Asianet Suvarna News Asianet Suvarna News
48 results for "

Zaheer Khan

"
The people of the Muslim community were angry with Zaheer Khan who celebrated Gudi padwa with his wife Sagarika Ghatge akbThe people of the Muslim community were angry with Zaheer Khan who celebrated Gudi padwa with his wife Sagarika Ghatge akb

ಪತ್ನಿ ಜೊತೆ ಗುಡಿ ಪಾಡ್ವಾ ಆಚರಿಸಿದ ಜಹೀರ್ ಖಾನ್‌ ವಿರುದ್ಧ ಸಿಟ್ಟಿಗೆದ್ದ ಸಮುದಾಯದ ಜನ

ಮಾಜಿ ಕ್ರಿಕೆಟಿಗ ಜಾಹೀರ್ ಖಾನ್ ಅವರು ಪತ್ನಿ, ನಟಿ ಸಾಗರಿಕಾ ಘಾಟ್ಗೆ ಜೊತೆ ಸೇರಿ ಯುಗಾದಿ ಗುಡಿಪಾಡ್ವ ಹಬ್ಬವನ್ನು ಆಚರಿಸಿದ್ದು, ಅದರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. 

Festivals Apr 11, 2024, 1:39 PM IST

Rags To Riches Stories 5 Indian cricketers were born in extremely poor families but made it big with hard work kvnRags To Riches Stories 5 Indian cricketers were born in extremely poor families but made it big with hard work kvn

ಕಡುಬಡತನದಲ್ಲಿ ಹುಟ್ಟಿ ಕೋಟ್ಯಾಧಿಪತಿಗಳಾದ ಟೀಂ ಇಂಡಿಯಾ ಕ್ರಿಕೆಟಿಗರಿವರು..!

ಬೆಂಗಳೂರು: ಭಾರತದಲ್ಲಿ ಕ್ರಿಕೆಟ್ ಅನ್ನು ಧರ್ಮದಂತೆ ಆರಾಧಿಸುವ ಒಂದು ದೊಡ್ಡ ವರ್ಗವೇ ಇದೆ. ಕ್ರಿಕೆಟ್‌ನಲ್ಲಿ ಭಾರತವನ್ನು ಪ್ರತಿನಿಧಿಸಬೇಕು ಎನ್ನುವುದು ಕ್ರಿಕೆಟ್ ಆಡುವ ಪ್ರತಿಯೊಬ್ಬ ಆಟಗಾರನ ಕನಸಾಗಿರುತ್ತದೆ. ಆದರೆ ಸೂಕ್ತ ತರಬೇತಿ, ಆರ್ಥಿಕ ಪರಿಸ್ಥಿತಿ ಕ್ರಿಕೆಟ್ ಆಡುವುದನ್ನೇ ತೊರೆಯುವಂತೆ ಮಾಡಿಬಿಡುತ್ತದೆ. ಆದರೆ ಕೆಲವು ಕ್ರಿಕೆಟಿಗರು ಕಡುಬಡತನದಲ್ಲೇ ಹುಟ್ಟಿದರೂ, ಎಲ್ಲಾ ಸವಾಲುಗಳನ್ನು ಮೆಟ್ಟಿನಿಂತು ಕೋಟ್ಯಾಧಿಪತಿಗಳಾಗಿದ್ದಾರೆ. ನಾವಿಂದು ಅಂತಹ ಕ್ರಿಕೆಟಿಗರ ಪರಿಚಯ ಮಾಡಿಕೊಡುತ್ತೇವೆ ನೋಡಿ.
 

Cricket Jan 9, 2024, 6:09 PM IST

ICC World Cup 2023 INDvSL Mohammed Shami breaks Zaheer Khan Javagal Srinath records ckmICC World Cup 2023 INDvSL Mohammed Shami breaks Zaheer Khan Javagal Srinath records ckm

INDvSL ಮೊಹಮ್ಮದ್ ಶಮಿ ದಾಳಿಗೆ ದಿಗ್ಗಜ ಜಹೀರ್ ಖಾನ್, ಜಾವಗಲ್ ಶ್ರೀನಾಥ್ ದಾಖಲೆ ಪುಡಿ ಪುಡಿ!

ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭಾರತ 302 ರನ್ ಭರ್ಜರಿ ಗೆಲುವಿನ ಮೂಲಕ ಹಲವು ದಾಖಲೆ ಬರೆದಿದೆ. ಭಾರಿ ಅಂತರದ ಗೆಲುವಿಗೆ ಮುನ್ನುಡಿ ಬರೆದ ಭಾರತೀಯ ಬೌಲರ್ಸ್ ಹಲವು ದಾಖಲೆ ಬರೆದಿದ್ದಾರೆ. ಈ ಪೈಕಿ 5 ವಿಕೆಟ್ ಕಬಳಿಸಿದ ಮೊಹಮ್ಮದ್ ಶಮಿ ದಿಗ್ಗಜ ಜಹೀರ್ ಖಾನ್, ಜಾವಗಲ್ ಶ್ರೀನಾಥ್ ದಾಖಲೆ ಹಿಂದಿಕ್ಕಿದ್ದಾರೆ.

Cricket Nov 2, 2023, 9:07 PM IST

Actress who dated Kohli, Dhoni, Tendulkars India teammate, left Bollywood at young age Vin Actress who dated Kohli, Dhoni, Tendulkars India teammate, left Bollywood at young age Vin

ಕೊಹ್ಲಿ, ಧೋನಿ, ತೆಂಡುಲ್ಕರ್ ಟೀಮ್‌ಮೇಟ್‌ನ್ನು ಡೇಟ್ ಮಾಡಿದ್ದ ಖ್ಯಾತ ನಟಿ, ಬ್ರೇಕಪ್‌ ನಂತರ ಬಾಲಿವುಡ್ ತೊರೆದ್ರು!

ಬಾಲಿವುಡ್‌ನ ಈ ನಟಿ ಕೊಹ್ಲಿ, ಧೋನಿ, ತೆಂಡೂಲ್ಕರ್ ಅವರ ಟೀಮ್ ಮೇಟ್‌ನ್ನು ಈ ನಟಿ ಡೇಟ್ ಮಾಡಿದ್ದರು. ಆದರೆ ಕ್ರಿಕೆಟರ್ ಜೊತೆಗೆ ಬ್ರೇಕಪ್ ಆದ ನಂತರ ಚಿಕ್ಕ ವಯಸ್ಸಿನಲ್ಲೇ ಬಾಲಿವುಡ್ ತೊರೆದರು. ಯಾರು ಆ ನಟಿ? ಡೇಟ್ ಮಾಡಿದ್ದು ಯಾರನ್ನು?

relationship Oct 8, 2023, 2:50 PM IST

Ravi Shastri to Zaheer Khan 5 Cricketers dated Actressess but never married them kvnRavi Shastri to Zaheer Khan 5 Cricketers dated Actressess but never married them kvn

ಖ್ಯಾತ ನಟಿಯರೊಂದಿಗೆ ಡೇಟಿಂಗ್ ಮಾಡಿದ ಕ್ರಿಕೆಟಿಗರು, ಆಮೇಲೆ ಮದ್ವೆಯಾಗಿದ್ದು ಮಾತ್ರ ಬೇರೆ ಯಾರನ್ನೋ!

ಬೆಂಗಳೂರು: ಕ್ರಿಕೆಟಿಗರಿಗೂ ಹಾಗೂ ಬಾಲಿವುಡ್‌ ನಟಿಯರಿಗೂ ಇರುವ ಲಿಂಕ್ ಈಗ ಗುಟ್ಟಾಗಿ ಏನೂ ಉಳಿದಿಲ್ಲ. ಹಲವು ಕ್ರಿಕೆಟಿಗರು ಬಾಲಿವುಡ್ ನಟಿಯರನ್ನು ಮದುವೆಯಾಗಿ ಸುಂದರ ಬದುಕು ಕಟ್ಟಿಕೊಂಡಿದ್ದಾರೆ. ಅದೇ ರೀತಿ ಮತ್ತೆ ಕೆಲವರು ಇದಕ್ಕೆ ತದ್ವಿರುದ್ದ ಎನ್ನುವಂತೆ ಡೇಟಿಂಗ್ ನಡೆಸಿ ಕೊನೆಗೆ ಅವರನ್ನು ಮದುವೆಯಾಗದೇ ಕೈಕೊಟ್ಟಿದ್ದೂ ಇದೆ.
 

Cricket Aug 3, 2023, 12:18 PM IST

Zaheer Khan Better Than Jimmy Anderson Says Ishant Sharma kvnZaheer Khan Better Than Jimmy Anderson Says Ishant Sharma kvn

ಜೇಮ್ಸ್ ಆ್ಯಂಡರ್‌ಸನ್‌ಗಿಂದ ಜಹೀರ್ ಖಾನ್‌ ಅತ್ಯುತ್ತಮ ಬೌಲರ್ ಎಂದ ಟೀಂ ಇಂಡಿಯಾ ತಾರಾ ವೇಗಿ..!

