Asianet Suvarna News Asianet Suvarna News

16ನೇ ಶತಕ ಸಿಡಿಸಿದ ಪೂಜಾರ; ಟೀಂ ಇಂಡಿಯಾ ಮಾನ ಕಾಪಾಡಿದ ವೀರ!

ಆಸ್ಟ್ರೇಲಿಯಾದ ಆ್ಯಡಿಲೆಡ್ ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ, ಬ್ಯಾಟ್ಸಮನ್ ಚೇತೇಶ್ವರ್ ಪೂಜಾರ ಅವರ ಭರ್ಜರಿ ಶತಕದ ನೆರವಿನಿಂದ ಟೀಂ ಇಂಡಿಯಾವು 9 ವಿಕೆಟ್ ನಷ್ಟಕ್ಕೆ 250 ರನ್ ಗಳಿಸಿದೆ.  ಭಾರತದ ಟಾಪ್ ಬ್ಯಾಟ್ಸಮನ್ ಗಳೆಲ್ಲಾ ಒಬ್ಬೊಬ್ಬರಾಗಿ ಪೆವಿಲಿಯನ್ ಸೇರುತ್ತಿದ್ದರೆ, ಪೂಜಾರ ಮಾತ್ರ ಸ್ಕ್ರೀಸ್ ನಲ್ಲಿ ಗಟ್ಟಿಯಾಗಿ ನೆಲೆಯೂರಿ ತಂಡಕ್ಕೆ ಆಸರೆಯಾದರು. ಆಸೀಸ್ ನೆಲದಲ್ಲಿ ತಮ್ಮ ಚೊಚ್ಚಲ ಶತಕ ದಾಖಲಿಸಿದ ಪೂಜಾರ 123 ರನ್ ಬಾರಿಸುವ ಮೂಲಕ ದಯನೀಯ ಸ್ಥಿತಿಯಲ್ಲಿದ್ದ ತಂಡಕ್ಕೆ ನೆರವಾದರು. 

Video Top Stories