Viral Check

(Search results - 561)

film theatre

Fact Check19, Sep 2020, 9:24 AM

Fact Check: ಗುಡ್ ನ್ಯೂಸ್! ಅ.1ರಿಂದ ಸಿನಿಮಾ ಥಿಯೇಟರ್‌ಗಳು ಓಪನ್‌?

ಲಾಕ್‌ಡೌನ್ ಆದಾಗಿನಿಂದ ಬಂದ್ ಆಗಿರುವ ಚಿತ್ರಮಂದಿರಗಳು ಅಕ್ಟೋಬರ್ 01 ರಿಂದ ಮತ್ತೆ ಪುನಾರಂಭಗೊಳ್ಳಲಿದೆ ಎನ್ನಲಾಗುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ ?

Fact check

Fact Check18, Sep 2020, 10:24 AM

Fact Check: ಲಡಾಖ್‌ ಬಳಿ ಭಾರತದ ಯುದ್ಧ ವಿಮಾನ ಪತನಗೊಂಡಿತೆ?

ಚೀನಾ- ಭಾರತದ ನಡುವೆ ಗಡಿಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿರುವಾಗ  ಲಡಾಖ್‌ ಬಳಿ ಭಾರತದ ಯುದ್ಧ ವಿಮಾನ ಪತನಗೊಂಡಿದೆ ಎಂದು ಹೇಳಲಾದ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ನಿಜನಾ ಈ ಸುದ್ದಿ?

fact check

Fact Check14, Sep 2020, 9:19 AM

Fact Check: ಹೊಸ ರಫೇಲ್‌ ವಿಮಾನ ಪತನ, ಇಬ್ಬರು ಪೈಲಟ್ ಸಾವು?

ತರಬೇತಿ ವೇಳೆ ತಾಂತ್ರಿಕ ದೋಷದಿಂದ ರಫೇಲ್ ಯುದ್ಧ ವಿಮಾನ ಅಪಘಾತಕ್ಕೀಡಾಗಿದೆ. ಪೈಲಟ್‌ಗಳಿಬ್ಬರೂ ಸಾವಿಗೀಡಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ?

fact check

Fact Check11, Sep 2020, 9:56 AM

Fact Check : ಟಾಟಾದಿಂದ ಓಲಾ, ಊಬರ್‌ಗೆ ಸಡ್ಡು! ಟ್ಯಾಕ್ಸಿ ಸೇವೆ ಆರಂಭ?

ಭಾರತೀಯ ಮೂಲದ ಬಹುರಾಷ್ಟ್ರೀಯ ಆಟೋಮೊಬೈಲ್‌ ಕಂಪನಿ ಟಾಟಾ ಮೋಟ​ರ್‍ ಕಾಲಿಡದ ಜಾಗವೇ ಇಲ್ಲ ಎನ್ನಬಹುದು. ಇದೀಗ ಓಲಾ, ಊಬರ್‌ ಕಂಪನಿಗಳಿಗೆ ಸಡ್ಡು ಹೊಡೆಯಲು ‘ಕ್ಯಾಬ್‌ ಇ’ ಎಂಬ ನೂತನ ಟ್ಯಾಕ್ಸಿ ಸೇವೆ ಆರಂಭಿಸಿದೆ ಎನ್ನಲಾಗುತ್ತದೆ. ನಿಜನಾ ಈ ಸುದ್ದಿ? ನಾವು ಈ ಸೇವೆಯನ್ನು ಪಡೆಯಬಹುದಾ? ಇಲ್ಲಿದೆ ಸತ್ಯಾಸತ್ಯತೆ!

fact check

Fact Check10, Sep 2020, 9:56 AM

Fact Check: ಗಡಿ ನಿಯಂತ್ರಣ ರೇಖೆ ಬಳಿ ಭಾರತ-ಚೀನಾ ಯುದ್ಧ?

ಗಡಿ ನಿಯಂತ್ರಣ ರೇಖೆ ಬಳಿ ಭಾರತ- ಚೀನಾ ಸೈನಿಕರು ಬಡಿದಾಡುತ್ತಿರುವ ಫೋಟೋ ಎಲ್ಲೆಡೆ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ?

fact check

Fact Check8, Sep 2020, 11:33 AM

Fact Check: ರೈಲ್ವೆ ಇಲಾಖೆ ಪೂರ್ತಿ ಖಾಸಗೀಕರಣವಾಗುತ್ತಿದೆಯಾ?

