ಹಲವಾರು ಕಾರಣಗಳಿಂದಾಗಿ ಮಹಿಳೆಯರಲ್ಲಿ ಹಾಗೂ ಪುರುಷರಲ್ಲಿ ಫರ್ಟಿಲಿಟಿ ದರ ಕಡಿಮೆಯಾಗಬಹುದು. ಕೆಲವು ಸೂಕ್ಷ್ಮ ಪೋಷಕಾಂಶಗಳು ಫಲವತ್ತತೆ ದರವನ್ನು ಹೆಚ್ಚಿಸುತ್ತವೆ. ಸೂಕ್ಷ್ಮ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಆಹಾರಗಳು ಫರ್ಟಿಲಿಟಿ ದರವನ್ನು ಹೆಚ್ಚಿಸಬಹುದು.
Health Apr 4, 2024, 4:25 PM IST
ಬೇಸಿಗೆಯಲ್ಲಿ ಮೊಟ್ಟೆ ತಿನ್ನುವುದು ಆರೋಗ್ಯಕ್ಕೆ ಕೆಟ್ಟದ್ದೇ? ಬೇಸಿಗೆಯ ಉರಿ ಬಿಸಿಲಿನ ಸಮಯದಲ್ಲಿ ಮೊಟ್ಟೆ ತಿನ್ನೋದರಿಂದ ದೇಹದಲ್ಲಿ ಅತಿಯಾದ ಶಾಖ ಉಂಟಾಗುವ ಸಾಧ್ಯತೆ ಇದೆಯೇ? ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ. ವಾತವರಣದ ಉಷ್ಣಾಂಶ ಮತ್ತು ಬಾಡಿ ಹೀಟ್ ಬಗ್ಗೆ ಇಲ್ಲಿದೆ ಮಾಹಿತಿ.
Health Mar 27, 2024, 2:53 PM IST
ಆಹಾರದಲ್ಲಿ ರುಚಿ, ಆರೋಗ್ಯ ಎರಡು ಮುಖ್ಯ. ಒಂದೇ ಆಹಾರದಲ್ಲಿ ಈ ಎರಡೂ ಸಿಗ್ತಿದೆ ಎಂದಾದ್ರೆ ಜನರು ಅದನ್ನು ಇಷ್ಟಪಡದೆ ಇರೋದಿಲ್ಲ. ಈಗಿನ ದಿನಗಳಲ್ಲಿ ಮಾಂಸಹಾರಿಗಳ ಟೇಸ್ಟ್ ಬದಲಾಗಿದೆ.
Food Mar 20, 2024, 1:25 PM IST
ಸ್ತನಗಳ ಆರೋಗ್ಯವನ್ನು ಕಾಪಾಡಿಕೊಳ್ಳುವ ಅನೇಕ ಪೋಷಕಾಂಶ ಭರಿತ ಆಹಾರಗಳಿವೆ, ಈ ಆಹಾರಗಳು ಕ್ಯಾನ್ಸರ್ ಅಪಾಯವನ್ನು ಸಹ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸ್ತನಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಯಾವ ಆಹಾರ ಸೇವಿಸೋದು ಬೆಸ್ಟ್ ಅನ್ನೊದನ್ನು ನೋಡೋಣ.
Health Mar 14, 2024, 6:06 PM IST
ಊಟದ ನಂತರ ಟಾಯ್ಲೆಟ್ ಗೆ ಹೋಗುವಂತಹ ಎಮರ್ಜೆನ್ಸಿ ಬಂದರೆ, ನಿಮ್ಮ ದೇಹದಲ್ಲಿ ಈ ವಿಟಮಿನ್ ನಷ್ಟವಾಗಿದೆ ಎಂದರ್ಥ. ನೀವು ಆರೋಗ್ಯಕರವಾಗಿರಬೇಕೆಂದು ಬಯಸಿದ್ರೆ ಈ ಆಹಾರವನ್ನು ಸೇವಿಸಿ.
