Asianet Suvarna News Asianet Suvarna News

ಟೀಂ ಇಂಡಿಯಾಗೆ ಸಮಸ್ಯೆ ಇರುವುದು 4ನೇ ಸ್ಲಾಟ್’ನಲ್ಲಲ್ಲ..! ಆದರೆ..?

Oct 31, 2018, 5:31 PM IST

ಬೆಂಗಳೂರು[ಅ.31]: ಮುಂಬರುವ 2019ರ ಏಕದಿನ ವಿಶ್ವಕಪ್ ತಯಾರಿ ನಡೆಸುತ್ತಿರುವ ಟೀಂ ಇಂಡಿಯಾ ಈಗಾಗಲೇ ಸಾಕಷ್ಟು ಬೆವರು ಹರಿಸುತ್ತಿದೆ.

ಇಷ್ಟು ದಿನ ಎಲ್ಲರೂ ಟೀಂ ಇಂಡಿಯಾದಲ್ಲಿ ಸಮಸ್ಯೆ ಇರುವುದೇ ನಾಲ್ಕನೇ ಕ್ರಮಾಂಕದಲ್ಲಿ ಎಂದು ಭಾವಿಸಿದ್ದರು. ಯಾಕಂದರೆ 4 ನಾಲ್ಕನೇ ಕ್ರಮಾಂಕದಲ್ಲಿ ಯಾವೊಬ್ಬ ಬ್ಯಾಟ್ಸ್’ಮನ್ ಕೂಡಾ ಸ್ಥಿರ ಪ್ರದರ್ಶನ ತೋರಿರಲಿಲ್ಲ. ಆದರೆ ನಿಜಕ್ಕೂ ಟೀಂ ಇಂಡಿಯಾಗೆ ಸಮಸ್ಯೆ ಇರುವುದು ನಾಲ್ಕನೇ ಕ್ರಮಾಂಕದಲ್ಲಿ ಅಲ್ಲ ಎನ್ನುವುದು ಇದೀಗ ಬೆಳಕಿಗೆ ಬಂದಿದೆ. ಅಷ್ಟಕ್ಕೂ ಟೀಂ ಇಂಡಿಯಾಗೆ ಸಮಸ್ಯೆ ಇರುವುದು ಯಾವ ಕ್ರಮಾಂಕ ಅಂತೀರಾ ಈ ಸ್ಟೋರಿ ನೋಡಿ...