Asianet Suvarna News Asianet Suvarna News

ಏಷ್ಯಾಕಪ್’ನಲ್ಲಿ ಇಂಡಿಯಾ ಈ ಪರಿ ಅಬ್ಬರಿಸಲು ಕಾರಣ ಯಾರು ಗೊತ್ತಾ..?

Sep 25, 2018, 11:50 AM IST

ಬೆಂಗಳೂರು[ಸೆ.25]: ಏಷ್ಯಾಕಪ್’ನಲ್ಲಿ ಗೆಲುವಿನ ನಾಗಲೋಟಾ ಮುಂದುವರೆಸಿರುವ ಟೀಂ ಇಂಡಿಯಾ ಅಜೇಯವಾಗಿಯೇ ಫೈನಲ್ ಪ್ರವೇಶಿಸಿದೆ. ರೋಹಿತ್ ಪಡೆಯ ಪ್ರದರ್ಶನಕ್ಕೆ ದೇಶದ ಕ್ರಿಕೆಟ್ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಟೀಂ ಇಂಡಿಯಾ ದುಬೈನಲ್ಲಿ ಈ ರೀತಿ ಅಬ್ಬರಿಸಲು ಕಾರಣ ಯಾರು ಗೊತ್ತಾ..? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್..