V  

(Search results - 2525)
 • Astrology tips to avoid money crunch

  FestivalsSep 24, 2021, 7:49 PM IST

  ಗೋಧಿ ಹಿಟ್ಟಿನ ಈ ಪರಿಹಾರ ಸೂತ್ರ ಅನುಸರಿಸಿ, ಸಿಗಲಿದೆ ಲಕ್ಷ್ಮೀ ಕಟಾಕ್ಷ!!

  ಹಣ (money), ಪ್ರಗತಿ (Progress) ಎನ್ನುವುದು ಯಾರಿಗೆ ತಾನೇ ಇಷ್ಟವಾಗುವುದಿಲ್ಲ? ಆದರೆ, ಕೆಲವರ ಕೈಯಲ್ಲಿ ಮಾತ್ರ ಹಣ ಉಳಿಯುವುದೇ ಇಲ್ಲ. ಎಷ್ಟೇ ದುಡಿದರೂ, ಎಲ್ಲಾ ಹಣ ಖರ್ಚಾಗಿಯೇ ಹೋಗುತ್ತದೆ. ಹೀಗಾದಾಗ ಇಂತಹ ಪರಿಸ್ಥಿತಿಯಲ್ಲಿ, ಹಣದ ಕೊರತೆಯಿಂದಾಗಿ, ಮನೆಯಲ್ಲಿ ಜಗಳಗಳು ಆರಂಭವಾಗುತ್ತವೆ ಮತ್ತು ವ್ಯಕ್ತಿಯ ಸಂತೋಷ ಮತ್ತು ಶಾಂತಿ (Peace) ಮಾಯವಾಗುತ್ತದೆ. ಈ ಸಮಸ್ಯೆ ನಿವಾರಣೆಗೆ ಸುಲಭ ಪರಿಹಾರವಿದೆ. 

 • Deepika Padukone to play PV Sindhu in biopic Actress practices badminton with sports star

  Cine WorldSep 24, 2021, 6:22 PM IST

  ಪಿವಿ ಸಿಂಧು ಬಯೋಪಿಕ್‌ನಲ್ಲಿ ದೀಪಿಕಾ? ಒಲಿಂಪಿಕ್ಸ್ ಸ್ಟಾರ್‌ ಜೊತೆ ನಟಿ!

  ಈ ದಿನಗಳಲ್ಲಿ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ (Deepika Padukone) ಮತ್ತು ಬ್ಯಾಡ್ಮಿಟನ್‌ (Badminton) ಆಟಗಾರ್ತಿ ಒಲಿಂಪಿಕ್ಸ್ (Olympics) ಮೆಡಲ್‌ ವಿನ್ನರ್‌ ಪಿವಿ ಸಿಂಧು (PV SIndhu)  ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಳೆದ ದಿನಗಳಲ್ಲಿ ಇಬ್ಬರೂ ಜೊತೆಯಾಗಿ ಆಟವಾಡುತ್ತಿರುವ ಕೆಲವು ಫೋಟೋ ಹಾಗೂ ವಿಡಿಯೋಗಳು ಹೊರಬಿದ್ದವೆ. ಅದಕ್ಕೂ ಮೊದಲು ದೀಪಿಕಾ ಹಾಗೂ ರಣವೀರ್‌ ಸಿಂಗ್‌ ದಂಪತಿ ಸಿಂಧು ಅವರ ಜೊತೆ ಡಿನ್ನರ್‌ ಡೇಟ್‌ನಲ್ಲಿ ಕಾಣಿಸಿಕೊಂಡಿದ್ದರು. ಇವರು ಪದೇ ಪದೇ ಹೀಗೆ ಭೇಟಿಯಾಗುತ್ತಿರುವುದು. ನಟಿ ಸಿಂಧು ಅವರ ಬಯೋಪಿಕ್‌ (Biopic)ನಲ್ಲಿ ನಟಿಸುತ್ತಾರಾ ಎಂಬ ಅನುಮಾನಕ್ಕೆ ಕಾರಣವಾಗಿದೆ. 

 • First vaccination camp for transgenders held pod

  IndiaSep 24, 2021, 1:24 PM IST

  'ಪರಿವರ್ತನ್ ಕಾ ಟೀಕಾ':ತೃತೀಯ ಲಿಂಗಿಗಳಿಗೆ ಲಸಿಕಾ ಅಭಿಯಾನ!

