ಆ್ಯಪಲ್ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ದೇಶದಲ್ಲಿ ಮಾರಾಟ ಮಾಡುವ ಐಫೋನ್ಗಳಿಂದ ಮೆಟಾ ಮಾಲೀಕತ್ವದ ವ್ಯಾಟ್ಸ್ಆ್ಯಪ್ ಥ್ರೆಡ್ಸ್ ಎರಡೂ ಆ್ಯಪ್ಗಳನ್ನು ತೆಗೆದುಹಾಕಿದೆ. ಇಷ್ಟೇ ಅಲ್ಲ ಬಳಕೆದಾರರಿಗೆ ಡೌನ್ಲೋಡ್ ಮಾಡಲು ಸಾಧ್ಯವಿಲ್ಲ.
Whats New Apr 19, 2024, 4:17 PM IST
ವಿಶ್ವದ ಜನಪ್ರಿಯ ಆ್ಯಪ್ಗಳ ಪೈಕಿ ಒಂದಾದ ವಾಟ್ಸಾಪ್ ಇದೀಗ ತನ್ನ ಬಳಕೆದಾರರಿಗೆ ಕೃತಕ ಬುದ್ಧಿಮತ್ತೆ ಆಧರಿತ ಚಾಟ್ಬೋಟ್ ವ್ಯವಸ್ಥೆಯನ್ನು ಪರಿಚಯಿಸಿದೆ. ಭಾರತದಲ್ಲೂ ಆಯ್ದ ಗ್ರಾಹಕರಿಗೆ ಈ ಸೌಲಭ್ಯವನ್ನು ನೀಡಲಾಗಿದೆ.
Technology Webstories Apr 13, 2024, 6:04 AM IST
ಯುಗಾದಿ ಎಂದರೆ ಹೊಸ ಯುಗದ ಆದಿ. ಇದೀಗ ಕ್ರೋಧಿ ಸಂವತ್ಸರ ಆದಿಯಲ್ಲಿದ್ದೇವೆ. ಈ ದಿನ ನಿಮ್ಮ ಪ್ರೀತಿಪಾತ್ರರೊಂದಿಗೆ ಹಂಚಿಕೊಳ್ಳಲು ಯುಗಾದಿಯ ಶುಭಾಶಯಗಳು ಮತ್ತು ಸಂದೇಶಗಳು ಇಲ್ಲಿವೆ.
Festivals Apr 9, 2024, 6:30 AM IST
ಪತ್ನಿಯ ವಾಟ್ಸ್ ಅಪ್ ಸ್ಟೇಟಸ್ ಪತಿಯ ಮೈ ನಡುಗಿಸಿದೆ. ಭಯದಲ್ಲಿ ಪತಿಯೊಬ್ಬ ಪೊಲೀಸ್ ಠಾಣೆಗೆ ಓಡಿದ್ದಾನೆ. ಪೊಲೀಸರಿಗೆ ರಕ್ಷಣೆ ನೀಡುವಂತೆ ಮನವಿ ಸಲ್ಲಿಸಿದ್ದಾನೆ. ಅಷ್ಟಕ್ಕೂ ಆಕೆ ಸ್ಟೇಟಸ್ ನಲ್ಲಿ ಏನಿತ್ತು ಎಂಬ ವಿವರ ಇಲ್ಲಿದೆ.
relationship Apr 2, 2024, 12:34 PM IST
ಈ ಕಾಲದಲ್ಲಿ ಸಂಬಂಧಗಳಿಗೆ ಬೆಲೆ ಇಲ್ಲ ಅನ್ನೋ ಆರೋಪ ಪದೇ ಪದೇ ಕೇಳಿಬರುತ್ತಿದೆ. ಇದಕ್ಕೆ ಪೂರಕ ಎಂಬಂತೆ ಪತಿಯನ್ನೇ ಹತ್ಯೆ ಮಾಡಲು 50 ಸಾವಿರ ರೂಪಾಯಿ ಬಹುಮಾನವನ್ನು ಪತ್ನಿ ಘೋಷಿಸಿದ್ದಾರೆ. ಅಚ್ಚರಿ ಎಂದರೆ ತನ್ನ ವ್ಯಾಟ್ಸ್ಆ್ಯಪ್ ಸ್ಟೇಟಸ್ ಹಾಕಿದ್ದಾಳೆ.
