Asianet Suvarna News Asianet Suvarna News

ವಿದೇಶದಲ್ಲಿ ಟೆಸ್ಟ್ ಸೋಲಲು ಕೊಹ್ಲಿಯೇ ಕಾರಣ..!

ತವರಿನಲ್ಲಿ ಹುಲಿ, ವಿದೇಶದಲ್ಲಿ ಇಲಿ ಇದು ಟೀಂ ಇಂಡಿಯಾಗೆ ಅಂಟಿಕೊಂಡಿರುವ ಹಣೆಪಟ್ಟಿ. ಐಸಿಸಿ ಶ್ರೇಯಾಂಕದಲ್ಲಿ ನಂ.1 ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ ನೇತೃತ್ವದ ವಿದೇಶಿ ಪಿಚ್’ನಲ್ಲಿ ಮಾತ್ರ ಸದಾ ಸೋಲಿನ ಭೀತಿಯಲ್ಲಿಯೇ ಕಣಕ್ಕಿಳಿಯುತ್ತಿದೆ.

ತವರಿನಲ್ಲಿ ಹುಲಿ, ವಿದೇಶದಲ್ಲಿ ಇಲಿ ಇದು ಟೀಂ ಇಂಡಿಯಾಗೆ ಅಂಟಿಕೊಂಡಿರುವ ಹಣೆಪಟ್ಟಿ. ಐಸಿಸಿ ಶ್ರೇಯಾಂಕದಲ್ಲಿ ನಂ.1 ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ ನೇತೃತ್ವದ ವಿದೇಶಿ ಪಿಚ್’ನಲ್ಲಿ ಮಾತ್ರ ಸದಾ ಸೋಲಿನ ಭೀತಿಯಲ್ಲಿಯೇ ಕಣಕ್ಕಿಳಿಯುತ್ತಿದೆ.

ವಿದೇಶದಲ್ಲಿ ಟೆಸ್ಟ್ ಸರಣಿ ಸೋಲಲು ಆಟಗಾರರ ಪ್ರದರ್ಶನ ಮಾತ್ರ ಕಾರಣವಲ್ಲ. ಬದಲಾಗಿ ಇದಕ್ಕೆ ನಾಯಕ ಕೊಹ್ಲಿಯೂ ಕಾರಣ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಆದರೆ ಇದು ಸತ್ಯ ಎನ್ನುತ್ತವೆ ಇಲ್ಲಿನ ಅಂಕಿ-ಅಂಶಗಳು...

Video Top Stories