Asianet Suvarna News Asianet Suvarna News

ಆಸ್ಟ್ರೇಲಿಯಾದಲ್ಲಿ ಕೊಹ್ಲಿ ಹುಡುಗರಿಗೇ ಕ್ಯಾರೇ ಮಾಡುವವರಿಲ್ಲ!

ಕೊಹ್ಲಿ ಹುಡುಗರಿಗೆ ಭಾರತದಲ್ಲಷ್ಟೇ ಬೆಲೆ ಅನಿಸ್ತಿದೆ.ಟೀಂ ಇಂಡಿಯಾದ ಯಾವುದೇ ಆಟಗಾರ ಎಲ್ಲೇ ಕಾಣಿಸಿಕೊಂಡರೂ, ನಮ್ಮ ಜನ ಇರುವೆ ಮುತ್ತಿಕೊಂಡಂತೆ ಮುತ್ತಿಕೊಳ್ತಾರೆ. ಆದರೆ ಭಾರತ ಬಿಟ್ಟು ಬೇರೆಲ್ಲೂ ಹೋದ್ರೂ, ಯಾರೂ ಕ್ಯಾರೇ ಅನ್ನಲ್ಲ! ಬನ್ನಿರೋ, ಆಟೋಗ್ರಾಫ್ ಕೊಡ್ತೀನಿ ಅಂದ್ರೂ, ಜನ ಮಾರುದ್ದ ಓಡ್ತಾರೆ! ಹೌದು, ಆಸ್ಟ್ರೇಲಿಯಾದಲ್ಲಿ  ಕೊಹ್ಲಿ ಹುಡುಗರಿಗೇ ಕ್ಯಾರೇ ಮಾಡುವವರಿಲ್ಲ! ಈ ಸ್ಟೋರಿ ನೋಡಿ... 

Video Top Stories