  * ತೃತೀಯ ಲಿಂಗಿಗಳಿಗೆ ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನವಾದ 'ಪರಿವರ್ತನ್ ಕಾ ಟೀಕಾ' ಪ್ರಾರಮಭ

  * ಮುಂದಿನ ಆರು ತಿಂಗಳುಗಳಲ್ಲಿ ಭಿನ್ನಲಿಂಗಿ ಸಮುದಾಯಕ್ಕೆ ಸಂಪೂರ್ಣವಾಗಿ ಲಸಿಕೆ ಹಾಕುವ ಗುರಿ

  * ವಿಲ್ಲೂ ಪೂನಾವಾಲಾ ಚಾರಿಟಬಲ್ ಫೌಂಡೇಶನ್ ಮತ್ತು ಕಿನೀರ್ ಸರ್ವೀಸಸ್‌ನಿಂದ ಉಚಿತ ಲಸಿಕೆ ಅಭಿಯಾನ

 • India To Conduct First User Trial Of Nuclear-capable Agni-V Missile to Karnataka Politics mah
  Video Icon

  IndiaSep 23, 2021, 11:26 PM IST

  ಅಗ್ನಿ ಹೆಸರಿಗೆ ಚೀನಾಕ್ಕೆ ನಡುಕ.. ಅಗ್ರ ನಾಯಕರ ಮುನಿಸು ಮರೆ?

  ಐದು ಸಾವಿರದಿಂದ ಎಂಟು ಸಾವಿರ ಕಿಮೀ ದೂರಕ್ಕೆ ತೆರಳಿ ದಾಳಿ ಮಾಡಬಲ್ಲ ಅಗ್ನಿ ಕ್ಷಿಪಣಿ ಪ್ರಯೋಗಕ್ಕೆ ಭಾರತ ಸಿದ್ಧವಾಗಿದ್ದು ಅತ್ತ ಚೀನಾ ಸದ್ದಿಲ್ಲದೆ ಕ್ಯಾತೆ ತೆಗೆದಿದೆ. ಮೀಸಲಾತಿ ವಿಚಾರ ವಿಧಾನಸಭೆಯಲ್ಲಿ ಪ್ರತಿಧ್ವನಿಸಿದೆ. ಪಂಚಮಸಾಲಿ, ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿಗೆ ಬಿಜೆಪಿ ನಾಯಕರೇ ಆಗ್ರಹಿಸಿದ್ದಾರೆ. ಕೊರೋನಾ ಸಾವಿನ ಲೆಕ್ಕದಲ್ಲಿ ಸರ್ಕಾರ ದೊಡ್ಡ ಸುಳ್ಳು ಹೇಳಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ಇನ್ನು ಅದೆಷ್ಟೋ ಜನಕ್ಕೆ ಪರಿಹಾರ ಸಿಕ್ಕಿಲ್ಲ ಎಂದು ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ಅಪಘಾತ ಸರಣಿ ಮುಂದುವರಿದಿದೆ. ಪಟಾಕಿ ಸ್ಫೋಟದಿಂದ ಇಬ್ಬರು ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಒಂದೆಲ್ಲಾ ಒಂದು ಅಪಘಾತ ಮತ್ತು ಅವಘಡ ಪ್ರಕರಣ ವರದಿಯಾಗುತ್ತಲೇ ಇದೆ. ಕಾರು ಅಪಘಾತ, ಬೆಂಕಿಮ, ಸ್ಫೋಟ.. ದುರಂತಗಳ ಸರಮಾಲೆಯಾಗಿದೆ ಹಿಂದುಳಿದ ವರ್ಗಗಳನ್ನು ಸೆಳೆಯಲು ಕಾಂಗ್ರೆಸ್ ಅಗ್ರ ನಾಯಕರು ಪ್ರಯತ್ನ ಮಾಡುತ್ತಿದ್ದಾರೆ. ಒಳಗಿನ ಶೀತಲ ಸಮರ ಕಡಿಮೆಯಾಯಿತೆ? ಮುಂದಿನ ಚುನಾವಣೆಗೆ ಈಗಲೇ ಸಿದ್ಧತೆ ನಡೆಸಿದ್ದಾರೆ ಎನ್ನುವ ಮಾತಿದೆ

 • Woman Refuses to Get Covid Vaccinated in Ballari grg
  Video Icon

  Karnataka DistrictsSep 23, 2021, 12:49 PM IST

  ಬ್ಯಾಡಪ್ಪೋ ನನಗೆ ಸೂಜಿ ಬೇಡ: ಲಸಿಕೆ ಬೇಡ ಎಂದು ಬಿದ್ದು ಹೊರಳಾಡಿದ ಮಹಿಳೆಯರು..!

