Upsc  

(Search results - 99)
 • UPSC is recruiting to DCIOs for home affairs and check details

  Central Govt JobsSep 15, 2021, 6:15 PM IST

  UPSC ನೇಮಕಾತಿ: ಕೇಂದ್ರ ಗೃಹ ಇಲಾಖೆಯ ವಿವಿಧ ಹುದ್ದೆಗಳಿಗೆ ಆರ್ಜಿ ಆಹ್ವಾನ

  ಕೇಂದ್ರ ಗೃಹ ಇಲಾಖೆಯಲ್ಲಿ ಖಾಲಿ ಇರುವ ಉಪ ಕೇಂದ್ರ ಗುಪ್ತಚರ ಅಧಿಕಾರಿಗಳ ಹುದ್ದೆ ಸೇರಿದಂತೆ ವಿವಿಧ ಹುದ್ದೆಗಳ ಭರ್ತಿಗೆ ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್‌ಸಿ) ನೇಮಕಾತಿ ಪ್ರಕ್ರಿಯೆನ್ನು ಆರಂಭಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 30 ಕೊನೆಯ ದಿನವಾಗಿದೆ. ಅರ್ಹ ಹಾಗೂ ಸೂಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. 

 • UPSC recruits various posts and check details

  Central Govt JobsSep 2, 2021, 5:18 PM IST

  ವಿವಿಧ ಹುದ್ದೆಗಳಿಗೆ UPSC ನೇಮಕಾತಿ, ಅರ್ಜಿ ಹಾಕಿ

  ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್‌ಸಿ) ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಒಟ್ಟು 23 ಹುದ್ದೆಗಳಿಗೆ ಭರ್ತಿ ಮಾಡಿಕೊಳ್ಳಲಿದೆ. ಅರ್ಜಿ ಸಲ್ಲಿಸು ಸೆಪ್ಟೆಂಬರ್ 16 ಕೊನೆಯ ದಿನ. ಅರ್ಹ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ. ಆನ್‌ಲೈನ್ ಮಾತ್ರವೇ ಅರ್ಜಿ ಸಲ್ಲಿಸಲು ಅವಕಾಶ ಇದೆ.

 • UPSC Recruitment 2021: Apply for 155 Assistant Keeper, Principal, Director and Other Posts rbj

  Central Govt JobsAug 17, 2021, 4:08 PM IST

  ಕೇಂದ್ರ ಲೋಕಸೇವಾ ಆಯೋಗದಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ: ಅರ್ಜಿ ಹಾಕಿ

  * ಕೇಂದ್ರ ಲೋಕಸೇವಾ ಆಯೋಗದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
  * ಪ್ರಿನ್ಸಿಪಾಲ್, ಉಪ ನಿರ್ದೇಶಕ ಹಾಗೂ ಸಹಾಯಕ ಸೇರಿದಂತೆ ಒಟ್ಟು 155  ಹುದ್ದೆಗಳ ನೇಮಕಾತಿ
  * ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಹಾಕಬಹುದು

 • Tricky Questions Asked in ias and UPSC exam interview pod

  Central Govt JobsAug 12, 2021, 5:00 PM IST

  UPSC: 10 ಸಲ ರೇಪ್ ಆದ್ರೂ ಸಾಕ್ಷಿ ಇಲ್ಲ, ಆರೋಪಿಯನ್ನು ಗುಂಡಿಟ್ಟು ಕೊಲ್ತೀರಾ? ಹೀಗಿತ್ತು ಉತ್ತರ!

  ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಕೇಳಲಾದ ಪ್ರಶ್ನೆಗಳು ಸಾಮಾನ್ಯವಾಗಿ ಭಾರೀ ಚರ್ಚೆ ಹುಟ್ಟಿಸುತ್ತವೆ. ಇಲ್ಲಿ ಊಹಿಸಲೂ ಸಾಧ್ಯವಿಲ್ಲದ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೌದು ಯುಪಿಎಸ್‌ಸಿಯ ಪ್ರೀ ಹಾಗೂ ಮೇನ್ಸ್‌ ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳಷ್ಟೇ ಸಂದರ್ಶನಕ್ಕೆ ಹಾಜರಾಗಲು ಅವಕಾಶ ಪಡೆಯುತ್ತಾರೆ. ನಿಮಗೂ ಐಎಎಸ್ ಆಗುವ ಕನಸಿದ್ದರೆ, ಇದಕ್ಕೆ ಬಹಳಷ್ಟು ತಯಾರಿ ನಡೆಸುವ ಅಗತ್ಯವಿದೆ. ಅದರಲ್ಲೂ ಸಂದರ್ಶನಕ್ಕಾಗಿ ಹೆಚ್ಚಿನ ಸಿದ್ಧತೆಯ ಅಗತ್ಯವಿರುತ್ತದೆ. ಹೀಗಿರುವಾಗ ಅಣಕು ಪರೀಕ್ಷೆ ಮೂಲಕ ಕೆಲ ಪ್ರಶ್ನೆಗಳನ್ನು ನಾವು ಕೇಳುತ್ತೇವೆ, ಇದು ನಿಮಗೆ ಪರೀಕ್ಷೆ ಹೇಗಿರುತ್ತದೆ? ಯಾವ ರೀತಿಯ ಸಿದ್ಧತೆ ನಡೆಸಬೇಕೆಂಬ ಕಲ್ಪನೆ ಐಡಿಯಾ ಕೊಡುತ್ತದೆ.

