Asianet Suvarna News Asianet Suvarna News

ವಿಡಿಯೋ ಸುದ್ದಿ - ಕುಬೇರ ಕೊಹ್ಲಿಯ ವಾರ್ಷಿಕ ವರಮಾನದ ಲೆಕ್ಕಾಚಾರ

ಕ್ರಿಕೆಟ್ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಒಂದಲ್ಲ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ಒಂದು ಕಡೆ ಕೊಹ್ಲಿ ಆಸೀಸ್‌ಗಳ ವಿರುದ್ಧ ಟೆಸ್ಟ್ ಮ್ಯಾಚ್‌ನಲ್ಲಿ ಬ್ಯುಸಿಯಾಗಿದ್ದಾರೆ, ಇನ್ನೊಂದು ಕಡೆ ಅವರ ಆದಾಯದ ಬಗ್ಗೆ ಮಾಹಿತಿ ಹೊರಬಿದ್ದಿದೆ. ತಮ್ಮ ನೆಚ್ಚಿನ ಕ್ರಿಕೆಟಿಗ ವರ್ಷಕ್ಕೆ ಎಷ್ಟು ಸಂಪಾದಿಸುತ್ತಾನೆ ಎಂಬುವುದರ ಬಗ್ಗೆ ಎಲ್ಲಾ ಅಭಿಮಾನಿಗಳಿಗೂ ಕೌತುಕ ಇದ್ದೇ ಇರುತ್ತದೆ. ಕೊಹ್ಲಿ ವಾರ್ಷಿಕ ಆದಾಯವೆಷ್ಟು? ಸಿರಿವರಂತರ ಪೈಕಿ ಕೊಹ್ಲಿ ಯಾವ ಸ್ಥಾನದಲ್ಲಿದ್ದಾರೆ? ಈ ಸ್ಟೋರಿ ನೋಡಿ... 

Video Top Stories