Asianet Suvarna News Asianet Suvarna News
961 results for "

World Cup 2019

"
umpiring mistake led England win the ODI World Cup says Marais Erasmus sanumpiring mistake led England win the ODI World Cup says Marais Erasmus san

ಅಂಪೈರಿಂಗ್‌ ತಪ್ಪಿನಿಂದಾಗಿ 2019ರಲ್ಲಿ ಇಂಗ್ಲೆಂಡ್‌ ವಿಶ್ವಕಪ್‌ ಜಯಿಸಿತು: ಮಾರಿಸ್‌ ಎರಾಸ್ಮಸ್‌ ಸ್ಫೋಟಕ ಹೇಳಿಕೆ!

Marais Erasmus says Our mistake led England win the ODI World Cup ಇತ್ತೀಚೆಗೆ ನಿವೃತ್ತರಾಗಿರುವ ಅಂಪೈರ್‌ ಮಾರಿಸ್‌ ಎರಾಸ್ಮಸ್‌, 2019ರ ಏಕದಿನ ವಿಶ್ವಕಪ್‌ ಟೂರ್ನಿಯ ಫೈನಲ್‌ನಲ್ಲಿ ಇಂಗ್ಲೆಂಡ್‌ ತಂಡದ ಗೆಲುವಿಗೆ ಅಂಪೈರಿಂಗ್‌ನಲ್ಲಿ ಆದ ತಪ್ಪು ಕಾರಣವಾಗಿತ್ತು ಎಂದು ಹೇಳಿದ್ದಾರೆ. ಪಂದ್ಯದ ಅಂಪೈರ್‌ ಆಗಿದ್ದ ತಮಗೆ ಹಾಗೂ ಕುಮಾರ ಧರ್ಮಸೇನ ಅವರಿಗೆ ಮರುದಿನ ಬೆಳಗ್ಗೆ ಈ ತಪ್ಪಿನ ಅರಿವು ಬಂದಿತ್ತು ಎಂದಿದ್ದಾರೆ.

Cricket Apr 2, 2024, 6:53 PM IST

U19 Cricket World Cup Australia Win Vs Pakistan Will Face India In Final sanU19 Cricket World Cup Australia Win Vs Pakistan Will Face India In Final san

ಪಾಕ್‌ಗೆ ಸೋಲುಣಿಸಿದ ಆಸೀಸ್, ಮತ್ತೊಮ್ಮೆ ಭಾರತ-ಆಸ್ಟ್ರೇಲಿಯಾ ವಿಶ್ವಕಪ್‌ ಫೈನಲ್‌!

ಮತ್ತೊಮ್ಮೆ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಈ ಫೈನಲ್‌ ಪಂದ್ಯದ ದಕ್ಷಿಣ ಆಫ್ರಿಕಾದಲ್ಲಿಯೇ ನಡೆಯಲಿರುವುದು ವಿಶೇಷ. 19 ವಯೋಮಿತಿ ವಿಶ್ವಕಪ್‌ ಟೂರ್ನಿಯ 2ನೇ ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ತಂಡವನ್ನು ಸೋಲಿಸಿ ಆಸೀಸ್‌ ಫೈನಲ್‌ಗೆ ಲಗ್ಗೆ ಇಟ್ಟಿದೆ.
 

Cricket Feb 8, 2024, 9:35 PM IST

India reaches final of ICC Under 19 Cricket World Cup sanIndia reaches final of ICC Under 19 Cricket World Cup san

Breaking: 19 ವಯೋಮಿತಿ ವಿಶ್ವಕಪ್‌ ಫೈನಲ್‌ಗೇರಿದ ಭಾರತ ತಂಡ!


ಸೆಮಿಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 2 ವಿಕೆಟ್‌ಗಳಿಂದ ರೋಚಕವಾಗಿ ಮಣಿಸಿದ ಭಾರತ ತಂಡ 19 ವಯೋಮಿತಿ ವಿಶ್ವಕಪ್‌ ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದೆ.
 

