Virat Kohli
(Search results - 1789)Cine WorldJan 21, 2021, 1:19 PM IST
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ್ರಾ ಅನುಷ್ಕಾ..? ಪುಟ್ಟ ಕಂದಮ್ಮನೆಲ್ಲಿ..?
ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಪತಿ ವಿರಾಟ್ ಕೊಹ್ಲಿ ಜೊತೆ ಹೊರಗೆ ಕಾಣಿಸಿಕೊಂಡಿದ್ದಾರೆ. ಹಾಗಾದ್ರೆ ಪುಟ್ಟ ಮಗಳೆಲ್ಲಿದ್ದಾಳೆ..?
Cine WorldJan 20, 2021, 5:40 PM IST
ಅನುಷ್ಕಾರ ಬಾಲ್ಯದ ಫೋಟೋ ನೋಡಿ ಮಗು ನಿಮ್ಮನ್ನು ಹೋಲುತ್ತದಾ ಕೇಳ್ತಾ ಇದ್ದಾರೆ ನೆಟ್ಟಿಗ್ಗರು!
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಇದೇ ಜನವರಿ 11 ರಂದು ಹೆಣ್ಣು ಮಗುವನ್ನು ಸ್ವಾಗತಿಸಿದ್ದಾರೆ. ಈ ವಿಷಯವನ್ನು ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದರು. ಆದರೆ ಈ ವರೆಗೆ ಮಗುವಿನ ಯಾವುದೇ ಫೋಟೋವನ್ನು ಬಿಡುಗಡೆ ಮಾಡಿಲ್ಲ ಈ ಸೆಲೆಬ್ರೆಟಿ ಕಪಲ್. ಅದೇ ಸಮಯದಲ್ಲಿ. ಅನುಷ್ಕಾರ ಚೈಲ್ಡ್ ಹುಡ್ ಫೋಟೋಗಳು ಸಖತ್ ವೈರಲ್ ಆಗಿದ್ದು ಮಗು ಅಮ್ಮನನ್ನು ಹೋಲುತ್ತದೆಯಾ ಎಂದು ನೆಟ್ಟಿಗರು ಗೆಸ್ ಮಾಡುತ್ತಿದ್ದಾರೆ.
Cine WorldJan 19, 2021, 11:38 AM IST
ಮಗಳ ಆಗಮನ: ಟ್ವಿಟರ್ ಬಯೋ ಬದಲಾಯಿಸಿದ ಕೊಹ್ಲಿ, ವಾವ್ ಎಷ್ಟು ಲವ್ಲೀ
ಬಾಲಿವುಡ್ ಬ್ಯೂಟಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಮ್ಮ ಮೊದಲ ಮಗಳನ್ನು ಸ್ವಾಗತಿಸಿದ್ದಾರೆ. ಮುದ್ದಿನ ಮಗಳು ಬಂದಿದ್ದೇ ತಡ ಟ್ವಿಟರ್ ಬಯೋ ಬದಲಾಯಿಸಿದ್ದಾರೆ ಕೊಹ್ಲಿ
CricketJan 15, 2021, 5:50 PM IST
ಮಗಳನ್ನು ಸ್ವಾಗತಿಸಲು ರೆಡಿಯಾಗಿರುವ ವಿರುಷ್ಕಾ ದಂಪತಿ ಮನೆ ನೋಡಿ!