* ಜಹೀರ್ ಖಾನ್ & ಜೇಮ್ಸ್ ಆ್ಯಂಡರ್‌ಸನ್‌ ನಡುವೆ ಹೋಲಿಕೆ ಮಾಡಿದ ಟೀಂ ಇಂಡಿಯಾ ವೇಗಿ
* ಜೇಮ್ಸ್ ಆ್ಯಂಡರ್‌ಸನ್‌ ಭಾರತದಲ್ಲಿ ಹೆಚ್ಚು ಪಂದ್ಯವನ್ನಾಡಿದ್ದರೇ ಯಶಸ್ವಿಯಾಗುತ್ತಿರಲಿಲ್ಲ
* ಜೇಮ್ಸ್ ಆ್ಯಂಡರ್‌ಸನ್‌ ಸದ್ಯ ಟೆಸ್ಟ್‌ನಲ್ಲಿ ಮೂರನೇ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ಎನಿಸಿದ್ದಾರೆ

Cricket Jun 26, 2023, 11:49 AM IST

India have found their next Zaheer Khan in form of Arshdeep Singh says Kamran Akmal kvnIndia have found their next Zaheer Khan in form of Arshdeep Singh says Kamran Akmal kvn

ಭಾರತಕ್ಕೆ ಮತ್ತೊಬ್ಬ ಜಹೀರ್ ಖಾನ್ ಸಿಕ್ಕಿದರು ಎಂದ ಪಾಕ್ ಮಾಜಿ ಕ್ರಿಕೆಟಿಗ ಕಮ್ರಾನ್ ಅಕ್ಮಲ್..!

* ಟೀಂ ಇಂಡಿಯಾ ಪರ ಗಮನಾರ್ಹ ಪ್ರದರ್ಶನ ತೋರುತ್ತಿರುವ ಆರ್ಶದೀಪ್ ಸಿಂಗ್
* ಆರ್ಶದೀಪ್ ಸಿಂಗ್ ಪರ ಮೆಚ್ಚುಗೆ ವ್ಯಕ್ತಪಡಿಸಿದ ಕಮ್ರಾನ್ ಅಕ್ಮಲ್
* ಕಮ್ರಾನ್ ಅಕ್ಮಲ್, ಪಾಕಿಸ್ತಾನದ ಮಾಜಿ ಕ್ರಿಕೆಟಿಗ

Cricket Oct 1, 2022, 1:32 PM IST

Mumbai Indians promote mahela jayawardene and zaheer khan to Global head of performance and head of cricket development ckmMumbai Indians promote mahela jayawardene and zaheer khan to Global head of performance and head of cricket development ckm

ಜಹೀರ್ ಖಾನ್ ಹಾಗೂ ಜಯವರ್ದನೆಗೆ ಬಡ್ತಿ, Mumbai Indians ಗ್ಲೋಬಲ್ ತಂಡದಲ್ಲಿ ಮಹತ್ತರ ಜವಾಬ್ದಾರಿ!

ಮುಂಬೈ ಇಂಡಿಯನ್ಸ್ ಲೀಗ್ ತಂಡಗಳನ್ನು ವಿಶ್ವದಾದ್ಯಂತ ವಿಸ್ತರಿಸಿದೆ. ಎಂಐ ಎಮಿರೇಟ್ಸ್ ಮತ್ತು ಎಂಐ ಕೇಪ್‌ಟೌನ್‌ ತಂಡಗಳನ್ನು ಖರೀದಿಸಿದೆ. ಇದೀಗ ಈ ತಂಡಗಳ ಜವಾಬ್ದಾರಿಯನ್ನು ಮಹೇಲಾ ಜಯವರ್ದನೆ ಹಾಗೂ ಜಹೀರ್ ಖಾನ್‌ಗೆ ನೀಡಲಾಗಿದೆ.  