 • IAS toppers Tina Dabi Athar Khan granted divorce by Jaipur family court pod

  IndiaAug 11, 2021, 5:45 PM IST

  IAS ಟಾಪರ್‌ ದಂಪತಿ ಟೀನಾ ದಾಬಿ, ಅತರ್ ಆಮೀರ್ ಖಾನ್ ಡೈವೋರ್ಸ್‌!

  * ದೇಶದ ಐಎಎಸ್‌ ಟಾಪರ್‌ ದಂಪತಿ ವಿಚ್ಛೇದನ

  * ಅಧಿಕೃತವಾಗಿ ವಿಚ್ಛೇದನ ಪಡೆದ ಟೀನಾ ದಾಬಿ ಹಾಗೂ ಅತರ್ ಆಮಿರ್ ಖಾನ್ 

  * ಮದುವೆಯಾದ ಕೇವಲ ಎರಡೇ ವರ್ಷಗಳಲ್ಲಿ ಕೊನೆಕಂಡ ಸಂಬಂಧ

 • ITBP shares wholesome post of father saluting daughter who joined the force pod

  IndiaAug 11, 2021, 3:04 PM IST

  ಸಮವಸ್ತ್ರದಲ್ಲಿ ಬಂದ ಮಗಳು: 'ಉನ್ನತ ಅಧಿಕಾರಿ'ಗೆ ಅಪ್ಪನ ಹೆಮ್ಮೆಯ ಸೆಲ್ಯೂಟ್‌!

  ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳ ವೃತ್ತಿಜೀವನ ತಮಗಿಂತ ಉತ್ತಮವಾಗಿಸಲು ಹಗಲಿರುಳು ಶ್ರಮಿಸುತ್ತಾರೆ. ತಮ್ಮ ಮಕ್ಕಳು ಅವರಿಗಿಂತ ಉನ್ನತ ಸ್ಥಾನವನ್ನು ಸಾಧಿಸಬೇಕು ಎಂಬುದು ಅವರ ಕನಸು. ಇನ್ನು ಮಕ್ಕಳು ಯಶಸ್ಸು ಗಳಿಸಿ, ತಮಗಿಂತ ಉನ್ನತ ಹುದ್ದೆ ಅಲಂಕರಿಸಿದಾಗ ತಂದೆಗಾಗುವ ಹೆಮ್ಮೆ ಅಷ್ಟಿಷ್ಟಲ್ಲ. ಸದ್ಯ ಸಾಮಾಜಿಕ ಜಾಲತಾಣದಲ್ಲೂ ಇಂತಹುದೇ ದೃಶ್ಯ ಹೃದಯಸ್ಪರ್ಶಿ ಫೋಟೋ ವೈರಲ್ ಆಗುತ್ತಿದೆ. ಇನ್ಸ್‌ಪೆಕ್ಟರ್ ತಂದೆಯೊಬ್ಬ, ಖಾಕಿ ಸಮವಸ್ತ್ರ ಧರಿಸಿದ ಅಧಿಕಾರಿ ಮಗಳನ್ನು ಕಂಡು, ಉನ್ನತ ಅಧಿಕಾರಿ ಎಂಬ ಗೌರವ, ಮಗಳೆಂಬ ಹೆಮ್ಮೆಯಿಂದ ಸೆಲ್ಯೂಟ್‌ ಮಾಡಿದ್ದಾರೆ. ಇದನ್ನು ಕಂಡ ನೋಡುಗರು ಭಾವುಕರಾಗಿದ್ದಾರೆ. ಈ ಕ್ಷಣಕ್ಕೆ ಸಾಕ್ಷಿಯಾದವರೂ ಹೆಮ್ಮೆಯಿಂದ ಚಪ್ಪಾಳೆ ತಟ್ಟಿದ್ದಾರೆ.