Health Mar 12, 2024, 5:07 PM IST
ನಮ್ಮ ದೇಹದಲ್ಲಿ ವಿಟಮಿನ್ಸ್ ಅಗತ್ಯವಿದೆ. ಒಂದು ವಿಟಮಿನ್ ಹೆಚ್ಚು ಕಮ್ಮಿ ಆದ್ರೆ ಆರೋಗ್ಯ ಹದಗೆಡುತ್ತದೆ. ಈ ನಾವು ಹೇಳಲು ಹೊರಟಿರುವ ಖಾಯಿಲೆ ಕೂಡ ವಿಟಮಿನ್ ಜೊತೆ ನಿಕಟ ಸಂಬಂಧ ಹೊಂದಿದೆ.
Health Mar 12, 2024, 2:14 PM IST
ನಿಮ್ಮ ಕಾಲು ಅನೈಚ್ಛಿಕವಾಗಿ ಅಲುಗಾಡುವುದನ್ನು ನೀವು ಎಂದಾದರೂ ಗಮನಿಸಿದ್ದೀರಾ? ಈ ರೆಸ್ಟ್‌ಲೆಸ್ ಲೆಗ್ಸ್ ಸಿಂಡ್ರೋಮ್‌ಗೆ ವಿಟಮಿನ್ ಕೊರತೆ ಕಾರಣವಾಗಿರಬಹುದು.
Health Mar 12, 2024, 1:24 PM IST
ನಮ್ಮ ದೇಹ ರೋಗಗಳ ಗೂಡಾಗ್ತಿದೆ. ಅದ್ರಿಂದ ಹೊರಗೆ ಬರಬೇಕೆಂದ್ರೆ ಆರೋಗ್ಯಕರ ಆಹಾರ ಮುಖ್ಯ. ಹೊರಗಿನ ತಿಂಡಿ ಬಿಟ್ಟು, ಮನೆಯಲ್ಲಿರುವ ಆರೋಗ್ಯಕರ ಆಹಾರ ಸೇವನೆ ಮಾಡಿದ್ರೆ ದೊಡ್ಡ ಖಾಯಿಲೆ ನಮ್ಮ ಬಳಿ ಸುಳಿಯೋದಿಲ್ಲ.
Food Mar 1, 2024, 1:41 PM IST
ಮೂಸಂಬಿ ಎವರ್ ಗ್ರೀನ್ ಹಣ್ಣಾಗಿದೆ. ಇದರ ಹುಳಿ ರುಚಿಯಿಂದಾಗಿ, ಜನರು ಇದನ್ನು ಹೆಚ್ಚಾಗಿ ಅವಾಯ್ಡ್ ಮಾಡ್ತಾರೆ. ಆದರೆ ಈ ಹುಳಿ ಹಣ್ಣು ನಿಮ್ಮ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತೆ. ಕಿತ್ತಳೆಗಿಂತ ವಿಟಮಿನ್ ಸಿ ಹೆಚ್ಚಾಗಿರುವ ಈ ಹಣ್ಣು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತೆ.
Health Feb 29, 2024, 12:44 PM IST
ವಿಟಮಿನ್ ಡಿ ನಮ್ಮ ದೇಹಕ್ಕೆ ಅತ್ಯಗತ್ಯ. ಗಡಿಗಿಂತ ಇದು ಕಡಿಮೆ ಆದ್ರೂ ಸಮಸ್ಯೆ ಶುರುವಾಗುತ್ತೆ. ತ್ವರಿತವಾಗಿ ವಿಟಮಿನ್ ಡಿ ಹೆಚ್ಚಳ ಕೆಲ ಚಿಕಿತ್ಸೆಗೆ ಅಗತ್ಯವಾಗುತ್ತೆ. ಹಿಂದಿದ್ದ ಕೆಲ ತೊಡಕಿಗೆ ಈಗ ಹೊಸ ಇಂಜೆಕ್ಷನ್ ಪರಿಹಾರವಾಗಲಿದೆ.
