Asianet Suvarna News Asianet Suvarna News

ಅದ್ಬುತ ಪ್ರದರ್ಶನ ನೀಡಿದರೂ ಕೆಎಲ್ ರಾಹುಲ್‌ಗೆ ಅವಕಾಶ ಸಿಗುತ್ತಿಲ್ಲ ಯಾಕೆ? ಇಲ್ಲಿದೆ ನೋಡಿ

ಟೀಂ ಇಂಡಿಯಾದ ಕ್ಲಾಸ್ ಕ್ರಿಕೆಟರ್, ಕನ್ನಡಿಗ ಕೆಎಲ್ ರಾಹುಲ್ ಸಿಕ್ಕ ಅವಕಾಶದಲ್ಲಿ ಮಿಂಚಿನ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ರಾಹುಲ್‌ಗೆ ಟೆಸ್ಟ್,ಏಕದಿನ ಹಾಗೂ ಟಿ20 ತಂಡದಲ್ಲಿ ಖಾಯಂ ಸ್ಥಾನ ಮಾತ್ರ ಸಿಗುತ್ತಿಲ್ಲ. ಫಿಟ್ನೆಸ್, ಫಾರ್ಮ್ ವಿಚಾರದಲ್ಲಿ ರಾಹುಲ್ ಎಲ್ಲರಿಗಿಂತಲೂ ಒಂದು ಹೆಜ್ಜೆ ಮುಂದಿದ್ದಾರೆ. ಹಾಗಾದರೆ ಅವಕಾಶಕ್ಕಾಗಿ ರಾಹುಲ್ ಇನ್ನೇನು ಮಾಡಬೇಕು? ಇಲ್ಲಿದೆ ನೋಡಿ.

Video Top Stories