CRIME Mar 31, 2024, 7:47 PM IST
ಕೇಂದ್ರ ದೂರ ಸಂಪರ್ಕ ಇಲಾಖೆ ಮೊಬೈಲ್ ಬಳಕೆದಾರರಿಗೆ ಮಹತ್ವದ ಎಚ್ಚರಿಕೆ ನೀಡಿದೆ. ಈ ನಂಬರ್ಗಳಿಂದ ಅಪರಿಚಿತ ಕರೆಗಳು ಬಂದಲ್ಲಿ ಮೋಸಹೋಗಬೇಡಿ ಎಂದು ಎಚ್ಚರಿಕೆ ನೀಡಿದೆ.
Whats New Mar 30, 2024, 6:12 PM IST
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೇಂದ್ರ ಸರ್ಕಾರದ "ವಿಕಸಿತ ಭಾರತ್" (ಅಭಿವೃದ್ಧಿ ಹೊಂದಿದ ಭಾರತ) ಕಾರ್ಯಸೂಚಿಯನ್ನು ರೂಪಿಸಲು ಸಲಹೆಗಳನ್ನು ಕೇಳುತ್ತಿದ್ದು, ಈ ಕುರಿತಾದ ವಾಟ್ಸಾಪ್ ಸಂದೇಶಗಳು ವೈಯಕ್ತಿಕವಾಗಿ ಬರುತ್ತಿವೆ.
India Mar 17, 2024, 12:57 PM IST
ನಿರ್ಮಾಪಕ ಅಶ್ವಿನಿ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬದ ಸಂಭ್ರಮ. ಹಿರಿಯ ಪುತ್ರಿ ಧೃತಿ ವಿಶ್ ಪೋಸ್ಟ್ ವೈರಲ್...
Sandalwood Mar 14, 2024, 2:41 PM IST
ವ್ಯಾಟ್ಸ್ಆ್ಯಪ್ ಸುರಕ್ಷತಾ ಫೀಚರ್ಸ್ ಮತ್ತಷ್ಟು ಬಿಗಿಗೊಳ್ಳುತ್ತಿದೆ. ಖಾಸಗಿತನಕ್ಕೆ ಧಕ್ಕೆಯಾಗುವುದನ್ನು ತಡೆಯಲು ವ್ಯಾಟ್ಸ್ಆ್ಯಪ್ ಇದೀಗ ಹೊಸ ಫೀಚರ್ ಪರಿಚಯಿಸುತ್ತಿದೆ. ಇನ್ನು ಮುಂದೆ ವ್ಯಾಟ್ಸ್ಆ್ಯಪ್ ಪ್ರೊಫೈಲ್ ಪಿಕ್ಟರ್ ಸ್ಕ್ರೀನ್ಶಾಟ್ ತೆಗೆಯಲು ಸಾಧ್ಯವಿಲ್ಲ.
Whats New Mar 4, 2024, 7:26 PM IST
ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ ಲಭ್ಯವಿರುವ ಎಲ್ಲಾ ಬಗೆಯ ಸೇವೆಗಳಿಗೆ ಆನ್ಲೈನಲ್ಲಿ ಅರ್ಜಿ ಸಲ್ಲಿಕೆ, ಸಲ್ಲಿಸಿದ ಅರ್ಜಿಗಳ ಸ್ಥಿತಿಗತಿ ಪರಿಶೀಲನೆ ಹಾಗೂ ಗ್ರಾ.ಪಂ. ಮಟ್ಟದ ಎಲ್ಲಾ ಕುಂದುಕೊರತೆಗಳನ್ನು ದಾಖಲಿಸಿ ಪರಿಹಾರವನ್ನು ಇನ್ಮುಂದೆ ತಮ್ಮ ಮೊಬೈಲ್ನಲ್ಲಿ ವಾಟ್ಸ್ಅಪ್ ಚಾಟ್ ಮೂಲಕ ಪಡೆಯಬಹುದಾಗಿದೆ.