ಕಳೆದ ವಾರ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ಹೆಣ್ಣು ಮಗುವನ್ನು ಸ್ವಾಗತಿಸಿದರು. ಶೀಘ್ರದಲ್ಲೇ ಇಬ್ಬರೂ ತಮ್ಮ ಮಗುವಿನ ಜೊತೆ ಮನೆಗೆ ತಲುಪಲಿದ್ದಾರೆ. ತಮ್ಮ ಮಗಳನ್ನು ಮುಂಬೈನ ವರ್ಲಿಯಲ್ಲಿರುವ ತಮ್ಮ ಐಷಾರಾಮಿ ಫ್ಲ್ಯಾಟ್ಗೆ ಕರೆದೊಯ್ಯಲಿದ್ದಾರೆ. ವಿರಾಟ್ ಕೊಹ್ಲಿ ಈ ಫ್ಲಾಟ್ ಅನ್ನು 2016ರಲ್ಲಿ ಖರೀದಿಸಿದರು. 7,171 ಚದರ ಅಡಿ ವಿಸ್ತೀರ್ಣದಲ್ಲಿರುವ ಈ ಅಪಾರ್ಟ್ಮೆಂಟ್ ಓಂಕರ್ 1973 ರ 35ನೇ ಮಹಡಿಯಲ್ಲಿದೆ. ಈ ಅಪಾರ್ಟ್ಮೆಂಟ್ನಿಂದ ಇಡೀ ಮುಂಬೈ ನಗರ ಮತ್ತು ಅರೇಬಿಯನ್ ಸಮುದ್ರ ಕಾಣಿಸುತ್ತದೆ. ಇದರ ಪೋಟೋಗಳು ಹೇಗಿವೆ ನೋಡಿ.
Cine WorldJan 14, 2021, 8:24 AM IST
ಮಗಳು ಬಂದ ಖುಷಿಗೆ ಮಾಧ್ಯಮಕ್ಕೆ ಗಿಫ್ಟ್ ಕೊಟ್ಟ ವಿರುಷ್ಕಾ: ಜೊತೆಗಿತ್ತೊಂದು ರಿಕ್ವೆಸ್ಟ್
ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಮ್ಮ ಪುಟ್ಟ ಮಗಳಿಗೆ ಖಾಸಗಿತನವನ್ನು ಕೋರಿ ಪಾಪರಾಜಿಗೆ ವಿಶೇಷ ಉಡುಗೊರೆ ನೀಡಿದ್ದಾರೆ. ಏನಿದು ವಿಶೇಷ ಗಿಫ್ಟ್..? ನೋಡಿ
CricketJan 13, 2021, 5:15 PM IST
ವಿರುಷ್ಕಾ ದಂಪತಿ ಹೆಣ್ಣುಮಗುವಿನ ಫೋಟೋ ವೈರಲ್! ಫೇಕ್ ಯಾ ರಿಯಲ್?
ಟೀಮ್ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ದಂಪತಿ ಹೆಣ್ಣು ಮಗುವನ್ನು ಸ್ವಾಗತಿಸಿದ್ದಾರೆ. ಜನವರಿ 11ರ ಮಧ್ಯಾಹ್ನ ಹೆಣ್ಣು ಮಗು ಜನಿಸಿರುವ ಸಿಹಿ ಸುದ್ದಿಯನ್ನು ವಿರಾಟ್ ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಹೊಸ ಅತಿಥಿ ಆಗಮನಕ್ಕಾಗಿ ಈ ಕಪಲ್ಗೆ ಸೆಲೆಬ್ರೆಟಿಗಳಿಂದ ಶುಭಾಶಯಗಳು ಹರಿದು ಬರುತ್ತಿವೆ. ಈ ಸಂದರ್ಭದಲ್ಲಿ ವಿರಾಟ್ ಅನುಷ್ಕಾರ ಮಗುವಿನ ಪೋಟೋ ಕೂಡ ಇಂಟರ್ನೆಟ್ನಲ್ಲಿ ವೈರಲ್ ಆಗುತ್ತಿದೆ. ಆದರೆ ಈ ಫೋಟೋ ರಿಯಲ್ ಅಥವಾ ಫೇಕ್ ಎಂಬುದರ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ.
CricketJan 13, 2021, 11:12 AM IST
ಐಸಿಸಿ ಟೆಸ್ಟ್ ರ್ಯಾಂಕಿಂಗ್: 3ನೇ ಸ್ಥಾನಕ್ಕೆ ಕುಸಿದ ವಿರಾಟ್ ಕೊಹ್ಲಿ
ಸಿಡ್ನಿ ಟೆಸ್ಟ್ನಲ್ಲಿ 131 ಹಾಗೂ 81 ರನ್ ಗಳಿಸಿದ ಆಸ್ಪ್ರೇಲಿಯಾದ ಸ್ಟೀವ್ ಸ್ಮಿತ್ (900) 2ನೇ ಸ್ಥಾನಕ್ಕೆ ಜಿಗಿದಿದ್ದಾರೆ. 919 ಅಂಕ ಹೊಂದಿರುವ ಕೇನ್ ವಿಲಿಯಮ್ಸನ್ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.
