Asianet Suvarna News Asianet Suvarna News

ಕ್ಯಾಪ್ಟನ್ ಕೊಹ್ಲಿ ಬಿಸಿಸಿಐ ಮುಂದಿಟ್ಟ 3 ಡಿಮ್ಯಾಂಡ್’ಗಳೇನು..?

Oct 31, 2018, 4:00 PM IST

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 2019 ಟೂರ್ನಿಯ ವೇಳೆ ಬಿಸಿಸಿಐ ಮುಂದೆ ಮೂರು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.

ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ಇಂಗ್ಲೆಂಡ್ ಪ್ರವಾಸದ ವಿಮರ್ಶೆ ಸಭೆಯಲ್ಲಿ ಪಾಲ್ಗೊಂಡಿದ್ದ ನಾಯಕ ವಿರಾಟ್ ಕೊಹ್ಲಿ, ಸುಪ್ರೀಂಕೋರ್ಟ್ ನೇಮಿತ ಬಿಸಿಸಿಐ ಆಡಳಿತ ಸಮಿತಿಗೆ ಬೇಡಿಕೆಗಳನ್ನು ಸಲ್ಲಿಸಿದರು. ಕೊಹ್ಲಿಯ ಬೇಡಿಕೆ ಹಾಗೂ ಕೆಲ ಮನವಿಗಳನ್ನು ಕಂಡು, ಆಡಳಿತ ಸಮಿತಿಗೆ ಗಾಬರಿಯಾಯಿತು ಎಂದು ಮೂಲಗಳು ತಿಳಿಸಿವೆ.