Asianet Suvarna News Asianet Suvarna News

ಟೀಂ ಇಂಡಿಯಾಗೆ ‘ಟೆಸ್ಟ್’; ಹೀಗಿದೆ ಕೊಹ್ಲಿ ಬಾಯ್ಸ್ ತಯಾರಿ!

ಕಾಂಗರೂ ನಾಡಿನ ಪ್ರವಾಸದಲ್ಲಿರುವ ಟೀಂ ಇಂಡಿಯಾ ಗುರುವಾರ [ಡಿ. 06] ಆಸ್ಟ್ರೇಲಿಯಾದ ವಿರುದ್ಧ ಮೊದಲನೇ ಟೆಸ್ಟ್ ಆಡಲಿದೆ. ಉಭಯತಂಡಗಳ ನಡುವೆ ಈವರೆಗೆ ನಡೆದ ಟೆಸ್ಟ್ ಇತಿಹಾಸದಲ್ಲಿ ಭಾರತ ಒಂದೇ ಒಂದು ಸರಣಿಯನ್ನು ಗೆದ್ದಿಲ್ಲ. ಕೊಹ್ಲಿ ಬಾಯ್ಸ್ ಈ ಬಾರಿಯಾದರೂ ಸೋಲಿನ ಸರಣಿಗೆ ಫುಲ್ ಸ್ಟಾಪ್ ಹಾಕುತ್ತಾ?  ಹೇಗಿದೆ ಟೀಂ ಇಂಡಿಯಾದ ತಯಾರಿ? ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್ 

Video Top Stories