Asianet Suvarna News Asianet Suvarna News

ಅಡಿಲೇಡ್ ಟೆಸ್ಟ್ ಗೆಲ್ಲಲು ಆಸಿಸ್ ಮಾಸ್ಟರ್ ಪ್ಲಾನ್..!

ಭಾರತ ವಿರುದ್ಧ ಇದೇ ಡಿಸೆಂಬರ್ 06ರಿಂದ ಆರಂಭವಾಗಲಿರುವ ಅಡಿಲೇಡ್ ಟೆಸ್ಟ್ ಗೆಲ್ಲಲು ಆಸ್ಟ್ರೇಲಿಯಾ ಪಣತೊಟ್ಟಿದ್ದು, ಇದೀಗ ಮೈಂಡ್’ಗೇಮ್ ಆಡಲು ಸಜ್ಜಾಗಿದೆ.

ಭಾರತ ವಿರುದ್ಧ ಇದೇ ಡಿಸೆಂಬರ್ 06ರಿಂದ ಆರಂಭವಾಗಲಿರುವ ಅಡಿಲೇಡ್ ಟೆಸ್ಟ್ ಗೆಲ್ಲಲು ಆಸ್ಟ್ರೇಲಿಯಾ ಪಣತೊಟ್ಟಿದ್ದು, ಇದೀಗ ಮೈಂಡ್’ಗೇಮ್ ಆಡಲು ಸಜ್ಜಾಗಿದೆ.
ಮೊದಲಿನಿಂದಲೇ ಸ್ಲೆಡ್ಜಿಂಗ್’ನಲ್ಲಿ ಫೇಮಸ್ ಆಗಿರುವ ಆಸಿಸ್ ಇದೀಗ ಪಂದ್ಯ ಆರಂಭಕ್ಕೂ ಮುನ್ನ ಇದೀಗ ಮೈಂಡ್ ಗೇಮ್ ಆರಂಭಿಸಿದೆ. ಆಸಿಸ್ ನಾಯಕ ಇದೀಗ ಟೀಂ ಇಂಡಿಯಾ ಕ್ಯಾಪ್ಟನ್ ಕೊಹ್ಲಿ ಕಾಲೆಳೆದಿದ್ದಾರೆ. 

Video Top Stories