ಕೊರೋನಾದಿಂದ ಆರ್ಥಿಕ ಬಿಕ್ಕಟ್ಟು ಉಂಟಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರೈಲ್ವೆಯ ಭಾಗಶಃ ಖಾಸಗೀಕರಣಕ್ಕೆ ನಿರ್ಧರಿಸಿದೆ ಎಂಬ ಸುದ್ದಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ?

gdp

Fact Check7, Sep 2020, 9:48 AM

Fact Check: ಭಾರತಕ್ಕಿಂತ ಹೆಚ್ಚು ಅಮೆರಿಕದಲ್ಲಿ ಜಿಡಿಪಿ ಕುಸಿತವಾಯ್ತಾ?

ಕೊರೋನಾ ಬಿಕ್ಕಟ್ಟಿನಿಂದಾಗಿ ಎಲ್ಲಾ ದೇಶಗಳ ಆರ್ಥಿಕತೆ ಕುಸಿದಿದೆ. ಅದರಲ್ಲೂ ಅಮೆರಿಕಾದ ಆರ್ಥಿಕತೆ ಭಾರತಕ್ಕಿಂತ ಹೆಚ್ಚು ಕುಸಿದಿದೆ ಎನ್ನಲಾಗುತ್ತಿದೆ. ನಿಜನಾ ಈ ಸುದ್ದಿ?

fact check

Fact Check4, Sep 2020, 9:06 AM

Fact Check: ಆನ್‌ಲೈನ್‌ ಕ್ಲಾಸ್‌ಗಾಗಿ ವಿದ್ಯಾರ್ಥಿಗಳಿಗೆ ಫ್ರೀ ಸ್ಮಾರ್ಟ್‌ಫೋನ್‌?

ಕೊರೊನಾದಿಂದ ಶಾಲಾ ಕಾಲೇಜುಗಳು ಮುಚ್ಚಿದ್ದು ಮಕ್ಕಳಿಗೆ ಆನ್‌ಲೈನ್ ಕ್ಲಾಸ್ ಶುರು ಮಾಡಲಾಗಿದೆ. ಆನ್‌ಲೈನ್‌ ಕ್ಲಾಸ್‌ ಏನೋ ಶುರುವಾಗಿದೆ. ಆದರೆ ಎಷ್ಟೋ ವಿದ್ಯಾರ್ಥಿಗಳು ಮೊಬೈಲ್‌ ಇಲ್ಲದೇ ಪರದಾಡುತ್ತಿದ್ದಾರೆ. ಅಂತವರಿಗೆ ಕೇಂದ್ರ ಸರ್ಕಾರ ಸ್ಮಾರ್ಟ್‌ಫೋನ್ ಒದಗಿಸುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಮಕ್ಕಳಿಗೆ ಖುಷಿಯ ಸುದ್ದಿ ಇದು. ಆದರೆ ನಿಜನಾ ಇದು? ಈ ಸುದ್ದಿಯನ್ನು ಪೂರ್ತಿ ಓದಿ..!

fact check

Fact Check31, Aug 2020, 9:34 AM

Fact ChecK: ಗೋಡ್ಸೆ ಫೋಟೋಗೆ ನಮಿಸಿದ್ರಾ ಮೋದಿ?

ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರನ್ನು ಕೊಂದ ಪಾತಕಿ ನಾತುರಾಮ್‌ ಗೋಡ್ಸೆ ಅವರಿಗೆ ಗೌರವ ನಮನ ಸಲ್ಲಿಸುತ್ತಿದ್ದಾರೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ?

ಸೆಕ್ಸಿಯಾಗಿದ್ದಾಳೆನ್ನುವ ಕಾರಣಕ್ಕೆ ಲಾಹೋರ್‌ ಶಿಕ್ಷಕಿಯೊಬ್ಬರನ್ನು ಕೆಲಸದಿಂದ ಅಮಾನತ್ತು ಗೊಳಿಸಿದ್ದ ಸುದ್ದಿ ಸತ್ಯವೇ? ಏನೀದರ ಹಕೀಕತ್ತು?

International29, Aug 2020, 7:21 PM

Fact Check: ಸೆಕ್ಸಿಯಾಗಿದ್ದಕ್ಕೆ ಕೆಲಸ ಕಳೆದುಕೊಂಡ್ಲಾ ಪಾಕ್ ಟೀಚರ್?

