20 ವರ್ಷ ಮೇಲ್ಪಟ್ಟ ಪ್ಯಾಸೆಂಜರ್ ವಾಹನ , 15 ವರ್ಷ ಮೇಲ್ಪಟ್ಟ ವಾಣಿಜ್ಯ ವಾಹನಗಳ ಸ್ಕ್ರಾಪಿಂಗ್ ಪಾಲಿಸಿಯನ್ನು ಕೇಂದ್ರ ಸರ್ಕಾರ ತಂದಿದೆ. ಇದರಂತೆ ಅವಧಿಗೆ ಮೇಲ್ಪಟ್ಟ ವಾಹನಗಳನ್ನು ಸ್ಕ್ರಾಪಿಂಗ್ ಮಾಡಲಾಗುತ್ತಿದೆ. ಇದೀಗ ಟಾಟಾ ಮೋಟಾರ್ಸ್ ತನ್ನ ಅತ್ಯಾಧುನಿಕ ವಾಹನ ಸ್ಕ್ರಾಪಿಂಗ್ ಘಟಕ ಉದ್ಘಾಟಿಸಿ, ವಾಹನಗಳನ್ನು ಸ್ಕ್ರಾಪಿಂಗ್ ಮಾಡಲು ಆರಂಭಿಸಿದೆ.
Deal on Wheels Mar 20, 2024, 1:59 PM IST
ಹಳೇ ವಾಹನಗಳನ್ನು ಗುಜುರಿಗೆ ಹಾಕುವ ನೀತಿಯನ್ನು ಕೇಂದ್ರ ಸರ್ಕಾರ ತಂದಿದೆ. ಇದಕ್ಕೆ ಪೂರಕ ವಾತಾವರಣ ನಿರ್ಮಿಸಲು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇದೀಗ ಈ ನೀತಿ ಅಡಿಯಲ್ಲಿ ಟಾಟಾ ಮೋಟಾರ್ಸ್ ವಾಹನ ಸ್ಕ್ರಾಪಿಂಗ್ ಘಟಕ ಆರಂಭಿಸಿದೆ.
Deal on Wheels Jul 25, 2023, 3:25 PM IST
Deal on Wheels Mar 14, 2022, 3:59 PM IST
Deal on Wheels Feb 4, 2022, 7:05 PM IST
Deal on Wheels Dec 25, 2021, 3:52 PM IST
Deal on Wheels Dec 19, 2021, 12:59 AM IST
Deal on Wheels Dec 4, 2021, 4:16 PM IST
* ಮಾರುತಿ- ಟೊಯೋಟ್ಸಾ ಸಹಭಾಗಿತ್ವದಲ್ಲಿ ನೋಯ್ಡಾದಲ್ಲಿ ಆರಂಭ
* ದೇಶದ ಮೊದಲ ಸುಸಜ್ಜಿತ ವಾಹನ ಗುಜರಿ ಘಟಕಕ್ಕೆ ಚಾಲನೆ
* ಅತ್ಯಾಧುನಿಕ ವಿಧಾನದಲ್ಲಿ ಜೀವಿತಾವಧಿ ಮುಗಿದ ವಾಹನ ವಿಸರ್ಜನೆ
India Nov 26, 2021, 5:00 AM IST
Deal on Wheels Aug 13, 2021, 10:08 PM IST
* ರಾಷ್ಟ್ರೀಯ ಆಟೋಮೊಬೈಲ್ ಸ್ಕ್ರ್ಯಾಪೇಜ್ ನೀತಿಗೆ ಚಾಲನೆ
* ಆಟೋಮೊಬೈಲ್ ಕ್ಷೇತ್ರಕ್ಕೆ ಹೊಸ ಗುರುತು ನೀಡಲಿದೆ ಈ ನೀತಿ
* ವೈಜ್ಞಾನಿಕವಾಗಿ ಅನರ್ಹ ವಾಹನಗಳನ್ನು ತೆಗೆದುಹಾಕುವಲ್ಲಿ ದೊಡ್ಡ ಪಾತ್ರ ವಹಿಸಲಿದೆ ಈ ನೀತಿ
India Aug 13, 2021, 1:49 PM IST
ಕೇಂದ್ರ ಸರ್ಕಾರ ಜಾರಿಗೆ ಮುಂದಾಗಿರುವ ವಾಹ ಗುಜರಿ ನೀತಿಯ ಒಳ-ಹೊರಗು ಸಾಕಷ್ಟು ಜನರಿಗೆ ಇದರ ಬಗ್ಗೆ ಸಾಕಷ್ಟು ಗೊಂದಲ ಇದೆ. 15 ವರ್ಷ ಆದ ವಾಣಿಜ್ಯ ಉದ್ದೇಶದ ವಾಹನ ಮತ್ತು 20 ವರ್ಷ ಆದ ಖಾಸಗಿ ವಾಹನಗಳನ್ನು ಗುಜರಿಗೆ ಹಾಕಬೇಕು ಎಂಬುದು ನಿಯಮಾವಳಿಯ ಮುಖ್ಯ ಉದ್ದೇಶ. ಆದರೆ ಕಾನೂನು ಇನ್ನು ಜಾರಿಯಾಗಿಲ್ಲ. ಈಗ ಸ್ವಯಂಪ್ರೇರಿತರಾಗಿ ಸ್ಕ್ರಾಪ್ ಗೆ ಹಾಕಬಹುದು. ಹಾಗಾದರೆ ಬಡ ಮತ್ತು ಮಧ್ಯಮ ವರ್ಗದವರ ಮುಂದೆ ಕಾಡುತ್ತಿರುವ ಪ್ರಶ್ನೆಗೆ ಉತ್ತರ ಇಲ್ಲಿದೆ.