Cricket Feb 6, 2024, 9:29 PM IST

Virat Kohli to Shai Hope Top 5 Batsmen With Most ODI Runs Since Cricket World Cup 2019 kvnVirat Kohli to Shai Hope Top 5 Batsmen With Most ODI Runs Since Cricket World Cup 2019 kvn

2019ರ ವಿಶ್ವಕಪ್ ಬಳಿಕ ಅತಿಹೆಚ್ಚು ರನ್ ಬಾರಿಸಿದ ಟಾಪ್ 5 ಬ್ಯಾಟರ್‌ಗಳಿವರು..! ಈ ಪಟ್ಟಿಯಲ್ಲಿ ಏಕೈಕ ಭಾರತೀಯನಿಗೆ ಸ್ಥಾನ

ಬೆಂಗಳೂರು: 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ದಿನಗಣನೆ ಆರಂಭವಾಗಿದ್ದು, ಈ ಬಾರಿ 10 ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿವೆ. 2019ರ ವಿಶ್ವಕಪ್ ಬಳಿಕ ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ ಅತಿಹೆಚ್ಚು ರನ್ ಬಾರಿಸಿದ ಟಾಪ್ 5 ಬ್ಯಾಟರ್ ಯಾರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ. ತುಂಬಾ ಅಚ್ಚರಿಯ ಸಂಗತಿಯೆಂದರೆ ಹಾಲಿ ಚಾಂಪಿಯನ್‌ ಇಂಗ್ಲೆಂಡ್ ಹಾಗೂ ಬಲಿಷ್ಠ ಆಸ್ಟ್ರೇಲಿಯಾದ ತಂಡದ ಯಾವೊಬ್ಬ ಬ್ಯಾಟರ್ ಕೂಡಾ ಟಾಪ್ 5 ಗರಿಷ್ಠ ರನ್‌ ಸರದಾರರ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ ಎನ್ನುವುದು ವಿಶೇಷ.
 

Cricket Aug 6, 2023, 6:53 PM IST

Former selector Devang Gandhi admits the mistake of not Selecting Ambati Rayudu in 2019 ODI World Cup kvnFormer selector Devang Gandhi admits the mistake of not Selecting Ambati Rayudu in 2019 ODI World Cup kvn

2019ರ ಏಕದಿನ ವಿಶ್ವಕಪ್‌ಗೆ ರಾಯುಡು ಆಯ್ಕೆ ಮಾಡದೇ ತಪ್ಪು ಮಾಡಿದ್ವಿ..! ತಪ್ಪೊಪ್ಪಿಕೊಂಡ ಮಾಜಿ ಆಯ್ಕೆಗಾರ..!

ನವದೆಹಲಿ: 2019ರ ವಿಶ್ವಕಪ್ ಟೂರ್ನಿ ಮುಕ್ತಾಯವಾಗಿ ಒಂದು ವರ್ಷವೇ ಕಳೆದರೂ ಟೀಂ ಇಂಡಿಯಾ ಆಯ್ಕೆ ಸಮಿತಿ ಮಾಡಿದ ಒಂದು ಎಡವಟ್ಟು ಪದೇ ಪದೇ ಚರ್ಚೆಗೆ ಗ್ರಾಸವಾಗುತ್ತಲೇ ಇರುತ್ತದೆ. ಇಂಗ್ಲೆಂಡ್‌ನಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅಂಬಟಿ ರಾಯುಡು ಅವರನ್ನು ಆಯ್ಕೆ ಮಾಡದಿರುವ ಬಗ್ಗೆ ಮಾಜಿ ಆಯ್ಕೆ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನದ ಹೊರತಾಗಿಯೂ ಆಯ್ಕೆ ಸಮಿತಿ ಸೂರ್ಯಕುಮಾರ್ ಯಾದವ್ ಅವರನ್ನು ಆಯ್ಕೆ ಮಾಡದಿರುವ ಬಗ್ಗೆ ಚರ್ಚೆಗಳು ನಡೆಯುತ್ತಿರುವಾಗಲೇ ವಿಶ್ವಕಪ್ ಟೂರ್ನಿಗೂ ಮುನ್ನ ಆದ ಮಹಾ ಪ್ರಮಾದವೊಂದನ್ನು ಆಯ್ಕೆ ಸಮಿತಿಯ ಸದಸ್ಯರೊಬ್ಬರು ಒಪ್ಪಿಕೊಂಡಿದ್ದಾರೆ. ಆದರೆ ಅಷ್ಟರಲ್ಲಾಗಲೇ ಪರಿಸ್ಥಿತಿ ಕೈ ತಪ್ಪಿಹೋಗಿದೆ.
 