Cricket Sep 14, 2022, 7:43 PM IST

Ind vs Eng No Place for Virat Kohli as Former Cricketer Zaheer Khan Names Two Changes For 2nd T20I kvnInd vs Eng No Place for Virat Kohli as Former Cricketer Zaheer Khan Names Two Changes For 2nd T20I kvn

Ind vs Eng ಎರಡನೇ ಟಿ20 ಪಂದ್ಯದಲ್ಲಿ ಕೊಹ್ಲಿಗಿಲ್ಲ ಸ್ಥಾನ..? ಮಾಜಿ ಕ್ರಿಕೆಟಿಗ ಹೇಳಿದ್ದೇನು?

* ಭಾರತ-ಇಂಗ್ಲೆಂಡ್ ನಡುವಿನ ಎರಡನೇ ಟಿ20 ಪಂದ್ಯಕ್ಕೆ ಕ್ಷಣಗಣನೆ
* ಎರಡನೇ ಟಿ20 ಪಂದ್ಯಕ್ಕೆ ಕೊಹ್ಲಿ, ಜಡೇಜಾ, ಬುಮ್ರಾ ಹಾಗೂ ಪಂತ್ ಲಭ್ಯ
* ಭಾರತ ತಂಡದಲ್ಲಿ ಎರಡು ಬದಲಾವಣೆಗಳಾದರೇ ಹೆಚ್ಚು ಎಂದ ಮಾಜಿ ವೇಗಿ

Cricket Jul 9, 2022, 11:57 AM IST

know the most unknow facts about Sagarika ghatgeknow the most unknow facts about Sagarika ghatge

Sagarika ghatge Love Story: ನಟಿ ಸಾಗರಿಕಾ ಘಾಟ್ಗೆ ಕ್ರಿಕೆಟಿಗ ಜಹೀರ್‌ ಖಾನ್‌ಗೆ ಮನಸೋತಿದ್ದು ಹೀಗೆ!

ಬಾಲಿವುಡ್ ನಟಿ ಸಾಗರಿಕಾ ಘಾಟ್ಗೆ (Sagarika Ghatge) ಜನವರಿ 8 ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಾರೆ. ಅವರು ಶಾರುಖ್ ಖಾನ್ (Shah rukh khan)ಅವರ 'ಚಕ್ ದೇ ಇಂಡಿಯಾ' ಸಿನಿಮಾದ ಮೂಲಕ ತಮ್ಮ ಛಾಪು ಮೂಡಿಸಿದರು. ಸಿನಿಮಾದಲ್ಲಿ ಪ್ರೀತಿ ಸಬರ್ವಾಲ್ ಅವರ ಸೌಂದರ್ಯಕ್ಕೆ ಎಲ್ಲರೂ ಬೆರಗಾದರು. ಈ ಚಿತ್ರದ ನಂತರ, ನಟಿ ಇನ್ನೂ ಅನೇಕ ಚಿತ್ರಗಳನ್ನು ಮಾಡಿದ್ದಾರೆ.ಆದರೆ ಇಂಡಸ್ಟ್ರಿಯಲ್ಲಿ ಅಷ್ಟೊಂದು ಯಶಸ್ಸು ಸಿಗಲಿಲ್ಲ. ಅವರು 2017 ರಲ್ಲಿ ಭಾರತೀಯ ಕ್ರಿಕೆಟಿಗ ಜಹೀರ್ ಖಾನ್ ಅವರನ್ನು ಮದುವೆಯಾಗುವ ಮೂಲಕ ಬಾಲಿವುಡ್‌ಗೆ ವಿದಾಯ ಹೇಳಿದರು. ಅವರ ಹುಟ್ಟುಹಬ್ಬದಂದು ನಟಿಗೆ ಸಂಬಂಧಿಸಿದ ಕೆಲವು ಇಂಟರೆಸ್ಟಿಂಗ್‌ ವಿಷಯಗಳು ಇಲ್ಲಿವೆ.

Cine World Jan 8, 2022, 6:20 PM IST

Former Cricketer Zaheer Khan backs Pacer Jasprit Bumrah to shine in South Africa Tests kvnFormer Cricketer Zaheer Khan backs Pacer Jasprit Bumrah to shine in South Africa Tests kvn