Automobile Mar 20, 2021, 6:10 PM IST
ಸ್ಕ್ರಾಪ್ ಪಾಲಿಸಿ ಅಥವಾ ವಾಹನ ಗುಜುರಿ ನೀತಿಯ ಗೊಂದಲಕ್ಕೆ ತೆರೆ ಬಿದ್ದಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ಇದೀಗ ಸ್ಕ್ರಾಪ್ ನೀತಿ ಪ್ರಕಟಿಸಿದ್ದಾರೆ. ಇದರಲ್ಲಿ ಹಳೇ ವಾಹನ ಗುಜುರಿಗೆ ಹಾಕಿ ಹೊಸ ವಾಹನ ಖರೀದಿಸುವವರಿಗೆ ಭರ್ಜರಿ ಆಫರ್ ನೀಡಲಾಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿವೆ.
Deal on Wheels Mar 18, 2021, 3:36 PM IST
ಕೇಂದ್ರ ಸರಕಾರ ಈಗಾಗಲೇ ಸ್ವಯಂ ವಾಹನ ಗುಜರಿ ನೀತಿ ಜಾರಿಯನ್ನು ಘೋಷಿಸಿದೆ. ಈ ನೀತಿಯಡಿ ತಮ್ಮ ಹಳೆಯ ವಾಹನಗಳನ್ನು ಕೊಟ್ಟು ಹೊಸ ವಾಹನ ಖರೀದಿಸಿದರೆ ಶೇ.4ರಷ್ಟು ರಿಯಾಯ್ತಿಯನ್ನು ಆಟೋ ಕಂಪನಿಗಳು ನೀಡಲಿವೆ. ಜೊತೆಗೆ ಸರಕಾರ ಸೂಚಿಸಿದ ವಯಸ್ಸಿನ ಮಿತಿ ದಾಟಿದ ಹಳೆಯ ವಾಹನಗಳು ಪರೀಕ್ಷೆಯಲ್ಲಿ ಫೇಲ್ ಆದರೆ ದಂಡದ ಜೊತೆಗೆ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು.
Deal on Wheels Mar 8, 2021, 4:47 PM IST
ಪರಿಸರ ಸಂರಕ್ಷಣೆ ಮತ್ತು ಆಟೋಮೊಬೈಲ್ ಉದ್ಯಮಕ್ಕೆ ಚೇತರಿಕೆ ನೀಡುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಜಾರಿ ಮಾಡುತ್ತಿರುವ ಸ್ಕ್ರಾಪಿಂಗ್ ಪಾಲಿಸಿ (ಗುಜರಿ ನೀತಿ)ಯಿಂದ ರಾಜ್ಯದ 22.38 ಲಕ್ಷಕ್ಕೂ ಹೆಚ್ಚಿನ ವಾಹನಗಳು ಗುಜರಿಗೆ ಸೇರಲಿವೆ.
state Feb 12, 2021, 9:41 AM IST
ನಿಮ್ಮ ವಾಹನಗಳು 20 ಕ್ಕಿಂತ ಹಳೆಯದಾ..? ಹಾಗಾದರೆ ಗುಜರಿಗೆ ಹಾಕಬೇಕಾಗುತ್ತದೆ! ಇಂತದ್ದೊಂದು ಘೋಷಣೆಯನ್ನು ಕೇಂದ್ರ ಸರ್ಕಾರ ಮಾಡಿದೆ.
Automobile Feb 3, 2021, 3:55 PM IST