Asianet Suvarna News Asianet Suvarna News
104 results for "

Union Budget 2019

"
List of Cheaper Costlier Goods in Union Budget 2019List of Cheaper Costlier Goods in Union Budget 2019

ಕೇಂದ್ರ ಬಜೆಟ್ 2019 : ಯಾವುದು ಏರಿಕೆ? ಯಾವುದು ಇಳಿಕೆ ?

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ 2019 ಮಂಡಿಸಿದ್ದಾರೆ. ಈ ಬಜೆಟ್ ನಲ್ಲಿ ಕೆಲ ವಸ್ತುಗಳ ಬೆಲೆ ಏರಿಕೆಯಾದರೆ, ಕೆಲ ವಸ್ತುಗಳು ಅಗ್ಗವಾಗಿವೆ. ಯಾವು ತುಟ್ಟಿ, ಯಾವುದು ದುಬಾರಿ ಇಲ್ಲಿದೆ ಮಾಹಿತಿ.

BUSINESS Jul 5, 2019, 2:51 PM IST

PM Modi Praises Union Budget 2019PM Modi Praises Union Budget 2019

ನಿರ್ಮಲಾ ಬಜೆಟ್'ಗೆ ಮೋದಿ ಪ್ರತಿಕ್ರಿಯೆ: ನವಭಾರತ ನಿರ್ಮಾಣಕ್ಕೆ ಪ್ರಕ್ರಿಯೆ!

ಪ್ರಸಕ್ತ ಬಜೆಟ್'ನ್ನು ಮುಕ್ತ ಕಂಠದಿಂದ ಶ್ಲಾಘಿಸಿರುವ ಪ್ರಧಾನಿ ಮೋದಿ, ಪ್ರಸಕ್ತ ಬಜೆಟ್'ನ್ನು ಮಧ್ಯಮ ವರ್ಗದ ಬಜೆಟ್ ಎಂದು ಹೊಗಳಿದ್ದಾರೆ. ಸಮಾಜದ ಎಲ್ಲ ವರ್ಗಗಳಿಗೆ ಪೂರಕವಾದ ಬಜೆಟ್'ನ್ನು ಮಂಡಿಸಲಾಗಿದ್ದು, ಇದಕ್ಕಾಗಿ ತಾವು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಅವರ ತಂಡವನ್ನು ಅಭಿನಂದಿಸುವುದಾಗಿ ಮೋದಿ ಹೇಳಿದ್ದಾರೆ.

BUSINESS Jul 5, 2019, 2:51 PM IST

Union Budget Increases  Excise Duty Cess On Petrol and DieselUnion Budget Increases  Excise Duty Cess On Petrol and Diesel

ಇಂದಿನಿಂದಲೇ ಪೆಟ್ರೋಲ್ ದುಬಾರಿ: ಕಷ್ಟವಾದೀತು ವಾಹನ ಸವಾರಿ!

ಈ ಬಾರಿಯ ಬಜೆಟ್'ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 1 ರೂ. ಸೆಸ್ ಹೆಚ್ಚಿನ ತೆರಿಗೆ ವಿಧಿಸಲಾಗಿದ್ದು, ಇಂದು ಮಧ್ಯರಾತ್ರಿಯಿಂದಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಹೆಚ್ಚಳವಾಗಲಿದೆ. ಪೆಟ್ರೋಲ್, ಡೀಸೆಲ್ ಮೇಲೆ 1ರೂ. ಹೆಚ್ಚಿನ ಸೆಸ್ ವಿಧಿಸಲಾಗಿದ್ದು, ಇದು ವಾಹನ ಸವಾರರಿಗೆ ಅಚ್ಚರಿ ಮೂಡಿಸಿದೆ.

BUSINESS Jul 5, 2019, 2:22 PM IST

Customs duty on gold and precious metals hiked gold to get costlierCustoms duty on gold and precious metals hiked gold to get costlier

ಚಿನ್ನ ಖರೀದಿದಾರರಿಗೆ ಶಾಕ್ ಕೊಟ್ಟ ಬಜೆಟ್!: ಬಂಗಾರ ಈಗ ಬಲುಭಾರ

ನಿರ್ಮಲಾ ಬಜೆಟ್‌ನಲ್ಲಿ ಚಿನ್ನ ಖರೀದಿದಾರರಿಗೆ ಶಾಕ್| ಚಿನ್ನದ ಆಮದು ಸುಂಕ ಹೆಚ್ಚಿಸಿದ ಕೇಂದ್ರ

BUSINESS Jul 5, 2019, 2:10 PM IST

Finance Minister Announces New Rules For Credit Card HoldersFinance Minister Announces New Rules For Credit Card Holders

ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಬಂಪರ್: ಗೃಹ ಖರೀದಿ ನೀತಿ ಸೂಪರ್!

ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಬಂಪರ್ ಕೊಡುಗೆ ಘೋಷಿಸಿರುವ ಕೇಂದ್ರ ಸರ್ಕಾರ, ಕ್ರೆಡಿಟ್ ಕಾರ್ಡ್ ಪೇಮೆಂಟ್ ಮೇಲೆ ಹೆಚ್ಚಿನ ಶುಲ್ಕ ವಿಧಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ. ನಗದು ವ್ಯವಹಾರಗಳಿಗೆ ಕಡಿವಾಣ ಹಾಕಲು ನಿರ್ಧರಿಸಿರುವ ಕೇಂದ್ರ, ಡಿಜಿಟಲ್ ಪೇಮೆಂಟ್'ಗಳಿಗೆ ಉತ್ತೇಜನ ನೀಡಲಿದೆ. ಈ ಹಿನ್ನೆಲೆಯಲ್ಲಿ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಶುಲ್ಕ ವಿನಾಯ್ತಿ ಘೋಷಿಸಲಾಗಿದೆ.

BUSINESS Jul 5, 2019, 1:47 PM IST

Union Budget 2019 Government to Develop 17 Iconic Tourist DestinationsUnion Budget 2019 Government to Develop 17 Iconic Tourist Destinations

ನಿರ್ಮಲಾ ಬಜೆಟ್ ನಲ್ಲಿ ಪ್ರವಾಸೋದ್ಯಮಕ್ಕೆ ಒತ್ತು!

ಅಳೆದು ತೂಗಿ ಎಲ್ಲಾ ಕ್ಷೇತ್ರಗಳಿಗೂ ಅನುದಾನ, ಯೋಜನೆ| ಪ್ರವಾಸೀ ತಾಣಗಳ ಅಭಿವೃದ್ಧಿಗೂ ಒತ್ತು

BUSINESS Jul 5, 2019, 1:44 PM IST

Finance Minister Announces No Tax For Upto 5 lakhs Annual IncomeFinance Minister Announces No Tax For Upto 5 lakhs Annual Income

ವಾರ್ಷಿಕವಾಗಿ 5 ಲಕ್ಷ ರೂ. ಆದಾಯ ನಿಮ್ಮದಾ?: ಟ್ಯಾಕ್ಸ್ ಕಟ್ಟಲು ಮರೆತುಬಿಡಿ!

ಮೋದಿ ಸರ್ಕಾರ ಈ ಹಿಂದೆ ನೀಡಿದ್ದ ವಾರ್ಷಿಕ 5 ಲಕ್ಷ ರೂ. ಆದಾಯವರೆಗೆ ತೆರಿಗೆ ವಿನಾಯ್ತಿಯನ್ನು ಈ ಬಾರಿಯೂ ಮುಂದುವರೆಸಲಾಗಿದೆ. ಈ ಮೂಲಕ ದೇಶದ ಮಧ್ಯಮ ವರ್ಗಕ್ಕೆ ಮೋದಿ 2.0 ಸರ್ಕಾರ ಭರ್ಜರಿ ಕೊಡುಗೆ ನೀಡಿದೆ.

BUSINESS Jul 5, 2019, 1:23 PM IST

Finance Minister Announces House For Everyone With Basic InfrastructureFinance Minister Announces House For Everyone With Basic Infrastructure

ಎಲ್ಲರಿಗೂ ಸೂರು: ಮೋದಿ ಆಜ್ಞೆಗೆ ಕೊಡಲಾಗಿದೆ ವೇಗ ಜೋರು!

ಎಲ್ಲರಿಗೂ ಸೂರು ಒದಗಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿಗೆ ವಿತ್ತ ಸಚಿವಾಲಯ ಬೆಂಬಲ ನೀಡಿದೆ. ಅದರಂತೆ ಪ್ರಧಾನಮಂತ್ರಿ ಗ್ರಾಮೀಣ ಆವಾಸ್ ಯೋಜನೆಯಡಿ ಒಟ್ಟು 1.95 ಕೊಟಿ ರೂ. ಮನೆಗಳ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ.

BUSINESS Jul 5, 2019, 12:50 PM IST

Nari tu Narayani Budget 2019 focuses on women empowerment Rs 1 lakh loan under Mudra scheme for women entrepreneursNari tu Narayani Budget 2019 focuses on women empowerment Rs 1 lakh loan under Mudra scheme for women entrepreneurs

'ನಾರಿ ನೀನು ನಾರಾಯಣಿ', ನಿರ್ಮಲಾ ಬಜೆಟ್‌ನಲ್ಲಿ ಮಹಿಳೆಯರಿಗೆ ಬಂಪರ್

ನಾರಿ ತೂ ನಾರಾಯಣಿ| ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ ಮಹಿಳಾ ಸಬಲೀಕರಣಕ್ಕೆ ಮಹತ್ವದ ಘೋಷಣೆ| ಮಹಿಳಾ ಸಭಿವೃದ್ಧಿಗೆ ಸಿಕ್ಕಿದ್ದೇನು?