 • UPSC is recruiting various posts for central government and check details

  State Govt JobsJul 28, 2021, 12:58 PM IST

  ಖಾಲಿ ಇರುವ ವಿವಿಧ ಸರ್ಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ತಿಂಗಳಿಗೆ ಸಖತ್ ಸಂಬಳ

  ಕೇಂದ್ರ ಸರ್ಕಾರ ನಾನಾ ಇಲಾಖೆಯ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನುಆರಂಭಿಸಲಾಗಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 12 ಕೊನೆಯ ದಿನವಾಗಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ನೇಮಕಾತಿಯನ್ನು ಕೇಂದ್ರ ಲೋಕ ಸೇವಾ ಆಯೋಗ ನಡೆಸಿಕೊಡಲಿದೆ. 

 • CAPF Assistant Commandants exam candidate may download admit cards UPSC website

  State Govt JobsJul 17, 2021, 12:28 PM IST

  ಆಗಸ್ಟ್ 8ಕ್ಕೆ CAPF ಅಸಿಸ್ಟಂಟ್ ಕಮಾಂಡೆಂಟ್ಸ್ ಎಕ್ಸಾಂ: ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳಿ

  ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯಲ್ಲಿ ಸಹಾಯಕ ಕಮಾಂಡೆಂಟ್ಸ್ ನೇಮಕಾತಿಗೆ ಸಂಬಧಿಸಿದಂತೆ ಕೇಂದ್ರ ಲೋಕಸೇವಾ ಆಯೋಗವು ಆಗಸ್ಟ್ 8ರಂದು ಪರೀಕ್ಷೆ ನಡೆಸಲಿದೆ. ಈ ಪರೀಕ್ಷೆಗೆ ಹಾಜರಲಾಗಲಿರುವ ಅಭ್ಯರ್ಥಿಗಳು ಯುಪಿಎಸ್‌ಸಿ ಜಾಲತಾಣದಿಂದ ಅಡ್ಮಿಟ್‌ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

 • Meet Miss India finalist Aishwarya Sheoran who quit modeling for UPSC and became IAS in first attempt dpl

  WomanJul 16, 2021, 11:29 AM IST

  ಮಿಸ್ ಇಂಡಿಯಾ ಫೈನಲಿಸ್ಟ್ ಈಗ IAS ಆಫೀಸರ್..!

  • ಐಎಎಸ್ ಅಧಿಕಾರಿಯಾಗುವ ಕನಸಿನಿಂದ ಮಾಡೆಲಿಂಗ್ ತೊರೆದಳು
  • ಮಿಸ್ ಇಂಡಿಯಾ ಫೈನಲಿಸ್ಟ್ ಆದಾಕೆ ಈಗ ಐಎಎಸ್ ಆಫೀಸರ್
 • IAS officer Nidhi Siwach who locked herself in a room for 6 months to crack UPSC exam

  WomanJul 16, 2021, 10:19 AM IST

  UPSC ಪಾಸ್ ಮಾಡೋಕೆ 6 ತಿಂಗಳು ರೂಂನಲ್ಲಿ ಲಾಕ್ ಆಗಿದ್ದಾಕೆ ಈಗ IAS ಆಫೀಸರ್ ..!

  2018 ರಲ್ಲಿ ಮೂರನೇ ಪ್ರಯತ್ನದಲ್ಲಿ ನಿಧಿ ಸಿವಾಚ್ ಯುಪಿಎಸ್ಸಿ ಪರೀಕ್ಷೆಯನ್ನು ಪಾಸ್ ಮಾಡಿದರು. 83 ನೇ ರ್ಯಾಂಕ್ ಗಳಿಸಿದ್ದರಿಂದ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಅವರಿಗೆ ಸಿಕ್ಕಿತ್ತು