Cricket Nov 21, 2020, 3:44 PM IST

Team India Cricketer KL Rahul auctions World Cup 2019 bat to raise funds for vulnerable children'sTeam India Cricketer KL Rahul auctions World Cup 2019 bat to raise funds for vulnerable children's

ಬಡ ಮಕ್ಕಳಿಗೆ ನೆರವಾಗಲು ಬ್ಯಾಟ್‌ ಹರಾಜಿಗೆ ಮುಂದಾದ ಕೆ ಎಲ್ ರಾಹುಲ್‌

ಭಾರತ್‌ ಆರ್ಮಿ ಎನ್ನುವ ಸಂಸ್ಥೆ ಜತೆ ಕೈಜೋಡಿಸಿರುವ ರಾಹುಲ್‌, ಬ್ಯಾಟ್‌, ಏಕದಿನ, ಟೆಸ್ಟ್‌, ಟಿ20 ಜೆರ್ಸಿಗಳು, ಹೆಲ್ಮೆಟ್‌ ಹಾಗೂ ಗ್ಲೌಸ್‌ಗಳನ್ನು ಆನ್‌ಲೈನ್‌ನಲ್ಲಿ ಹರಾಜು ಮಾಡಿ ಅದರಿಂದ ಬರುವ ಹಣವನ್ನು ಬಡ ಮಕ್ಕಳ ಕ್ಷೇಮಾಭಿವೃದ್ಧಿಗೆ ನೀಡುವುದಾಗಿ ಟ್ವೀಟರ್‌ನಲ್ಲಿ ತಿಳಿಸಿದ್ದಾರೆ.

Cricket Apr 21, 2020, 8:04 AM IST

Jos Buttler to auction World Cup 2019 final jersey to raise funds for CoronavirusJos Buttler to auction World Cup 2019 final jersey to raise funds for Coronavirus

ಕೊರೋನಾ ಸಂಕಷ್ಟಕ್ಕೆ ನೆರವಾಗಲು ವಿಶ್ವಕಪ್ ಫೈನಲ್ ಜೆರ್ಸಿ ಹರಾಜಿಗಿಟ್ಟ ಜೋಸ್ ಬಟ್ಲರ್..!

2019ರ ಐಸಿಸಿ ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ತಾವು ಧರಿಸಿದ್ದ ಜೆರ್ಸಿಯನ್ನು ಹರಾಜು ಹಾಕುವುದಾಗಿ ಘೋಷಿಸಿರುವ ಬಟ್ಲರ್‌, ಅದರಲ್ಲಿ ಬರುವ ಹಣವನ್ನು ಇಲ್ಲಿನ ರಾಯಲ್‌ ಬ್ರೊಮ್‌ಪ್ಟನ್‌ ಹಾಗೂ ಹೇರ್‌ಫೀಲ್ಡ್‌ ಆಸ್ಪತ್ರೆಗೆ ದೇಣಿಗೆ ನೀಡುವುದಾಗಿ ತಿಳಿಸಿದ್ದಾರೆ. 

