Asianet Suvarna News Asianet Suvarna News

2019ರ ವಿಶ್ವಕಪ್ ಗೆಲ್ಲಲು ಟೀಂ ಇಂಡಿಯಾಗಿದೆ 5 ಸಮಸ್ಯೆ!

2019ರ ವಿಶ್ವಕಪ್ ಟೂರ್ನಿಗೆ ಇನ್ನು 6 ತಿಂಗಳು ಮಾತ್ರ ಬಾಕಿ. ಟೀಂ ಇಂಡಿಯಾ ಈ ಬಾರಿಯ ವಿಶ್ವಕಪ್ ಗೆಲ್ಲೋ ನೆಚ್ಚಿನ ತಂಡ ಎಂದು ಗುರುತಿಸಿಕೊಂಡಿದೆ. ಆದರೆ ಪ್ರಶಸ್ತಿ ಗೆಲ್ಲಲು ಟೀಂ ಇಂಡಿಯಾದಲ್ಲಿ 5 ಸಮಸ್ಯೆಗಳಿದೆ. ಈ ಸಮಸ್ಯೆಗಳಿಗೆ ಉತ್ತರ ಕಂಡುಕೊಂಡರೆ ವಿಶ್ವಕಪ್ ಗೆಲುವು ಕಷ್ಟವಲ್ಲ. ಹಾಗಾದರೆ ತಂಡದಲ್ಲಿರುವ 5 ಸಮಸ್ಯೆಗಳು ಏನು? ಇಲ್ಲಿದೆ ನೋಡಿ.

Video Top Stories