 • UPSC will conduct EPFO exams on 5th September of 2021

  State Govt JobsJul 2, 2021, 12:09 PM IST

  ಸೆಪ್ಬೆಂಬರ್ 5ಕ್ಕೆ ಯುಪಿಎಸ್‌ಸಿ ಇಪಿಎಫ್ಒ ಎಕ್ಸಾಮ್ ಫಿಕ್ಸ್

  ಕೊರೋನಾದಿಂದಾಗಿ ಮುಂದೂಡಲಾಗಿದ್ದ ಇಪಿಎಫ್ಒ ಪರೀಕ್ಷೆಯನ್ನು ಕೇಂದ್ರ ಲೋಕಸೇವಾ ಆಯೋಗವು ಸೆಪ್ಟೆಂಬರ್ 5ರಂದು ನಡೆಸಲಿದೆ. ವಾಸ್ತವದಲ್ಲಿ ಈ ಎಕ್ಸಾಮ್ ಕಳೆದ ಮೇ ತಿಂಗಳ 9ರಂದೇ ನಡೆಯಬೇಕಿತ್ತು. ಆದರೆ, ಕೋವಿಡ್ ಹೆಚ್ಚಾದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಒಟ್ಟು 421 ಹುದ್ದೆಗಳ ಭರ್ತಿಗೆ ಈ ಎಕ್ಸಾಮ್ ನಡೆಸಲಾಗುತ್ತಿದೆ.

 • Delhi Police Constable clears UPSC exam against all odds rbj

  EducationMay 28, 2021, 6:22 PM IST

  6ನೇ ಪ್ರಯತ್ನದಲ್ಲಿ UPSC ಪಾಸ್: ಕಾನ್ಸ್‌ಟೇಬಲ್ ಈಗ ಅಸಿಸ್ಟೆಂಟ್ ಕಮಿಷನರ್ ಆಫ್ ಪೊಲೀಸ್

  * ಯುಪಿಎಸ್‌ಸಿ ಪಾಸ್ ಮಾಡಿದ ಪೊಲೀಸ್ ಕಾನ್ಸ್‌ಟೇಬಲ್
  * ಆರನೇ ಪ್ರಯತ್ನದಲ್ಲಿ ಸಕ್ಸಸ್ ಕಂಡ ಪೊಲೀಸ್ ಪೇದೆ
  * ಕಾನ್ಸ್‌ಟೇಬಲ್ ಆಗಿದ್ದವರು ಇದೀಗ ಎಸಿಪಿ

 • UPSC civil services prelims 2021 exam postponed to 10 October due to Covid-19 mah

  Central Govt JobsMay 13, 2021, 3:28 PM IST

  ಜೂನ್ 27 ರಂದು ನಿಗದಿಯಾಗಿದ್ದ UPSC ಪ್ರಿಲಿಮ್ಸ್ ಮುಂದಕ್ಕೆ, ಹೊಸ ಡೇಟ್ ಫಿಕ್ಸ್

  ಕೊರೋನಾ ಕರಿನೆರಳು ಎಲ್ಲ ಕ್ಷೇತ್ರಗಳ ಮೇಲೆಯೂ ಬೀಳುತ್ತಿದೆ. ಇದೀಗ ಯುಪಿಎಸ್‌ಸಿ ಪ್ರಿಲಿಮ್ಸ್ ಪರೀಕ್ಷೆಯನ್ನು ಮುಂದಕ್ಕೆ ಹಾಕಲಾಗಿದೆ. ಜೂನ್  27  ರಂದು ನಡೆಯಬೇಕಿದ್ದ ನಾಗರಿಕ ಸೇವೆಗಳ ಪ್ರಾಥಮಿಕ(ಪ್ರಿಲಿಮನರಿ)  ಪರೀಕ್ಷೆಯನ್ನು ಅಕ್ಟೋಬರ್  10ಕ್ಕೆ ಮುಂದೂಡಲಾಗಿದೆ.

 • Indian Navy recruiting its sailor posts and check details

  State Govt JobsApr 30, 2021, 5:45 PM IST

  ನೌಕಾಪಡೆಯಿಂದ 2500 ನಾವಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

  ಭಾರತೀಯ ನೌಕಾ ಪಡೆಯು 2500 ನಾವಿಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಮೇ 5ರೊಳಗೆ ಅರ್ಜಿ ಸಲ್ಲಿಸಬಹುದು. ಭಾರತೀಯ ನೌಕಾಪಡೆಯಲ್ಲಿ ನಾವಿಕರಾಗಿ ಕೆಲಸ ಮಾಡಲು ಇದೊಂದು ಉತ್ತಮ ಅವಕಾಶವಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

 • NEET UGC UPSC exams postponed Due to Coronavirus rbj

  EducationApr 20, 2021, 4:40 PM IST

  UGC NET, UPSC ಪರೀಕ್ಷೆ ಮುಂದೂಡಿಕೆ

  ದೇಶದಲ್ಲಿ ಕೊರೋನಾ ಎರಡನೇ ಅಲೆ ಅಟ್ಟಹಾಸ ಶುರುವಾಗಿದ್ದು, ಅದು ಶಿಕ್ಷಣ ಕ್ಷೇತ್ರದ ಮೇಲೆ ಪ್ರಭಾವ ಬೀರಿದೆ.