CricketJan 11, 2021, 6:25 PM IST
ಡೆಲಿವರಿಗೂ ಮುನ್ನ ಎಲ್ಲ ಬಯಕೆಗಳನ್ನೂ ತೀರಿಸಿಕೊಂಡಿದ್ದ ಅನುಷ್ಕಾ!
ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹಾಗೂ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದಂಪತಿ ಹೆಣ್ಣು ಮಗುವನ್ನು ಬರ ಮಾಡಿ ಕೊಂಡಿದ್ದಾರೆ. ಈ ವಿಷಯವನ್ನು ಕೋಹ್ಲಿ ಟ್ವೀಟ್ ಮಾಡುವ ಮೂಲಕ ಫ್ಯಾನ್ಸ್ ಜೊತೆ ಹಂಚಿಕೊಂಡಿದ್ದಾರೆ. ಇದಕ್ಕೂ ಮೊದಲು ಅನುಷ್ಕಾ ಪ್ರೆಗ್ನೆಂಸಿಯ ಕೊನೆಯ ದಿನಗಳನ್ನು ಸ್ಪೇಷಲ್ ಸಿಂಧಿ ಊಟಕ್ಕಾಗಿ ಡಿಮ್ಯಾಂಡ್ ಮಾಡಿದ್ದರು. ಅದಕ್ಕಾಗಿ ಅನುಷ್ಕಾರ ಫ್ರೆಂಡ್ ಅವರಿಗಾಗಿ ಸಿಂಧಿ ಬ್ರಂಚ್ ಮಾಡಿದರು. ಈ ಫೊಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು ನಟಿ. ಅನುಷ್ಕಾರ ಈ ಫೊಸ್ಟ್ ಸಖತ್ ವೈರಲ್ ಆಗಿತ್ತು.
NewsJan 11, 2021, 5:01 PM IST
ಹೆಣ್ಣು ಮಗು ಸ್ವಾಗತಿಸಿದ ವಿರುಷ್ಕಾ, ಕೇಂದ್ರಕ್ಕೆ ಕೃಷಿ ಕಾಯ್ದೆ ಸಂಕಷ್ಟ; ಜ.11ರ ಟಾಪ್ 10 ಸುದ್ದಿ!
ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ದಂಪತಿ ಹೆಣ್ಣು ಮಗುವನ್ನು ಸ್ವಾಗತಿಸಿದ್ದಾರೆ. ಕೃಷಿ ಕಾಯ್ದೆ ಹಾಗೂ ರೈತರ ಪ್ರತಿಭಟನೆ ಕುರಿತು ಸುಪ್ರೀಂ ಕೋರ್ಟ್ ಕೆಲ ಮಹತ್ವದ ವಿಚಾರಗಳನ್ನು ಪ್ರಕಟಿಸಿದೆ. ಚೀನಾದಲ್ಲಿ ಹೊಸ ಕೊರೋನಾ ಕೇಸ್ ಪತ್ತೆಯಾಗಿದೆ. ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲಿನಿಂದ ಪಾರಾಗಿದೆ. ಮೌನಿ ರಾಯ್ ಹಾಟ್ ಫೋಟೋ, ಕುಮಾರಸ್ವಾಮಿ 3 ಕೋಟಿ ಆಫರ್ ಬಾಂಬ್ ಸೇರಿದಂತೆ ಜನವರಿ 11ರ ಟಾಪ್ 10 ಸುದ್ದಿ ವಿವರ ಇಲ್ಲಿದೆ
CricketJan 11, 2021, 4:32 PM IST
ಹೆಣ್ಣು ಮಗುವನ್ನು ಸ್ವಾಗತಿಸಿದ ವಿರುಷ್ಕಾ ದಂಪತಿ
ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಟ್ವಿಟರ್ ಮೂಲಕ ಈ ಖುಷಿಯ ವಿಚಾರವನ್ನು ಹಂಚಿಕೊಂಡಿದ್ದು, ಇಂದು ಮಧ್ಯಾಹ್ನ ನಮಗೆ ಹೆಣ್ಣು ಮಗುವಾಗಿದೆ ಎಂದು ತಿಳಿಸಲು ಸಂತಸವಾಗುತ್ತಿದೆ. ನಿಮ್ಮೆಲ್ಲರ ಪ್ರೀತಿ, ಹಾರೈಕೆಗೆ ಧನ್ಯವಾದಗಳು. ತಾಯಿ ಮಗು ಇಬ್ಬರು ಆರೋಗ್ಯವಾಗಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ಖಾಸಗಿತನವನ್ನು ನೀವೆಲ್ಲರೂ ಗೌರವಿಸುತ್ತೀರಿ ಎಂದು ಭಾವಿಸುತ್ತೇನೆ ಎಂದು ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದಾರೆ.
