇಕ ಆ ಸಮಸ್ಯೆ ಬಗೆಹರಿದಿದೆ.

2015ರ ವಿಶ್ವಕಪ್ ಟೂರ್ನಿಯ ಬಳಿಕ ಟೀಂ ಇಂಡಿಯಾ ಪರ ನಾಲ್ಕನೇ ಕ್ರಮಾಂಕದಲ್ಲಿ ಯಾರು ಬೆಸ್ಟ್ ಎಂಬ ಪ್ರಶ್ನೆ ಬಿಡಿಸಲಾರದ ಕಗ್ಗಂಟಾಗಿ ಪರಿಣಮಿಸಿತ್ತು. ಧೋನಿ-ಕೊಹ್ಲಿ ನಾನಾ ಕಸರತ್ತು ಪಟ್ಟಿದ್ದರೂ ಉತ್ತರ ಸಿಕ್ಕಿರಲಿಲ್ಲ. ಆದರೆ ಇದೀಗ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಆ ಸಮಸ್ಯೆ ಬಗೆಹರಿದಿದೆ.