Cricket Apr 5, 2020, 1:33 PM IST

Indian Super fan Charulata Patel no moreIndian Super fan Charulata Patel no more
Video Icon

ಯಾರು ಗೊತ್ತಾ ಟೀಂ ಇಂಡಿಯಾ 'ಸೂಪರ್ ಫ್ಯಾನ್' ಚಾರುಲತಾ ಪಟೇಲ್..?

ಕಳೆದ ವರ್ಷ ಇಂಗ್ಲೆಂಡ್‌ನಲ್ಲಿ ನಡೆದ ವಿಶ್ವಕಪ್ ಟೂರ್ನಿಯ ವೇಳೆ ಮೈದಾನಕ್ಕಾಗಮಿಸಿ ಟೀಂ ಇಂಡಿಯಾ ಆಟಗಾರರನ್ನು ಹುರಿದುಂಬಿಸಿದ್ದರು. ಪಂದ್ಯ ಮುಕ್ತಾಯದ ಬಳಿಕ ರೋಹಿತ್, ವಿರಾಟ್ ಕೊಹ್ಲಿ ಸೂಪರ್ ಫ್ಯಾನ್ ಚಾರುಲತಾ ಅವರನ್ನು ಭೇಟಿಯಾಗಿದ್ದರು.

Cricket Jan 17, 2020, 6:46 PM IST

Former Captain MS Dhoni opens up on his regret post World Cup semi final run out against New ZealandFormer Captain MS Dhoni opens up on his regret post World Cup semi final run out against New Zealand
Video Icon

6 ತಿಂಗಳಿನಿಂದ ಕಾಡ್ತಿದೆ ಧೋನಿಗೆ 'ಆ' ಒಂದು ನೆನಪು..!

2019ರ ಏಕದಿನ ವಿಶ್ವಕಪ್ ಸೆಮಿಫೈನಲ್ ಸೋಲಿನ ಬಳಿಕ ಧೋನಿ ಟೀಂ ಇಂಡಿಯಾದಿಂದ ದೂರವೇ ಉಳಿದಿರುವ ಧೋನಿಗೆ ಒಂದು ಘಟನೆ ಪದೇ ಪದೇ ಕಾಡುತ್ತಿದೆಯಂತೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...

Cricket Jan 13, 2020, 4:14 PM IST

Former Cricketer Gautam Gambhir reveals how MS Dhoni reminder led to his dismissal in 2011 World Cup finalFormer Cricketer Gautam Gambhir reveals how MS Dhoni reminder led to his dismissal in 2011 World Cup final

ವಿಶ್ವ​ಕಪ್‌ನಲ್ಲಿ ಶತಕ ತಪ್ಪಿಸಿದ್ದೇ ಧೋನಿ..! ’ಗಂಭೀರ’ ಆರೋಪ

ಭಾರತ ವಿಶ್ವ​ಕಪ್‌ ಗೆಲ್ಲು​ವಲ್ಲಿ ಗಂಭೀರ್‌ ಪ್ರಮುಖ ಪಾತ್ರವಹಿಸಿ​ದ್ದರು. ವೀರೇಂದ್ರ ಸೆಹ್ವಾಗ್‌ ಹಾಗೂ ಸಚಿನ್‌ ತೆಂಡು​ಲ್ಕರ್‌ ಔಟಾದ ಬಳಿಕ, ಗಂಭೀರ್‌ ನಾಯಕ ಧೋನಿ ಜತೆ ಸೇರಿ 109 ರನ್‌ಗಳ ಜೊತೆ​ಯಾಟವಾಡಿ​ದ್ದರು. ತಿಸಾರ ಪೆರೇರಾ ಎಸೆದ 42ನೇ ಓವರ್‌ನಲ್ಲಿ ಗಂಭೀರ್‌ ವಿಕೆಟ್‌ ಕಳೆ​ದು​ಕೊಂಡಿ​ದ್ದರು.