  ಕೊರೋನಾ ಲಸಿಕೆ ಹಾಕಿಸಿಕೊಳ್ಳಲು ಮಹಿಳೆಯೊಬ್ಬರು ರಂಪಾಟ ಮಾಡಿದ ಘಟನೆ ಜಿಲ್ಲೆಯ ಮರಿಯಮ್ಮನಹಳ್ಳಿ ಮತ್ತು ರಾರಾವಿ ಗ್ರಾಮದಲ್ಲಿ ಇಂದು ಘಟನೆ ನಡೆದಿದೆ. 

 • BBMP report on people of non vaccinated for Covid 19 hls
  Video Icon

  stateSep 23, 2021, 10:35 AM IST

  ವ್ಯಾಕ್ಸಿನ್ ಪಡೆಯದ ಶೇ. 80 ರಷ್ಟು ಮಂದಿಗೆ ಸೋಂಕು ಅಟ್ಯಾಕ್!

  ಕೊರೊನಾ ಲಸಿಕೆ ಪಡೆದುಕೊಳ್ಳಿ ಎಂದು ಸರ್ಕಾರ ಎಷ್ಟೇ ಜಾಗೃತಿ ಮೂಡಿಸಿದರೂ ಜನ ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ವ್ಯಾಕ್ಸಿನ್ ಪಡೆಯದೇ ಇದ್ದವರೇ ಕೊರೋನಾಗೆ ಬಲಿಯಾಗುತ್ತಿದ್ದಾರೆ.

 • No Vaccination in Karnataka on Sunday hls
  Video Icon

  stateSep 23, 2021, 9:23 AM IST

  ಇನ್ಮುಂದೆ ಭಾನುವಾರ ವ್ಯಾಕ್ಸಿನ್ ಸಿಗಲ್ಲ, ಬೊಮ್ಮಾಯಿ ಔತಣಕೂಟದಿಂದ ಹೊರ ಉಳಿದ ಶೆಟ್ಟರ್!

  ಇನ್ಮುಂದೆ ಭಾನುವಾರ ವ್ಯಾಕ್ಸಿನ್ ಸಿಗಲ್ಲ! ಆರೋಗ್ಯ ಇಲಾಖೆ ಸಿಬ್ಬಂದಿ ವಿರಾಮವಿಲ್ಲದೇ ವಾರ ಪೂರ್ತಿ ಕೆಲಸ ಮಾಡುತ್ತಿದ್ದಾರೆ. ಸಿಬ್ಬಂದಿಗೆ ವಿಶ್ರಾಂತಿ ಕೊಡುವ ಸಲುವಾಗಿ ಭಾನುವಾರ ರಜಾ ದಿನವನ್ನಾಗಿ ಇಲಾಖೆ ಘೋಷಿಸಿದೆ. 

 • UK lists Covishield as approved Covid 19 vaccine in revised travel advisory pod

  InternationalSep 22, 2021, 2:42 PM IST

  ಭಾರತದ ಎಚ್ಚರಿಕೆಗೆ ಬೆಚ್ಚಿ ಬಿದ್ದ ಬ್ರಿಟನ್: ಕ್ವಾರಂಟೈನ್‌ ನೀತಿ ಬದಲು!

  * ಕೋವಿ​ಶೀಲ್ಡ್‌ ಲಸಿಕೆ ಪಡೆದುಕೊಂಡಿದ್ದರೂ 10 ದಿನಗಳ ಕ್ವಾರಂಟೈನ್‌ ಆಗಬೇಕು ಎಂದಿದ್ದ ಬ್ರಿಟನ್

  * ಬ್ರಿಟನ್‌ನ ತಾರತಮ್ಯ ಕ್ವಾರಂಟೈನ್‌ ನೀತಿಗೆ ಭಾರತದಿಂದ ಆಕ್ಷೇಪ

  * ಅಗತ್ಯ ಬಿದ್ದರೆ ಪ್ರತೀಕಾರ ಕ್ರಮ: ಬ್ರಿಟ​ನ್‌ಗೆ ಎಚ್ಚ​ರಿ​ಕೆ

  * ಎಚ್ಚರಿಕೆ ಬೆನ್ನಲ್ಲೇ ಪ್ರಯಾಣ ನಿಯಮ ಸಡಿಲಿಸಿದ ಬ್ರಿಟನ್  

 • India asks UK to revise COVID quarantine rules warns retaliation pod

  InternationalSep 22, 2021, 10:10 AM IST

  ಬ್ರಿಟನ್‌ನ ತಾರತಮ್ಯ ಕ್ವಾರಂಟೈನ್‌ ನೀತಿಗೆ ಭಾರತದಿಂದ ಆಕ್ಷೇಪ!

