Asianet Suvarna News Asianet Suvarna News

ಟೀಂ ಇಂಡಿಯಾದ ಅನ್ ಲಕ್ಕಿ ನಂಬರ್ ಯಾವುದು ಗೊತ್ತಾ..?

ಭಾರತ- ವೆಸ್ಟ್ ಇಂಡೀಸ್ ನಡುವಿನ ಎರಡನೇ ಏಕದಿನ ಪಂದ್ಯದಲ್ಲೂ ಆ ಒಂದು ನಂಬರ್ ಭಾರತವನ್ನು ಸೋಲಿನ ಭೀತಿಯತ್ತ ತಳ್ಳಿತ್ತು. ಇದು ನಿಜವೋ-ಕಾಕತಾಳೀಯವೋ ಗೊತ್ತಿಲ್ಲ. ಆದರೆ ಇತಿಹಾಸ ಮಾತ್ರ ಇದಕ್ಕೆ ಮತ್ತಷ್ಟು ಪುರಾವೆ ಒದಗಿಸುತ್ತಿದೆ. ಅಷ್ಟಕ್ಕೂ ಯಾವುದವು ನಂಬರ್ ಎನ್ನುವ ಕುತೂಹಲಕ್ಕೆ ಇಲ್ಲಿದೆ ಉತ್ತರ...

ಟೀಂ ಇಂಡಿಯಾಗೆ ಒಂದು ನಂಬರ್ ನಿದ್ದೆಗಣ್ಣಿನಲ್ಲೂ ಬೆಚ್ಚಿಬೀಳುವಂತೆ ಮಾಡುತ್ತಿದೆ. ಆ ಒಂದು ಮೊತ್ತ ಕಲೆಹಾಕಿದ್ರೆ ಟೀಂ ಇಂಡಿಯಾ ಸೋಲೋದು ಗ್ಯಾರಂಟಿ ಎಂಬ ಮಾತು ಪದೇ-ಪದೇ ನಿಜವಾಗುತ್ತಿದೆ.

ಭಾರತ- ವೆಸ್ಟ್ ಇಂಡೀಸ್ ನಡುವಿನ ಎರಡನೇ ಏಕದಿನ ಪಂದ್ಯದಲ್ಲೂ ಆ ಒಂದು ನಂಬರ್ ಭಾರತವನ್ನು ಸೋಲಿನ ಭೀತಿಯತ್ತ ತಳ್ಳಿತ್ತು. ಇದು ನಿಜವೋ-ಕಾಕತಾಳೀಯವೋ ಗೊತ್ತಿಲ್ಲ. ಆದರೆ ಇತಿಹಾಸ ಮಾತ್ರ ಇದಕ್ಕೆ ಮತ್ತಷ್ಟು ಪುರಾವೆ ಒದಗಿಸುತ್ತಿದೆ. ಅಷ್ಟಕ್ಕೂ ಯಾವುದವು ನಂಬರ್ ಎನ್ನುವ ಕುತೂಹಲಕ್ಕೆ ಇಲ್ಲಿದೆ ಉತ್ತರ...

Video Top Stories