ಮಾದಕ ಮೈಮಾಟ ಹೊಂದಿದ್ದ ಕಾರಣಕ್ಕೆ ಪಾಕಿಸ್ತಾನದ ಲಾಹೋರ್‌ನಲ್ಲಿ ಕಾಲೇಜು ಶಿಕ್ಷಕಿಯನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂಬ ಸುದ್ದಿಯೊಂದು ಕಳೆದ ವಾರ ಸಖತ್ ಸದ್ದು ಮಾಡಿತ್ತು. 'ರಿಪಬ್ಲಿಕ್ ಆಫ್ ಬಜ್' ಎಂಬ ವೆಬ್ಸೈಟ್‌ನಲ್ಲಿ ಪ್ರಕಟವಾದ ವರದಿಯಂತೆ ವಿವಾಹಿತೆ, ಎರಡು ಮಕ್ಕಳ ತಾಯಿಯಾದ  ಆಸಿಯಾ ಝುಬೈರ್ ಎಂಬಾಕೆಯು ಸೆಕ್ಸೀ ಫಿಗರ್ ಹೊಂದಿರುವ ಕಾರಣ, ಇದು ಕಾಲೇಜು ವಿದ್ಯಾರ್ಥಿಗಳ ಕಣ್ಣಿಗೆ ಬೀಳಲು 'ಅತಿಯಾದ ಆಕರ್ಷಣೆ'ಯಾಗಿರುವುದರಿಂದ ಆಗಸ್ಟ್ 11ರಂದು ಆಕೆಯನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಎನ್ನಲಾಗಿತ್ತು. ಸಲ್ವಾರ್ ಕಮೀಜ್ ಧರಿಸಿರುವ ಯುವತಿಯೊಬ್ಬಳ ಫೋಟೋ ಹಾಕಿ ಅದೇ ಆಸಿಯಾ ಝುಬೈರ್ ಎಂಬಂತೆ ಬಿಂಬಿಸಲಾಗಿತ್ತು. ಸ್ವತಃ ಝುಬೈರ್ ತನ್ನ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿದ್ದ ಸ್ಕ್ರೀನ್‌ಶಾಟ್ ಹಾಕಲಾಗಿತ್ತು. ಆಕೆ ವಿಷಯ  ಪ್ರಸ್ತಾಪಿಸಿ, 'ನಾನು ಕಾಲೇಜಿಗೆ ಸಲ್ವಾರ್ ಕಮೀಜ್  ಹಾಕಿಕೊಂಡು ಹೋಗುವ ಜೊತೆಗೆ ವಿಷಯಜ್ಞಾನ ಹೊಂದಿರುವೆ. ಅದು ಬಿಟ್ಟು ಅವರಿಗಿನ್ನೇನು ಬೇಕು? ಇದೊಂದು ಅವಮಾನಕಾರಿ ನಡೆ' ಎಂದು ಪೋಸ್ಟ್‌ನಲ್ಲಿ ಹೇಳಿದ್ದರು. ಈ ಸುದ್ದಿ ಟ್ವಿಟ್ಟರ್, ಇನ್ಸ್ಟಾಗ್ರಾಂಗಳಲ್ಲಿ ವೈರಲ್ ಆಗಿ, ಈ ಕುರಿತು ಹಲವಾರು ಮೀಮ್ಸ್‌ಗಳು, ಐ ಸಪೋರ್ಟ್ ಆಸಿಯಾ ಎಂಬ ಸ್ಲೋಗನ್‌ಗಳು ಬಹಳವಾಗಿ ಓಡಾಡಿದ್ದವು. ಈ ಸುದ್ದಿಯ ಅಸಲಿಯತ್ತೇನು  ಎಂದು ತಡಕಾಡಿದಾಗ ಸಿಕ್ಕಿದ್ದಿಷ್ಟು.

fact check

Fact Check29, Aug 2020, 9:17 AM

Fact Check: ಫೇಸ್ಬುಕ್ಕಲ್ಲಿ ದಿನಾ 200 ಕೋಟಿ ಜೈಶ್ರೀರಾಮ್‌ ಜಪ?

ಫೇಸ್‌ಬುಕ್‌ನಲ್ಲಿ ಪ್ರತಿ ದಿನ 200 ಕೋಟಿಗೂ ಅಧಿಕ ಬಾರಿ ‘ಜೈ ಶ್ರೀರಾಮ್‌’ ಎಂದು ಬರೆಯಲಾಗುತ್ತಿದೆ. ಅದಕ್ಕೆ ಮತ್ತಷ್ಟುಸಾವಿರಗಳನ್ನು ಸೇರಿಸೋಣ. ಜೈ ಶ್ರೀರಾಮ್‌, ಜೈ ಶ್ರೀರಾಮ್‌, ಜೈ ಶ್ರೀರಾಮ್‌’ ಎಂದು ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್‌ ಹೇಳಿದ್ದಾರೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ನಿಜನಾ ಈ ಸುದ್ದಿ?

