Asianet Suvarna News Asianet Suvarna News

ವಿಶ್ವಕಪ್‌ಗೂ ಮುನ್ನ ಬಿಸಿಸಿಐನಿಂದ ಮಾಡಿತಾ 3 ತಪ್ಪು?

ವಿಶ್ವಕಪ್ ಟೂರ್ನಿಗೆ ಬಲಿಷ್ಠ ತಂಡವನ್ನ ಸಜ್ಜುಗೊಳಿಸಲು ಬಿಸಿಸಿಐ ಸೂಚಿಸಿದೆ. ಇದಕ್ಕಾಗಿ ಆಯ್ಕೆ ಸಮಿತಿ ಹಲವು ತಿಂಗಳಿಂದ ಕಸರತ್ತು ನಡೆಸುತ್ತಿದೆ. ವಿಶ್ವಕಪ್ ಟೂರ್ನಿಗೆ ಪೂರ್ವಭಾವಿಯಾಗಿ  ಆಸ್ಟ್ರೇಲಿಯಾ ವಿರುದ್ದದ ಸರಣಿಗೆ ಭಾರತ ತಂಡವನ್ನ ಆಯ್ಕೆ ಮಾಡಿದೆ. ಆಯ್ಕೆ ಸಮತಿ ಪ್ರಮುಖ 3 ತಪ್ಪುಗಳನ್ನ ಮಾಡಿದೆ. ಬಿಸಿಸಿಐ ಮಾಡಿದ 3 ತಪ್ಪು ಯಾವುದು?
 
Video Top Stories