Cricket Nov 18, 2019, 10:53 AM IST

Virat Kohli Wife Anushka Sharma rebuts Farokh Engineer claim that India selectors served her tea during World Cup 2019Virat Kohli Wife Anushka Sharma rebuts Farokh Engineer claim that India selectors served her tea during World Cup 2019

ಮಾಜಿ ವಿಕೆಟ್ ಕೀಪರ್‌ಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರಕೊಟ್ಟ ಅನುಷ್ಕಾ..!

ಬಿಸಿ​ಸಿಐ ಆಯ್ಕೆ ಸಮಿತಿ ಸದ​ಸ್ಯ​ರೊ​ಬ್ಬರು ಸಹ ಪ್ರತಿ​ಕ್ರಿ​ಯಿಸಿದ್ದು, ಎಂಜಿ​ನಿ​ಯರ್‌ ಹೇಳಿಕೆ ಕಟ್ಟು ಕಥೆ, ದುರು​ದ್ದೇ​ಶ​ದಿಂದ ಅವರು ಈ ರೀತಿ ಹೇಳಿ​ದ್ದಾ​ರೆ ಎಂದು ಟೀಕಿ​ಸಿ​ದ್ದಾರೆ.

Cricket Nov 1, 2019, 12:06 PM IST

No more boundary countback as ICC changes Super Over rulesNo more boundary countback as ICC changes Super Over rules

ಬೌಂಡರಿ ಕೌಂಟ್ ನಿಯಮಕ್ಕೆ ಫುಲ್‌ ಸ್ಟಾಪ್‌ಯಿಟ್ಟ ICC

ಈ ಮೊದಲಿನ ಐಸಿಸಿ ನಿಯಮದಂತೆ ಸೆಮಿಫೈನಲ್ ಹಾಗೂ ಫೈನಲ್'ನಲ್ಲಿ ಪಂದ್ಯ ಟೈ ಆದರೆ ಫಲಿತಾಂಶಕ್ಕಾಗಿ ಸೂಪರ್ ಓವರ್ ಮೊರೆ ಹೋಗಲಾಗುತ್ತಿತ್ತು. ಒಂದು ವೇಳೆ ಸೂಪರ್ ಓವರ್ ಕೂಡಾ ಟೈ ಆದರೆ, ಪಂದ್ಯದಲ್ಲಿ ಅತಿಹೆಚ್ಚು ಬೌಂಡರಿ ಬಾರಿಸಿದ ತಂಡವನ್ನು ವಿಜೇತ ತಂಡವೆಂದು ಘೋಷಿಸಲಾಗುತ್ತಿತ್ತು. 

Cricket Oct 15, 2019, 1:21 PM IST

Record breaking viewership for Icc cricket world cup 2019Record breaking viewership for Icc cricket world cup 2019

ICC World Cup 2019; ವೀಕ್ಷಣೆಯಲ್ಲಿ ದಾಖಲೆ ಬರೆದ ಟೂರ್ನಿ!

2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಸೆಮಿಫೈನಲ್ ಪಂದ್ಯದಲ್ಲಿ ಮುಗ್ಗರಿಸಿ ತವರಿಗೆ ವಾಪಾಸ್ಸಾಗಿತ್ತು. ಆದರೆ ಈ ಟೂರ್ನಿ ಅತ್ಯಂತ ಯಶಸ್ವಿ ಟೂರ್ನಿ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ವೀಕ್ಷಕರ ಸಂಖ್ಯೆಯಲ್ಲಿ 2019ರ ಟೂರ್ನಿ ದಾಖಲೆ ಬರೆದಿದೆ. ಈ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಕೂಡ ದಾಖಲೆ ಬರೆದಿದೆ. 
 