  * ಅಗತ್ಯ ಬಿದ್ದರೆ ಪ್ರತೀಕಾರ ಕ್ರಮ: ಬ್ರಿಟ​ನ್‌ಗೆ ಎಚ್ಚ​ರಿ​ಕೆ

  * ಬ್ರಿಟನ್‌ನ ತಾರತಮ್ಯ ಕ್ವಾರಂಟೈನ್‌ ನೀತಿಗೆ ಭಾರತದಿಂದ ಆಕ್ಷೇಪ

 • How to make instant medu vada here is recipe

  FoodSep 21, 2021, 4:49 PM IST

  ಅಕ್ಕಿ, ಬೇಳೆ ನೆನೆಸುವ ಅಗತ್ಯ ಇಲ್ಲ, 15 ನಿಮಿಷಗಳಲ್ಲಿ ದಿಢೀರ್ ರೆಡಿ ಮಾಡಿ ಮೆದು ವಡೆ

  ದಕ್ಷಿಣ ಭಾರತದ ಆಹಾರದ ಹೆಸರು ಕೇಳಿದಾಗ ಎಲ್ಲರ ಬಾಯಿಯೂ ನೀರೂರಿಸುತ್ತದೆ. ಇದು ತಿನ್ನಲು ರುಚಿಕರ ಮಾತ್ರವಲ್ಲ, ಆರೋಗ್ಯದ ದೃಷ್ಟಿಯಿಂದಲೂ ತುಂಬಾ ಪ್ರಯೋಜನಕಾರಿ. ಅದರಲ್ಲಿ ವಡೆ ಹೆಚ್ಚಿನ ಜನರಿಗೆ ಇಷ್ಟ. ಆದರೆ ಇದನ್ನು ಮಾಡೋದು ಮಾತ್ರ ಕಷ್ಟ.  ಏಕೆಂದರೆ ಇದಕ್ಕೆ ಮೊದಲು ಉದ್ದಿನ ಬೇಳೆ, ಅಕ್ಕಿಯನ್ನು ರಾತ್ರಿಯಿಡೀ ನೆನೆಸುವುದು, ನಂತರ ಅರೆಯುವುದು ಮತ್ತೆ ಮಾಡೋದು, ಇದಕ್ಕೆಲ್ಲಾ ಸಮಯ ತೆಗೆದುಕೊಳ್ಳುತ್ತದೆ. 

 • Traders who have shops nearby schools must be vaccinated snr
  Video Icon

  Karnataka DistrictsSep 21, 2021, 9:25 AM IST

  ಶಾಲಾ-ಕಾಲೇಜು ಬಳಿಯ ಅಂಗಡಿ ಮಾಲಿಕರಿಗೆ ವ್ಯಾಕ್ಸಿನ್ ಕಡ್ಡಾಯ

  ಶಾಲಾ ಕಾಲೇಜಿನ ಬಳಿ ನಿಮ್ಮ ಅಂಗಡಿ ಇದ್ದರೆ ನೀವು ವ್ಯಾಕ್ಸಿನ್ ಹಾಕಿಸಿಕೊಳ್ಳಿ. ಕೊರೋನಾ ಹಿನ್ನೆಲೆ  ಬಂದ್ ಆಗಿದ್ದ ಶಾಲಾ ಕಾಲೇಜುಗಳು ಬಹುತೇಕ ಓಪನ್ ಆಗಿದ್ದು ಇದೀಗ ಹೊಸ ಮಾರ್ಗ ಸೂಚಿ ಬಿಡುಗಡೆ ಮಾಡಲಾಗಿದೆ. 

  ವ್ಯಾಕ್ಸಿನ್ ಹಾಕಿಸಿಕೊಳ್ಳದೆ ವ್ಯಾಪಾರ ಮಾಡಿದರೆ ಬಿಬಿಎಂಪಿ ಕ್ರಮ ಕೈಗೊಳ್ಳಲಿದೆ.  ಅಂಗಡಿಗೆ ಬೀಗ ಜಡಿಯಲಿದೆ. 