Ind vs SA Test Series: ಜಸ್ಪ್ರೀತ್ ಬುಮ್ರಾ ಪರ ಬ್ಯಾಟ್ ಬೀಸಿದ ಜಹೀರ್ ಖಾನ್

ದಕ್ಷಿಣ ಆಫ್ರಿಕಾ ಪಿಚ್ ಯಾವಾಗಲೂ ವೇಗಿಗಳಿಗೆ ನೆರವು ನೀಡುತ್ತದೆ. ಎರಡು ತಂಡಗಳು ಬಲಿಷ್ಠ ಬೌಲಿಂಗ್ ಪಡೆಯನ್ನು ಹೊಂದಿದ್ದು, ವೇಗದ ಪಿಚ್‌ನಲ್ಲಿ ಅಬ್ಬರಿಸಲು ಎದುರು ಉಭಯ ತಂಡದ ಬೌಲರ್‌ಗಳು ಎದುರು ನೋಡುತ್ತಿದ್ದಾರೆ. 2018ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲೇ ಭಾರತ ಟೆಸ್ಟ್ ತಂಡಕ್ಕೆ ಪಾದಾರ್ಪಣೆ ಮಾಡಿದ್ದ ವೇಗಿ ಜಸ್ಪ್ರೀತ್ ಬುಮ್ರಾ, ಇದೀಗ ಟೀಂ ಇಂಡಿಯಾ ಮುಂಚೂಣಿ ಬೌಲರ್ ಆಗಿ ಹೊರಹೊಮ್ಮಿದ್ದಾರೆ.

Cricket Dec 22, 2021, 5:56 PM IST

Zaheer Khan  Know about cricketer personal and professional lifeZaheer Khan  Know about cricketer personal and professional life

ಚಕ್ ದೇ ಹುಡುಗಿಗೆ ಬೌಲ್ಡ್‌ ಆದ ಈ ಫೇಮಸ್‌ ಬೌಲರ್!

ಭಾರತ ತಂಡದ ಪ್ರಸಿದ್ದ ಆಟಗಾರ ಜಹೀರ್ ಖಾನ್ (Zaheer Khan) ಅಕ್ಟೋಬರ್ 7 ರಂದು 42ನೇ ಹುಟ್ಟುಹಬ್ಬದ (Birthday) ಆಚರಿಸುತ್ತಿದ್ದಾರೆ.  ಸೌರವ್ ಗಂಗೂಲಿಯಿಂದ (Sourav Ganguly)  ಎಂಎಸ್ ಧೋನಿ (MS Dhoni) ವರೆಗೆ  ಹಲವರು ವಿಶ್ವ ಕ್ರಿಕೆಟ್‌ನಲ್ಲಿ ಭಾರತದ ಚಿತ್ರವನ್ನು ಬದಲಾಯಿಸಿದ್ದಾರೆ. ಅದರಲ್ಲಿ ಇನ್ನೊಬ್ಬ ಆಟಗಾರ ಎಂದರೆ ಅವರು ಜಹೀರ್‌ ಖಾನ್‌ ಆಗಿದ್ದಾರೆ. ಅವರು  ತಮ್ಮ ಬೌಲಿಂಗ್‌ನಿಂದ ಟಾಪ್‌  ಬ್ಯಾಟ್ಸ್ಮನ್‌ಗಳನ್ನು ಬೋಲ್ಡ್‌ (bowled) ಮಾಡಿದ್ದಾರೆ. ಆದರೆ ಇವರು ಹುಡುಗಿಯನ್ನು ಒಲಿಸಿಕೊಳ್ಳಲು ಮಾತ್ರ ಸಾಕಷ್ಟು ಸೈಕಲ್‌ ಹೊಡೆಯಬೇಕಾಯಿತು. ಇಲ್ಲಿದೆ ಇವರ love story ವಿವರ. 

Cricket Oct 8, 2021, 4:42 PM IST

IPL 2021 Quinton de Kock available for KKR game Says Zaheer Khan kvnIPL 2021 Quinton de Kock available for KKR game Says Zaheer Khan kvn