CricketJan 2, 2021, 5:07 PM IST
ದಶಕದ ಟೆಸ್ಟ್ ತಂಡ ಪ್ರಕಟಿಸಿದ ಬ್ರಾಡ್ ಹಾಗ್; ಏಕೈಕ ಭಾರತೀಯನಿಗೆ ಸ್ಥಾನ..!
ಮೆಲ್ಬರ್ನ್: ಕೆಲದಿನಗಳ ಹಿಂದಷ್ಟೇ ಐಸಿಸಿ ದಶಕದ ತಂಡ ಪ್ರಕಟಿಸಿದ ಬೆನ್ನಲ್ಲೇ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರಾಡ್ ಹಾಗ್ ತಮ್ಮ ನೆಚ್ಚಿನ ದಶಕದ ಟೆಸ್ಟ್ ತಂಡವನ್ನು ಪ್ರಕಟಿಸಿದ್ದಾರೆ. 2011ರಿಂದ 2020ರ ಅವಧಿಯಲ್ಲಿನ ತಂಡ ಇದಾಗಿದ್ದು, ಅಚ್ಚರಿಯೆಂಬಂತೆ ಕೇವಲ ಒಬ್ಬ ಭಾರತೀಯ ಬ್ಯಾಟ್ಸ್ಮನ್ ಮಾತ್ರ ಬ್ರಾಡ್ ದಶಕದ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಬ್ರಾಡ್ ದಶಕದ ತಂಡಕ್ಕೆ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ಗೆ ನಾಯಕತ್ವ ಪಟ್ಟ ಕಟ್ಟಿದ್ದಾರೆ. ಬ್ರಾಡ್ ತಂಡದಲ್ಲಿ 3 ದಕ್ಷಿಣ ಆಫ್ರಿಕಾ, 3 ಆಸ್ಟ್ರೇಲಿಯಾ, ಇಬ್ಬರು ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್, ಪಾಕಿಸ್ತಾನ ಹಾಗೂ ಭಾರತ ತಂಡದ ಆಟಗಾರರಿಗೆ ಸ್ಥಾನ ನೀಡಿದ್ದಾರೆ. ಬ್ರಾಡ್ ತಂಡದಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ.
CricketJan 2, 2021, 3:45 PM IST
ಮಮತಾ to ಕೊಹ್ಲಿ; ಲಘು ಹೃದಯಾಘಾತದಿಂದ ಗಂಗೂಲಿ ಶೀಘ್ರ ಚೇತರಿಸಿಕೊಳ್ಳಲು ಪ್ರಾರ್ಥನೆ!
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಲಘು ಹೃದಯಾಘಾತವಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಂಗೂಲಿ ಶೀಘ್ರ ಚೇತರಿಸಿಕೊಳ್ಳಲು ಅಭಿಮಾನಿಗಳು ಹಾರೈಸಿದ್ದಾರೆ. ಬಂಗಾಳ ಮುಖ್ಯಮಂತ್ರಿ, ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಹಲವು ದಿಗ್ಗಜರು ದಾದಾ ಚೇತರಿಕೆಗೆ ಪ್ರಾರ್ಥಿಸಿದ್ದಾರೆ.
