Asianet Suvarna News Asianet Suvarna News

ಧೋನಿ 200ನೇ ನಾಯಕತ್ವದಲ್ಲಿ ನಿರ್ಮಾಣವಾದ ಈ ದಾಖಲೆ ಗಮನಿಸಿದ್ರಾ..?

ಟೀಂ ಇಂಡಿಯಾ ನಾಯಕತ್ವಕ್ಕೆ ನಿವೃತ್ತಿ ಘೋಷಿಸುವುದಕ್ಕೂ ಮುನ್ನ ಧೋನಿ ಒಟ್ಟು 199 ಬಾರಿ ತಂಡವನ್ನು ಮುನ್ನಡೆಸಿದ್ದರು. ರೋಹಿತ್ ಶರ್ಮಾ ವಿಶ್ರಾಂತಿ ಪಡೆದಿದ್ದರಿಂದ ಧೋನಿಗೆ ತಂಡವನ್ನು ಮುನ್ನಡೆಸುವ ಅವಕಾಶ ಒದಗಿಬಂತು. ಆದರೆ 200 ಪಂದ್ಯ ಟೈನೊಂದಿಗೆ ಅಂತ್ಯವಾಯಿತು.

ದುಬೈ[ಸೆ.27]: ಟೀಂ ಇಂಡಿಯಾದ ಯಶಸ್ವಿ ನಾಯಕ ಎಂದೇ ಕರೆಸಿಕೊಳ್ಳುವ ಮಹೇಂದ್ರ ಸಿಂಗ್ ಧೋನಿ ಸುಮಾರು 2 ವರ್ಷಗಳ ಬಳಿಕ ಟೀಂ ಇಂಡಿಯಾ ಮುನ್ನಡೆಸಿ ಹೊಸದಾಖಲೆ ಬರೆದಿದ್ದರು. ಈ ಪಂದ್ಯ ರೋಚಕ ಟೈನೊಂದಿಗೆ ಅಂತ್ಯವಾಯಿತು.
ಟೀಂ ಇಂಡಿಯಾ ನಾಯಕತ್ವಕ್ಕೆ ನಿವೃತ್ತಿ ಘೋಷಿಸುವುದಕ್ಕೂ ಮುನ್ನ ಧೋನಿ ಒಟ್ಟು 199 ಬಾರಿ ತಂಡವನ್ನು ಮುನ್ನಡೆಸಿದ್ದರು. ರೋಹಿತ್ ಶರ್ಮಾ ವಿಶ್ರಾಂತಿ ಪಡೆದಿದ್ದರಿಂದ ಧೋನಿಗೆ ತಂಡವನ್ನು ಮುನ್ನಡೆಸುವ ಅವಕಾಶ ಒದಗಿಬಂತು. ಆದರೆ 200 ಪಂದ್ಯ ಟೈನೊಂದಿಗೆ ಅಂತ್ಯವಾಯಿತು. ಈ ಟೈನಲ್ಲಿ ಅಂತ್ಯವಾದರೂ ಧೋನಿ ಒಂದು ಅಪರೂಪದ ದಾಖಲೆ ನಿರ್ಮಿಸಿದರು. ಏನದು ದಾಖಲೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ..

Video Top Stories