sports

Ajinkya rahane Ashiwn RR KXP
IPL 2019:ರಾಜಸ್ಥಾನ- ಪಂಜಾಬ್ ಹೋರಾಟದಲ್ಲಿ ಕನ್ನಡಿಗರದ್ದೇ ದರ್ಬಾರ್!

IPL 2019:ರಾಜಸ್ಥಾನ- ಪಂಜಾಬ್ ಹೋರಾಟದಲ್ಲಿ ಕನ್ನಡಿಗರದ್ದೇ ದರ್ಬಾರ್!

ರಾಜಸ್ಥಾನ ರಾಯಲ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ 4 ಲೀಗ್ ಪಂದ್ಯಕ್ಕೆ ಕೌಂಟ್ ಡೌನ್ ಆರಂಭಗೊಂಡಿದೆ. ಎರಡು ತಂಡದಲ್ಲಿ ಕನ್ನಡಗರೇ ಕೀ ಪ್ಲೇಯರ್ಸ್. ಕನ್ನಡಿಗರ ಪ್ರದರ್ಶನದ ಮೇಲೆ ಎರಡು ತಂಡದ ಫಲಿತಾಂಶ ನಿರ್ದಾರವಾಗಲಿದೆ. ಹಾಗಾದರೆ ಉಭಯ ತಂಡದಲ್ಲಿರೋ  ಕನ್ನಡಿಗರು ಯಾರು? ಇವರ ಪ್ರದರ್ಶನ ತಂಡಕ್ಕೆ ಯಾಕೆ ಮುಖ್ಯ? ಇಲ್ಲಿದೆ ನೋಡಿ.