CricketJan 2, 2021, 11:42 AM IST
ಹಾರ್ದಿಕ್ ಪಾಂಡ್ಯ ದಂಪತಿ ಜೊತೆ ವಿರುಷ್ಕಾ ಜೋಡಿ ಪಾರ್ಟಿ!
ಕೊಹ್ಲಿ ಹಾಗೂ ಅವರ ಪತ್ನಿ ಅನುಷ್ಕಾ ಸದ್ಯದಲ್ಲೇ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಹೊಸ ವರ್ಷ ಎಲ್ಲರಿಗೂ ಶುಭ ತರಲಿ ಎಂದು ಹಾರೈಸಿದ್ದಾರೆ. ಪಾಂಡ್ಯ ದಂಪತಿ ಜೊತೆಗಿರುವ ಫೋಟೋವನ್ನು ಕೊಹ್ಲಿ ಟ್ವೀಟ್ ಮಾಡಿದ್ದು, ಫೋಟೋ ವೈರಲ್ ಆಗಿದೆ.
CricketDec 31, 2020, 2:50 PM IST
ಟೆಸ್ಟ್ ರ್ಯಾಂಕಿಂಗ್: ವರ್ಷಾಂತ್ಯದಲ್ಲಿ ಸ್ಮಿತ್, ಕೊಹ್ಲಿ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ವಿಲಿಯಮ್ಸನ್
ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೂ ಮೊದಲು ಕೇನ್ ವಿಲಿಯಮ್ಸನ್ ಮೂರನೇ ಸ್ಥಾನದಲ್ಲಿದ್ದರು. ಸ್ಟೀವ್ ಸ್ಮಿತ್ ಹಾಗೂ ವಿರಾಟ್ ಕೊಹ್ಲಿ ಮೊದಲೆರಡು ಸ್ಥಾನಗಳನ್ನು ಹಂಚಿಕೊಂಡಿದ್ದರು. ಪಿತೃತ್ವದ ರಜೆಯಲ್ಲಿರುವ ವಿರಾಟ್ ಕೊಹ್ಲಿ ತವರಿಗೆ ಮರಳಿದ್ದು, ಎರಡನೇ ಸ್ಥಾನ ಉಳಿಸಿಕೊಂಡಿದ್ದಾರೆ.
CricketDec 28, 2020, 5:10 PM IST
ICC ದಶಕದ ಪ್ರಶಸ್ತಿ ಪ್ರಕಟ; ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಅತ್ಯುನ್ನತ ಗರಿ!
2020ನೇ ವರ್ಷದ ಅಂತ್ಯದಲ್ಲಿ ಐಸಿಸಿ ಕಳೆದೊಂದು ದಶಕರದಲ್ಲಿ ಕ್ರಿಕೆಟ್ನಲ್ಲಿ ಸಾಧನೆಗೈದ ಕ್ರಿಕೆಟಿಗನ್ನು ಗೌರವವಿಸಿದೆ. 2011ರಿಂದ 2020ರ 10 ವರ್ಷಗಳ ಅವಧಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕ್ರಿಕೆಟಿಗರನ್ನು ಐಸಿಸಿ ಗುರತಿಸಿ ಪ್ರಶಸ್ತಿ ನೀಡಿದೆ. ಹಲವು ವಿಭಾಗದಲ್ಲಿ ಐಸಿಸಿ ದಶಕದ ಕ್ರಿಕೆಟಿಗ ಪ್ರಶಸ್ತಿ ಪ್ರಕಟಿಸಿದ್ದಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಅತ್ಯುನ್ನತ ಪ್ರಶಸ್ತಿ ಲಭಿಸಿದೆ. ಐಸಿಸಿ ಪ್ರಶಸ್ತಿ ವಿವರ ಇಲ್ಲಿದೆ.