 • Give Booster Dose to Doctors Nurses Says Health Experts grg

  stateSep 20, 2021, 7:11 AM IST

  ಕೋವಿಡ್‌ 3ನೇ ಅಲೆ ಭೀತಿ: 'ವೈದ್ಯರು, ನರ್ಸ್‌ಗಳಿಗೆ ಬೂಸ್ಟರ್‌ ಡೋಸ್‌ ನೀಡಿ'

  ಕೇರಳದಲ್ಲಿ ಕೋವಿಡ್‌ ಮೂರನೇ ಅಲೆ ಪ್ರಬಲವಾಗಿರುವುದು, ಎರಡನೇ ಡೋಸ್‌ ಲಸಿಕೆ ಪಡೆದಿದ್ದವರಲ್ಲಿಯೂ ಕೋವಿಡ್‌ ಸೋಂಕು ಕಾಣಿಸಿಕೊಳ್ಳುತ್ತಿರುವುದು, ವಿಶ್ವದ ಕೆಲ ದೇಶಗಳಲ್ಲಿ ಬೂಸ್ಟರ್‌ ಡೋಸ್‌ ನೀಡುತ್ತಿರುವುದು ಈ ಎಲ್ಲ ಕಾರಣಗಳನ್ನು ಮುಂದಿಟ್ಟುಕೊಂಡು ನಮ್ಮ ರಾಜ್ಯದಲ್ಲೂ ಆರೋಗ್ಯ ಕಾರ್ಯಕರ್ತರಿಗೆ ಮೂರನೇ ಡೋಸ್‌ ಲಸಿಕೆ ನೀಡಬೇಕು ಎಂಬ ಪ್ರಬಲ ಆಗ್ರಹ ವೈದ್ಯ ಲೋಕದಲ್ಲಿ ಕೇಳಿಬಂದಿದೆ.
   

 • 70 percent covid vaccination completed in india snr

  stateSep 19, 2021, 11:23 AM IST

  ದೇಶದಲ್ಲಿ ಶೇ.70 ರಷ್ಟು ಕೋವಿಡ್ ಲಸಿಕೀಕರಣ ಕಂಪ್ಲೀಟ್ : ಜೋಷಿ

  • ಪ್ರಧಾನಮಂತ್ರಿಗಳ ಹುಟ್ಟುಹಬ್ಬದ ಅಂಗವಾಗಿ ಇಡೀ ದೇಶದಲ್ಲಿ ಎರಡೂವರೆ ಕೋಟಿ ಲಸಿಕೆ 
  •  ದೇಶದಲ್ಲಿ ಮೊದಲ ಹಂತದಲ್ಲಿ ಶೇ. 70  ಲಸಿಕೆ ಕೊಡಲಾಗಿದೆ
  •  ಸ್ಪೆಶಲ್ ಡ್ರೈವ್ ಗಿಂತ ಮುಂಚೆ 60 ಕೋಟಿ ಲಸಿಕೆ 
 • PM Modi Says A Political Party Got Fever Seeing India Set Vaccine World Record pod

  IndiaSep 19, 2021, 9:57 AM IST

  ಲಸಿಕೆ ದಾಖಲೆ ಕಂಡು ಒಂದು ಪಕ್ಷಕ್ಕೆ ಜ್ವರ: ಮೋದಿ!

  * ಪರೋಕ್ಷವಾಗಿ ಕಾಂಗ್ರೆಸ್‌ ಪಕ್ಷದ ಕಾಲೆಳೆದ ಮೋದಿ

  * ಒಂದೇ ದಿನ 2.5 ಕೋಟಿ ಲಸಿಕೆ ಭಾವನಾತ್ಮಕ ಕ್ಷಣ

  * ಲಸಿಕೆ ದಾಖಲೆ ಕಂಡು ಒಂದು ಪಕ್ಷಕ್ಕೆ ಜ್ವರ: ಮೋದಿ

 • Koppala Municipal member Golden Offer For Taking Covid Jab hls
  Video Icon

  stateSep 19, 2021, 9:23 AM IST

  ಕೊರೋನಾ ಲಸಿಕೆ ಹಾಕಿಸಿಕೊಂಡರೆ ಸೀರೆ, ಚಿನ್ನದ ಓಲೆ ಆಫರ್.!

  ಕೊರೋನಾ ಲಸಿಕೆ ಹಾಕಿಸಲು ಸರ್ಕಾರ ನಾನಾ ಕಸರತ್ತು ಮಾಡುತ್ತಿದೆ. ಏನೇನೋ ಆಫರ್‌ಗಳನ್ನು ನೀಡುತ್ತಿದೆ. ಲಸಿಕೆ ಹಾಕಿಸಿಕೊಂಡರೆ ಚಿನ್ನದ ಓಲೆ, ಸೀರೆ ಕೊಡುವುದಾಗಿ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯೆಯಿಂದ ವಿನೂತನ ಆಫರ್.