ಲಾರ್ಡ್ಸ್’ನಲ್ಲಿ ರೇಡಿಯೋ ಮಾರಿದ ಅರ್ಜುನ್ ತೆಂಡುಲ್ಕರ್

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 12, Aug 2018, 11:00 AM IST
Arjun Tendulkar sells radios outside Lords Harbhajan Singh helps him out
Highlights

ಶುಕ್ರವಾರ ಲಾರ್ಡ್ಸ್ ಮೈದಾನ ಸಿಬ್ಬಂದಿಗೆ ಸಹಾಯ ಮಾಡಿ ಗಮನ ಸೆಳೆದಿದ್ದ ಅರ್ಜುನ್, ಶನಿವಾರ ಮೈದಾನದ ಆವರಣದಲ್ಲಿ ರೇಡಿಯೋಗಳನ್ನು ಮಾರಾಟ ಮಾಡಿ ಮನಸೆಳೆದರು. 

ಲಂಡನ್[ಆ.12]: ಇಂಗ್ಲೆಂಡ್‌ನಲ್ಲಿ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್, ಕ್ರಿಕೆಟ್ ಜತೆಗೆ ಕೂಡಿಕೊಂಡಿರುವ ವಿವಿಧ ಉದ್ಯೋಗಗಳ ಅನುಭವ ಪಡೆಯುತ್ತಿದ್ದಾರೆ. 

ಶುಕ್ರವಾರ ಲಾರ್ಡ್ಸ್ ಮೈದಾನ ಸಿಬ್ಬಂದಿಗೆ ಸಹಾಯ ಮಾಡಿ ಗಮನ ಸೆಳೆದಿದ್ದ ಅರ್ಜುನ್, ಶನಿವಾರ ಮೈದಾನದ ಆವರಣದಲ್ಲಿ ರೇಡಿಯೋಗಳನ್ನು ಮಾರಾಟ ಮಾಡಿ ಮನಸೆಳೆದರು.

ಇಂಗ್ಲೆಂಡ್‌ನಲ್ಲಿ ಕ್ರೀಡಾಂಗಣಕ್ಕೆ ಬರುವ ಪ್ರೇಕ್ಷಕರು ಪಂದ್ಯ ವೀಕ್ಷಿಸುವ ಜತೆಗೆ ರೇಡಿಯೋನಲ್ಲಿ ವೀಕ್ಷಕ ವಿವರಣೆ ಕೇಳುವ ಅಭ್ಯಾಸವನ್ನು ಈಗಲೂ ಮುಂದುವರಿಸಿದ್ದಾರೆ. ಅರ್ಜುನ್ ರೇಡಿಯೋ ಮಾರುತ್ತಿರುವ ಫೋಟೋವನ್ನು, ಹರ್ಭಜನ್ ಸಿಂಗ್ ಟ್ವೀಟರ್‌ನಲ್ಲಿ ಹಾಕಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 
 

loader