Asianet Suvarna News Asianet Suvarna News

ನೇಯ್ಮರ್ ಹೇರ್’ಸ್ಟೈಲ್ ಬಗ್ಗೆ ತಲೆಕೆಡಿಸಿಕೊಂಡ ಬ್ರೆಜಿಲ್ ಅಭಿಮಾನಿಗಳು

ಫಿಫಾ ವಿಶ್ವಕಪ್’ಗಾಗಿ ಹೊಸ ಕೇಶ ವಿನ್ಯಾಸ ಮಾಡಿಸಿಕೊಂಡಿರುವ ಬಗ್ಗೆ ಬ್ರೆಜಿಲ್ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸ್ಪಾಗೆಟ್ಟಿ ಫಾಸ್ಟಾ ಥರ ಕಾಣುವ ಈ ಹೇರ್’ಸ್ಟೈಲ್ ಅನ್ನು ಜಗತ್ತಿನಾದ್ಯಂತ ಸಾಕಷ್ಟು ಅಭಿಮಾನಿಗಳು ಈಗಾಗಲೇ ಅನುಕರಿಸಲಾರಂಭಿಸಿದ್ದಾರೆ.

ಫಿಫಾ ವಿಶ್ವಕಪ್’ಗಾಗಿ ಹೊಸ ಕೇಶ ವಿನ್ಯಾಸ ಮಾಡಿಸಿಕೊಂಡಿರುವ ಬಗ್ಗೆ ಬ್ರೆಜಿಲ್ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸ್ಪಾಗೆಟ್ಟಿ ಫಾಸ್ಟಾ ಥರ ಕಾಣುವ ಈ ಹೇರ್’ಸ್ಟೈಲ್ ಅನ್ನು ಜಗತ್ತಿನಾದ್ಯಂತ ಸಾಕಷ್ಟು ಅಭಿಮಾನಿಗಳು ಈಗಾಗಲೇ ಅನುಕರಿಸಲಾರಂಭಿಸಿದ್ದಾರೆ. ಆದರೆ ನೇಯ್ಮರ್ ಲೇಟೆಸ್ಟ್ ಸ್ಟೈಲ್ ಬಗ್ಗೆ ಬ್ರೆಜಿಲ್ ಅಭಿಮಾನಿಗಳು ಏನ್ ಹೇಳ್ತಾರೆ ಅಂತ ಅವರ ಮಾತುಗಳಲ್ಲೇ ಕೇಳಿ..