SPORTS Sep 17, 2019, 10:49 AM IST

Reason Behind David Warner Poor Form after successful IPL and Cricket World Cup 2019Reason Behind David Warner Poor Form after successful IPL and Cricket World Cup 2019
Video Icon

IPL, ವಿಶ್ವಕಪ್‌ನಲ್ಲಿ ಆರ್ಭಟಿಸಿದ್ದ ವಾರ್ನರ್‌ಗೆ ಈಗೇನಾಯ್ತು..?

ಡೇವಿಡ್ ವಾರ್ನರ್ ಆಸ್ಟ್ರೇಲಿಯಾ ಕಂಡ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್’ಗಳಲ್ಲಿ ಒಬ್ಬರು. ಬಾಲ್ ಟ್ಯಾಂಪರಿಂಗ್ ಮಾಡಿ ಒಂದು ವರ್ಷ ನಿಷೇಧದ ಬಳಿಕ ಕ್ರಿಕೆಟ್’ಗೆ ಕಮ್’ಬ್ಯಾಕ್ ಮಾಡಿದ್ದ ವಾರ್ನರ್ ರನ್ ಮಳೆಯೇ ಹರಿಸಿದ್ದರು. ಐಪಿಎಲ್’ನಲ್ಲಿ ಬರೀ ಲೀಗ್ ಪಂದ್ಯಗಳನ್ನಷ್ಟೇ ಆಡಿದರೂ, 12ನೇ ಆವೃತ್ತಿಯ ಐಪಿಎಲ್’ನಲ್ಲಿ ಗರಿಷ್ಠ ರನ್ ಬಾರಿಸಿದ ಆಟಗಾರರಾಗಿ ಹೊರಹೊಮ್ಮಿದ್ದರು. ಇನ್ನು ಇಂಗ್ಲೆಂಡ್ ನೆಲದಲ್ಲಿ ನಡೆದ ಏಕದಿನ ವಿಶ್ವಕಪ್’ನಲ್ಲೂ ಅಬ್ಬರಿಸಿದ್ದ ವಾರ್ನರ್ ಟೂರ್ನಿಯಲ್ಲಿ 2ನೇ ಗರಿಷ್ಠ ರನ್ ಬಾರಿಸಿದ ಆಟಗಾರ ಎನಿಸಿದ್ದರು. ಹೀಗೆ ರನ್ ಮಳೆ ಹರಿಸಿದ್ದ ವಾರ್ನರ್ ಆ್ಯಷಸ್ ಟೆಸ್ಟ್ ಸರಣಿಯಲ್ಲಿ ಅಕ್ಷರಶಃ ಮಂಕಾಗಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

SPORTS Sep 11, 2019, 3:27 PM IST

ISSF World Cup 2019 India finish on top in the tableISSF World Cup 2019 India finish on top in the table

ಶೂಟಿಂಗ್‌ ವಿಶ್ವಕಪ್‌: ಭಾರ​ತಕ್ಕೆ ಅಗ್ರ​ಸ್ಥಾ​ನ!

5 ಚಿನ್ನ, 2 ಬೆಳ್ಳಿ, 2 ಕಂಚಿ​ನೊಂದಿಗೆ ಒಟ್ಟು 9 ಪದಕ ಗೆದ್ದ ಭಾರತ, ಪದಕಪಟ್ಟಿ​ಯಲ್ಲಿ ಅಗ್ರ​ಸ್ಥಾನ ಪಡೆಯಿತು. ವಿಶೇಷ ಎಂದರೆ ಈ ವರ್ಷ ನಡೆ​ದಿ​ರುವ ಎಲ್ಲಾ 4 ಶೂಟಿಂಗ್‌ ವಿಶ್ವ​ಕಪ್‌ಗಳಲ್ಲಿ ಭಾರತ, ಪದಕ ಪಟ್ಟಿ​ಯಲ್ಲಿ ಅಗ್ರ​ಸ್ಥಾನ ಪಡೆ​ದಿದೆ. 

SPORTS Sep 4, 2019, 4:08 PM IST