ಧವನ್ ಫ್ಯಾಮಿಲಿ ಜೊತೆ ಕೊಹ್ಲಿ-ಅನುಷ್ಕಾ ಸುತ್ತಾಟ

https://static.asianetnews.com/images/authors/2c1b126a-9adf-5f82-ae4f-e781463685fe.jpg
First Published 19, Jul 2018, 8:14 PM IST
Anushka Sharma, Virat Kohli enjoy a great time with Shikhar Dhawan’s family
Highlights

ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಗೂ ಮುನ್ನ ಸಿಕ್ಕಿರೋ ವಿಶ್ರಾಂತಿ ಸಮಯದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರು ರಿಲ್ಯಾಕ್ಸ್ ಮೂಡ್‌ಗೆ ಜಾರಿದ್ದಾರೆ. ಸಿಕ್ಕಿರೋ ಸಮಯದಲ್ಲಿ ಕೊಹ್ಲಿ ಹಾಗೂ ಅನುಷ್ಕಾ ಸುತ್ತಾಟ ವಿವರ ಇಲ್ಲಿದೆ.
 

ಲಂಡನ್(ಜು.19): ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಮುಗಿಸಿರುವ ಟೀಂ ಇಂಡಿಯಾ ಇದೀಗ ವಿಶ್ರಾಂತಿಗೆ ಜಾರಿದೆ. ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಸಿಕ್ಕಿರೋ ಅಲ್ಪ ವಿಶ್ರಾಂತಿ ಸಮಯದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರು ಲಂಡನ್ ಸುತ್ತಾಟ ನಡೆಸಿದ್ದಾರೆ.

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ಇದೀಗ ಲಂಡನ್‌‌ನಲ್ಲಿ ಶಾಂಪಿಂಗ್ ನಡೆಸಿದ್ದಾರೆ. ವಿರುಷ್ಕಾ ಜೋಡಿ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಕುಟುಂಬದ ಜೊತೆ ಸುತ್ತಾಟ ನಡೆಸಿದ್ದಾರೆ.

 

 

ಶೂಟಿಂಗ್‌ನಿಂದ ಬಿಡುವು ಮಾಡಿಕೊಂಡು ಇಂಗ್ಲೆಂಡ್‌ನಲ್ಲಿ ಪತಿ ವಿರಾಟ್ ಕೊಹ್ಲಿಗೆ, ಬಾಲಿವುಡ್ ಬ್ಯೂಟಿ  ಅನುಷ್ಕಾ ಶರ್ಮಾ ಸಾಥ್ ನೀಡಿದ್ದಾರೆ. ಧವನ್ ಫ್ಯಾಮಿಲಿ ಕೂಡ ಔಟಿಂಗ್ ಮೂಲಕ ರಿಲ್ಯಾಕ್ಸ್ ಮೂಡ್‌ಗೆ ಜಾರಿದೆ.

ಲಂಡನ್ ಸುತ್ತಾಡ ಫೋಟೋವನ್ನ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ಧವನ್, ಇಬ್ಬರು ಅಪರಿಚಿತರೊಂದಿಗೆ ಬೀದಿ ಸುತ್ತಾಟ ಎಂದು ಬರೆದಿದ್ದಾರೆ. 

loader