404 Page Not Found

Please try one of the following pages:

Home Page
Minister GT Devegowda Visits Hospital To Check On Darshans Health

ವಿರೋಧ ಮರೆತು ನಟ ದರ್ಶನ್ ಆರೋಗ್ಯ ವಿಚಾರಿಸಿದ ನಾಯಕ

ವಿಧಾನಸಭೆ ಚುನಾವಣಾ ಸಂಧರ್ಭದಲ್ಲಿ ನಟ ದರ್ಶನ್ ತಮ್ಮ ವಿರುದ್ಧ ಪ್ರಚಾರ ಮಾಡಿದ್ದನ್ನ ಮರೆತು  ಸಚಿವ ಜಿ‌.ಟಿ.ದೇವೇಗೌಡ ಅವರು ಆಸ್ಪತ್ರೆಗೆ ಬಂದು ಭೇಟಿ ಮಾಡಿದರು. ಸಿದ್ದರಾಮಯ್ಯ ಪರ ಪ್ರಚಾರ ಮಾಡುವ ವೇಳೆಯಲ್ಲಿ ದರ್ಶನ್ ವಿರುದ್ಧ ದರ್ಶನ್ ಬೆಂಬಲಿಗರೆ ಪ್ರತಿಭಟನೆ ನಡಸಿದ್ದರು. ಫಲಿತಾಂಶದ ನಂತರ ದೇವೇಗೌಡರು ಮಾಜಿ ಸಿಎಂ ವಿರುದ್ಧ ಅಭೂತಪೂರ್ವ ವಿಜಯವನ್ನು ಸಾಧಿಸಿದ್ದರು.