Health Feb 28, 2024, 11:30 AM IST
ಬೆಣ್ಣೆ ತಿನ್ನೋದ್ರಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುತ್ತೆ ಜೊತೆಗೆ ಹೃದಯರಕ್ತನಾಳದ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಕೆಲವು ಜನರು ಅಂದುಕೊಂಡಿದ್ದಾರೆ. ಆದರೆ ನಿಜವಾಗಿ ಹಾಗೆ ಇಲ್ವೇ ಇಲ್ಲ, ಬೆಣ್ಣೆ ಆರೋಗ್ಯಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ.
Health Feb 24, 2024, 2:50 PM IST
ಮಹಿಳೆಯರು ತಮ್ಮ ಜೀವನದ ಪ್ರತಿ ಹಂತಗಳಲ್ಲೂ ಹಲವು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಋತುಚಕ್ರ, ಹೆರಿಗೆ, ಗರ್ಭಾವಸ್ಥೆಯ ನಂತರ ಹಲವು ಸಮಸ್ಯೆಗಳನ್ನು ಎದುರಿಸುತ್ತಾರೆ. ಹೀಗಾಗಿ ಹೆಲ್ದೀಯಾಗಿರಲು ಈ ಐದು ವಿಟಮಿನ್‌ಗಳನ್ನು ಸೇವಿಸುವುದು ಅಗತ್ಯವಾಗಿದೆ.
Woman Feb 21, 2024, 1:16 PM IST
ಪ್ರತಿ ಬೆಳಗನ್ನು ಹೇಗೆ ಆರಂಭಿಸಬೇಕು ಎಂದು ಸಾಕಷ್ಟು ಥಿಯರಿಗಳು ಸಿಗಬಹುದು. ಅವುಗಳಲ್ಲೊಂದು ನಿಂಬೆ ನೀರು. ನೀವು ಪ್ರತಿ ದಿನ ಬೆಳಗ್ಗೆದ್ದ ಕೂಡಲೇ ಲೆಮನ್ ವಾಟರ್ ಕುಡಿದರೆ ದೇಹಕ್ಕೆ ಏನಾಗುತ್ತದೆ?
Health Feb 18, 2024, 1:31 PM IST
ಮಹಿಳೆಯರಲ್ಲಿ ಅನೇಕ ಕಾರಣಗಳಿಂದ ಪೋಷಕಾಂಶಗಳ ಕೊರತೆ ಉಂಟಾಗುತ್ತದೆ, ಆದರೆ ಅನೇಕ ಮಹಿಳೆಯರಲ್ಲಿ, ಸಂಪೂರ್ಣ ಪೋಷಕಾಂಶಗಳನ್ನು ತೆಗೆದುಕೊಂಡ ಬಳಿಕವೂ ಪೋಷಕಾಂಶಗಳ ಕೊರತೆ ಕಾಣಿಸುತ್ತೆ. ಇದಕ್ಕೆ ಕಾರಣ ಏನು ತಿಳಿಯೋಣ.
Health Feb 2, 2024, 4:44 PM IST
ಬಿಳಿ ಕೂದಲು ವಯಸ್ಸಾಗುವುದನ್ನು ಸೂಚಿಸುತ್ತದೆ ಅನ್ನೋದು ಹಿಂದಿನ ವಿಷಯ. ಆದರೆ ಇಂದಿನ ದಿನಗಳಲ್ಲಿ ಅತಿ ಚಿಕ್ಕ ವಯಸ್ಸಿನವರಲ್ಲಿಯೂ ಬಿಳಿ ಕೂದಲು ಕಾಣಿಸಿಕೊಳ್ಳುತ್ತಿದೆ. ಚಿಕ್ಕ ವಯಸ್ಸಿನಲ್ಲಿ ಬಿಳಿ ಕೂದಲು ಏಕೆ ಕಾಣಿಸಿಕೊಳ್ಳುತ್ತದೆ ಎಂದು ನಿಮಗೆ ತಿಳಿದಿದೆಯೇ? ಆ ಬಗ್ಗೆ ಇಲ್ಲಿದೆ ಮಾಹಿತಿ.
Health Feb 1, 2024, 9:34 AM IST