IPL 2021: ಕ್ವಿಂಟನ್‌ ಡಿ ಕಾಕ್‌ ಲಭ್ಯತೆಯ ಬಗ್ಗೆ ತುಟಿಬಿಚ್ಚಿದ ಜಹೀರ್ ಖಾನ್‌

ಮುಂಬೈ ಇಂಡಿಯನ್ಸ್‌ ತಂಡದ ಡೈರೆಕ್ಟರ್ ಆಫ್ ಕ್ರಿಕೆಟ್‌ ಆಪರೇಷನ್‌ ಜಹೀರ್ ಖಾನ್‌ ಎರಡನೇ ಪಂದ್ಯಕ್ಕೆ ವಿಕೆಟ್ ಕೀಪರ್‌ ಬ್ಯಾಟ್ಸ್‌ಮನ್‌ ಕ್ವಿಂಟನ್‌ ಡಿ ಕಾಕ್‌ ಲಭ್ಯತೆ ಬಗ್ಗೆ ತುಟಿ ಬಿಚ್ಚಿದ್ದಾರೆ. ಆರ್‌ಸಿಬಿ ವಿರುದ್ದದ ಪಂದ್ಯದ ವೇಳೆ ಡಿ ಕಾಕ್‌ ಕಡ್ಡಾಯ ಕ್ವಾರಂಟೈನ್‌ನಲ್ಲಿದ್ದರಿಂದ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದರು. ಡಿ ಕಾಕ್‌ ಅನುಪಸ್ಥಿತಿಯಲ್ಲಿ ಕ್ರಿಸ್‌ ಲಿನ್‌ ಮುಂಬೈ ಇಂಡಿಯನ್ಸ್‌ ಪರ ಇನಿಂಗ್ಸ್‌ ಆರಂಭಿಸಿ 49 ರನ್ ಚಚ್ಚಿದ್ದರು.

Cricket Apr 12, 2021, 3:51 PM IST

Ind vs Eng 4th Ahmedabad Test Ravichandran Ashwin 8 Wickets Away From New Record kvnInd vs Eng 4th Ahmedabad Test Ravichandran Ashwin 8 Wickets Away From New Record kvn

ವೇಗಿ ಜಹೀರ್ ಖಾನ್ ರೆಕಾರ್ಡ್‌ ಧೂಳಿಪಟ ಮಾಡುವ ಹೊಸ್ತಿಲಲ್ಲಿ ಅಶ್ವಿನ್‌..!

ಇಂಗ್ಲೆಂಡ್‌ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿರುವ ತಮಿಳುನಾಡಿನ ಆಫ್‌ ಸ್ಪಿನ್ನರ್‌ ಅಶ್ವಿನ್‌ ಇಂಗ್ಲೆಂಡ್‌ ವಿರುದ್ಧವೇ ಈ ಮೈಲಿಗಲ್ಲು ಸೃಷ್ಟಿಸಿ ಜಹೀರ್‌ ಖಾನ್‌ ಅವರ ದಾಖಲೆ ಹಿಂದಿಕ್ಕುವ ಉತ್ಸಾಹದಲ್ಲಿದ್ದಾರೆ. ಅಶ್ವಿನ್‌ ಈಗ 603 ವಿಕೆಟ್‌ ಗಳಿಸಿದ್ದಾರೆ.

Cricket Mar 3, 2021, 8:53 AM IST

sagarika ghatge and cricketer zaheer khan expecting their first childsagarika ghatge and cricketer zaheer khan expecting their first child

ಅನುಷ್ಕಾ ಶರ್ಮ ನಂತರ ಈ ಕ್ರಿಕೆಟರ್‌ ಪತ್ನಿ ಪ್ರೆಗ್ನೆಂಟಾ?

ಕೆಲವು ದಿನಗಳ ಹಿಂದೆ ಟೀಮ್‌ ಇಂಡಿಯಾದ ಮಾಜಿ ಫಾಸ್ಟ್‌ ಬೌಲರ್‌ ಜನ್ಮ ದಿನ ಆಚರಿಸಿಕೊಂಡರು. ಅವರ ಪತ್ನಿ ಬಾಲಿವುಡ್‌ ನಟಿ ಸಾಗಾರಿಕಾ ಘಾಟ್ಗೆ ಸುಂದರ ಫೋಟೋಗಳನ್ನು ಶೇರ್‌ ಮಾಡಿಕೊಂಡಿದ್ದರು. ಸಾಗಾರಿಕಾ ಪ್ರೆಗ್ನೆಂಟ್‌ ಎಂದು ಮುಂಬೈ ಮೀರರ್‌ ವರದಿ ಮಾಡಿದೆ. ಇದಕ್ಕೂ ಮೊದಲು ಟೀಮ್‌ ಇಂಡಿಯಾದ ನಾಯಕ ವಿರಾಟ್‌ ಕೊಹ್ಲಿ ತಂದೆಯಾಗಲಿರುವ ವಿಷಯ ಹಂಚಿಕೊಂಡಿದ್ದರು. ಈಗ ಈ ಕ್ರಿಕೆಟಿಗನ ಬಾರಿಯಾ ಎಂದು ಕಾದು ನೋಡಬೇಕಾಗಿದೆ. 

Cricket Oct 12, 2020, 5:38 PM IST