Asianet Suvarna News Asianet Suvarna News

ಇಂಡೋ-ಆಫ್ಘಾನ್ ಪಂದ್ಯ ಹೇಗಿತ್ತು ಗೊತ್ತಾ..?

ಆಫ್ಘಾನ್’ನ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಮೊಹಮ್ಮದ್ ಶೆಹಜಾದ್ ಆಕರ್ಷಕ ಶತಕ, ಮಹೇಂದ್ರ ಸಿಂಗ್ ಧೋನಿ ಮತ್ತೊಮ್ಮೆ ಅಂತರಾಷ್ಟ್ರೀಯ ಪಂದ್ಯದಲ್ಲಿ ಟೀಂ ಇಂಡಿಯಾ ಮುನ್ನಡೆಸಿದ್ದು ಈ ಪಂದ್ಯದ ಹೈಲೈಟ್ಸ್... ತಡರಾತ್ರಿ ಮುಕ್ತಾಯವಾದ ಪಂದ್ಯ ಹೇಗಿತ್ತು ಅಂತ ನೀವೂ ಒಮ್ಮೆ ನೋಡಿ...

ದುಬೈ[ಸೆ.26]: ಏಷ್ಯಾಕಪ್’ನ ಸೂಪರ್ 4 ಹಂತದ ಭಾರತ-ಆಫ್ಘಾನ್ ನಡುವಿನ ಪಂದ್ಯ ಮತ್ತೊಂದು ರೋಚಕ ಪಂದ್ಯಕ್ಕೆ ಸಾಕ್ಷಿಯಾಯಿತು. ಸುಮಾರು 2 ವರ್ಷಗಳ ಬಳಿಕ ಟೀಂ ಇಂಡಿಯಾದ ನಾಯಕತ್ವ ವಹಿಸಿದ್ದ ಧೋನಿ 200ನೇ ಬಾರಿಗೆ ಭಾರತ ತಂಡವನ್ನು ಮುನ್ನಡೆಸಿದ ಸಾಧನೆ ಮಾಡಿದರು.

ಸುಮಾರು ಎಂಟುವರೆ ಗಂಟೆ ನಡೆದ ಕಾದಾಡಿದರೂ ಉಭಯ ತಂಡಗಳಿಗೂ ಗೆಲುವು ಮರಿಚಿಕೆಯಾಗಿಯೇ ಉಳಿಯಿತು. ಆಫ್ಘಾನ್’ನ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಮೊಹಮ್ಮದ್ ಶೆಹಜಾದ್ ಆಕರ್ಷಕ ಶತಕ, ಮಹೇಂದ್ರ ಸಿಂಗ್ ಧೋನಿ ಮತ್ತೊಮ್ಮೆ ಅಂತರಾಷ್ಟ್ರೀಯ ಪಂದ್ಯದಲ್ಲಿ ಟೀಂ ಇಂಡಿಯಾ ಮುನ್ನಡೆಸಿದ್ದು ಈ ಪಂದ್ಯದ ಹೈಲೈಟ್ಸ್... ತಡರಾತ್ರಿ ಮುಕ್ತಾಯವಾದ ಪಂದ್ಯ ಹೇಗಿತ್ತು ಅಂತ ನೀವೂ ಒಮ್ಮೆ ನೋಡಿ...

Video Top Stories