state Mar 2, 2024, 7:55 AM IST
ವ್ಯಾಟ್ಸ್ಆ್ಯಪ್ ಬಳದಿರುವಾಗ, ವ್ಯಾಟ್ಸ್ಆ್ಯಪ್ ಕಾಲ್ ಕಿರಿಕಿರಿ, ನೆಟ್ ಹೆಚ್ಚು ಬಳಕೆಯಾಗುವುದನ್ನು ತಪ್ಪಿಸಲು ಫೋನ್ ಇಂಟರ್ನೆಟ್ ಆನ್ ಇರುವಾಗಲೇ ಕೇವಲ ವ್ಯಾಟ್ಸ್ಆ್ಯಪ್ ನೆಟ್ ಆಫ್ ಮಾಡಲು ಸಾಧ್ಯವಿದೆ. ಆ್ಯಂಡ್ರಾಯ್ಡ್ ಹಾಗೂ ಐಫೋನ್ ಬಳಕೆದಾರಿಗೆ ಪ್ರತ್ಯೇಕ ವಿಧಾನ ಇಲ್ಲಿದೆ.
Whats New Jan 23, 2024, 9:59 PM IST
ಆ್ಯಪ್ ಸಂಸ್ಥಾಪಕಿ ತಮ್ಮ ವ್ಯಾಟ್ಸ್ಆ್ಯಪ್ ಡಿಪಿಗೆ ಸ್ಟೈಲಿಶ್, ಕಲರ್ ಹೇರ್ ಫೋಟೋ ಹಾಕಿದ್ದಾರೆ. ಆದರೆ ಈ ಫೋಟೋ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕಾರಣ ಬೆಂಗಳೂರಿನ ಕಂಪನಿ ಸಂಸ್ಥಾಪಕರೊಬ್ಬರು ಸಂದೇಶ ಈ ಚರ್ಚೆಗೆ ಕಾರಣವಾಗಿದೆ.
BUSINESS Jan 14, 2024, 7:20 PM IST
ಟ್ವಿಟ್ಟರ್ ಎಕ್ಸ್ನಲ್ಲಿ ಈ ಯುವತಿ ಹಂಚಿಕೊಂಡ ತನ್ನ ತಂದೆಯೊಂದಿಗಿನ ವಾಟ್ಸಾಪ್ ಚಾಟ್ನ ಸ್ಕ್ರೀನ್ಶಾಟ್ ಬಹಳ ತಮಾಷೆಯಾಗಿದೆ. ಇದು ಬಹಳಷ್ಟು ಎಕ್ಸ್ ಬಳಕೆದಾರರಲ್ಲಿ ನಗು ತರಿಸಿದೆ.
relationship Jan 10, 2024, 6:50 PM IST
ಬೆಂಗಳೂರಿನಲ್ಲಿ ಐಟಿ ಕಂನಿಗಳು ಕೇಂದ್ರೀಕೃತವಾಗಿರುವ ಬೈಯಪ್ಪನಹಳ್ಳಿ ವ್ಯಾಪ್ತಿಯಲ್ಲಿ ವಿದೇಶಿ ಯುವತಿಯರಿಂದ ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸಲಾಗುತ್ತಿದೆ.
CRIME Jan 9, 2024, 2:00 PM IST
ವ್ಯಾಟ್ಸ್ಆ್ಯಪ್ ಬಳಕೆ ಮಾಡಲು ಮೊಬೈಲ್ ನಂಬರ್ ಅಗತ್ಯ. ಇಷ್ಟೇ ಅಲ್ಲ ಖಾತೆ ತೆರೆದ ಬಳಿಕ ಮೆಸೇಜ್, ಕರೆ, ವಿಡಿಯೋ ಕಾಲ್ ಮಾಡುವಾಗ ನಿಮ್ಮ ನಂಬರ್ ಬಹಿರಂಗವಾಗಲಿದೆ. ಆದರೆ ನಿಮ್ಮ ಖಾಸಗಿ ಮೊಬೈಲ್ ನಂಬರ್ ಬಹಿರಂಗವಾಗದೇ ರೀತಿಯಲ್ಲಿ ಬಳಕೆ ಮಾಡಲು ಸಾಧ್ಯವಿದೆ.
Whats New Jan 4, 2024, 3:23 PM IST