Asianet Suvarna News Asianet Suvarna News

ಕೊಹ್ಲಿ-ರೋಹಿತ್ ಖಲೀಲ್ ಕೈಗೆ ಟ್ರೋಫಿ ನೀಡಿದ್ದೇಕೆ..?

ಏಷ್ಯಾಕಪ್ ಜಯಿಸಿದಾಗ ಹಾಗೆಯೇ ವಿಂಡೀಸ್ ವಿರುದ್ಧ ಏಕದಿನ ಸರಣಿ ಗೆದ್ದಾಗ ನಾಯಕ ರೋಹಿತ್ ಶರ್ಮಾ ಹಾಗೆಯೇ ವಿರಾಟ್ ಕೊಹ್ಲಿ ಈ ಯುವ ಎಡಗೈ ವೇಗಿಗೆ ಕಪ್ ನೀಡುತ್ತಾ ಇರುವುದೇಕೆ ಎಂಬ ಕುತೂಹಲವಿದೆಯಾ..? ನಿಮ್ಮ ಆ ಕುತೂಹಲಕ್ಕೆ ಇಲ್ಲಿದೆ ಉತ್ತರ...

ಕಳೆದ 2 ತಿಂಗಳ ಹಿಂದಷ್ಟೇ ಟೀಂ ಇಂಡಿಯಾ ಕೂಡಿಕೊಂಡಿರುವ ಎಡಗೈ ಯುವ ವೇಗಿ ಖಲೀಲ್ ಅಹಮ್ಮದ್ ಮಿಂಚಿನ ಪ್ರದರ್ಶನ ತೋರುವ ಮೂಲಕ ನಾಯಕ ಹಾಗೂ ಆಯ್ಕೆಗಾರರ ಗಮನ ಸೆಳೆಯುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಅದರಲ್ಲೂ ಸರಣಿ ಜಯಿಸಿದಾಗಲೆಲ್ಲಾ ಖಲೀಲ್ ಕಪ್ ಎತ್ತಿ ಹಿಡಿದು ಸಂಭ್ರಮಿಸುವ ಮೂಲಕ ಸೆಂಟರ್ ಆಫ್ ಅಟ್ರ್ಯಾಕ್ಷನ್ ಎನಿಸಿಬಿಟ್ಟಿದ್ದಾರೆ.

ಹೌದು, ಅಷ್ಟಕ್ಕೂ ಏಷ್ಯಾಕಪ್ ಜಯಿಸಿದಾಗ ಹಾಗೆಯೇ ವಿಂಡೀಸ್ ವಿರುದ್ಧ ಏಕದಿನ ಸರಣಿ ಗೆದ್ದಾಗ ನಾಯಕ ರೋಹಿತ್ ಶರ್ಮಾ ಹಾಗೆಯೇ ವಿರಾಟ್ ಕೊಹ್ಲಿ ಈ ಯುವ ಎಡಗೈ ವೇಗಿಗೆ ಕಪ್ ನೀಡುತ್ತಾ ಇರುವುದೇಕೆ ಎಂಬ ಕುತೂಹಲವಿದೆಯಾ..? ನಿಮ್ಮ ಆ ಕುತೂಹಲಕ್ಕೆ ಇಲ್ಲಿದೆ ಉತ್ತರ...

Video Top Stories