Fact Check

Fact Check28, Aug 2020, 9:10 AM

Fact Check: ಕೊರೋನಾ ವೇಳೆ ಬಾತುಕೋಳಿಗಳ ಜೊತೆ ಮೋದಿ ಫೋಟೋಶೂಟ್‌?

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ತಮ್ಮ ನಿವಾಸದಲ್ಲಿ ನವಿಲುಗಳಿಗೆ ಆಹಾರ ನೀಡುತ್ತಿರುವ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದರು. ಅದರ ಬೆನ್ನಲ್ಲೇ ಮೋದಿ ಅವರು ಬಾತುಕೋಳಿಗಳ ಫೋಟೋ ತೆಗೆಯುತ್ತಿರುವ ಮತ್ತು ಪುಸ್ತಕ, ದಿನಪತ್ರಿಕೆ, ಲ್ಯಾಪ್‌ಟಾಪನ್ನು ಒಟ್ಟಿಗೇ ಇಟ್ಟುಕೊಂಡು ಓದುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿವೆ. ನಿಜನಾ ಈ ಸುದ್ದಿ?

Fact Check

Fact Check27, Aug 2020, 6:09 PM

Fact Check| ಕುಸಿದು ಬಿದ್ದ ಬೆಂಗಳೂರು ಫ್ಲೈಓವರ್‌!

ಮೇಲ್ಸೇತುವೆಯೊಂದು ಕುಸಿದು ಬಿದ್ದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದು, ಅದು ಬೆಂಗಳೂರಿನಲ್ಲಿ ನಡೆದ ಘಟನೆ ಎನ್ನಲಾಗುತ್ತಿದೆ. ಇದು ನಿಜಾನಾ? ಇಲ್ಲಿದೆ ಸುದ್ದಿ ಹಿಂದಿನ ಸತ್ಯ

Cashew, fact check

Fact Check26, Aug 2020, 9:11 AM

Fact Check: ಪ್ಲಾಸ್ಟಿಕ್‌ ಮೊಟ್ಟೆ, ಪ್ಲಾಸ್ಟಿಕ್‌ ಅಕ್ಕಿ ಆಯ್ತು, ಮಾರುಕಟ್ಟೆಗೆ ಬಂದಿದೆ ನಕಲಿ ಗೋಡಂಬಿ!

ಪ್ಲಾಸ್ಟಿಕ್‌ ಮೊಟ್ಟೆ, ಪ್ಲಾಸ್ಟಿಕ್‌ ಅಕ್ಕಿ ಮಾರುಕಟ್ಟೆಗೆ ಬಂದಿದೆ ಎಂಬ ಸುದ್ದಿಗಳ ನಂತರ ಸದ್ಯ ನಕಲಿ ಗೋಡಂಬಿ ಸಹ ಮಾರುಕಟ್ಟೆಗೆ ಬಂದಿದೆ ಎಂಬ ಮತ್ತೊಂದು ಸುದ್ದಿ ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗುತ್ತಿದೆ. ನಿಜನಾ ಈ ಸುದ್ದಿ?

fact check

Fact Check25, Aug 2020, 9:25 AM

Fact Check: ಧ್ಯೇಯವಾಕ್ಯ ಬದಲಿಸಿದ ಸುಪ್ರೀಂಕೋರ್ಟ್?

ಸವೋಚ್ಚ ನ್ಯಾಯಾಲಯ ‘ಸತ್ಯಮೇವ ಜಯತೇ’ (ಸತ್ಯಕ್ಕೇ ಜಯ) ಎಂಬ ತನ್ನ ಧ್ಯೇಯವಾಕ್ಯವನ್ನು ಬದಲಿಸಿ ‘ಯಥೋ ಧರ್ಮಸ್ಥತೋ ಜಯಃ’ (ಧರ್ಮ ಇರುವೆಡೆ ಜಯ) ಎಂಬ ಹೊಸ ಧ್ಯೇಯವಾಕ್ಯವನ್ನು ಅಳವಡಿಸಿಕೊಂಡಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.ನಿಜವಾಗಿಯೂ ಸುಪ್ರೀಂಕೋರ್ಟ್‌ ಧ್ಯೇಯವಾಕ್ಯ ಬದಲಾಯಿತಾ?