BUSINESS Jul 5, 2019, 12:38 PM IST

Finance Minister Announces Transit Policy for VillagesFinance Minister Announces Transit Policy for Villages

ಗ್ರಾಮಗಳಿಗೆ ಸರ್ವಋತು ಸಾರಿಗೆ ನೀತಿ: ಹಳ್ಳಿಯಿಂದ ದಿಲ್ಲಿಗೆ ಬರಲು ದಾರಿ ಐತಿ!

ದೇಶದ ಸುಮಾರು ಶೇ.97ರಷ್ಟು ಗ್ರಾಮಗಳಿಗೆ ಸರ್ವಋತು ಸಾರಿಗೆ ನೀತಿಯಡಿ ರಸ್ತೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಮುಂದಿನ ಐದು ವರ್ಷದಲ್ಲಿ 25 ಸಾವಿರ ಕಿ.ಮೀ ರಸ್ತೆ ನಿರ್ಮಾಣ ಪೂರ್ಣಗೊಳಿಸಲಾಗುವುದು ಎಂದು ಹಣಕಸು ಸಚಿವೆ ಸ್ಪಷ್ಟಪಡಿಸಿದರು.

 

BUSINESS Jul 5, 2019, 12:28 PM IST

Finance Minister Says India Focus To Become 3rd Most Powerful EconomyFinance Minister Says India Focus To Become 3rd Most Powerful Economy

'11ರಿಂದ 5ಕ್ಕೆ: ಯಾರು ತಡೆಯಲ್ಲ ನಾವು 1ನೇ ಸ್ಥಾನ ಬರಲಿಕ್ಕೆ'!

ಐದು ವರ್ಷದ ಹಿಂದೆ ಅರ್ಥ ವ್ಯವಸ್ಥೆಯಲ್ಲಿ ಭಾರತ 11ನೇ ಸ್ಥಾನದಲ್ಲಿತ್ತು. ಆದರೆ ಇದೀಗ ವಿಶ್ವದಲ್ಲಿ ಭಾರತ ಐದನೇ ಬೃಹತ್ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮಿದೆ. ಮುಂದಿನ ಐದು ವರ್ಷದಲ್ಲಿ ಭಾರತ ಮೂರನೇ ಬಲಾಢ್ಯ ಆರ್ಥಿಕ ಶಕ್ತಿಯಾಗಿ ಪುಟಿದೇಳಲಿದೆ ಎಂದು ವಿತ್ತ ಸಚಿವೆ ಘೊಷಿಸಿದರು.

BUSINESS Jul 5, 2019, 12:07 PM IST

Union Budget 2019 Finance Minister Begins Budget Speech In ParliamentUnion Budget 2019 Finance Minister Begins Budget Speech In Parliament

ಲೋಕಸಭೆಯಲ್ಲಿ 'ಅರ್ಥ ಪಥ'ದ ಬುತ್ತಿ: ಅಭಿವೃದ್ಧಿಗೆ ಇನ್ನೇನು ಬೇಕು ಸ್ಪೂರ್ತಿ?

ಮೋದಿ 2.0 ಸರ್ಕಾರದ ಮೊದಲ ಪೂರ್ಣ ಪ್ರಮಾಣದ ಬಜೆಟ್ ಲೋಕಸಭೆಯಲ್ಲಿ ಮಂಡನೆಯಾಗುತ್ತಿದ್ದು, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಬುತ್ತಿ ಬಿಚ್ಚಿಡುತ್ತಿದ್ದಾರೆ.

BUSINESS Jul 5, 2019, 11:39 AM IST

Parents of Finance Minister Nirmala Sitharaman Savitri and Narayanan Sitharaman arrive at the ParliamentParents of Finance Minister Nirmala Sitharaman Savitri and Narayanan Sitharaman arrive at the Parliament

ನಿರ್ಮಲಾ ಚೊಚ್ಚಲ ಬಜೆಟ್ ಮಂಡನೆ: ಮಗಳಿಗೆ ಸಾಥ್ ಕೊಟ್ಟ ಅಪ್ಪ, ಅಮ್ಮ!

ದೇಶದ ಮೊಟ್ಟ ಮೊದಲ ಪೂರ್ಣಾವಧಿ ಹಣಕಾಸು ಸಚಿವೆ ನಿರ್ಮಲಾರಿಂದ ಚೊಚ್ಚಲ ಬಜೆಟ್ ಮಂಡನೆ| ಸಂಸತ್ತಿಗೆ ಆಗಮಿಸಿ ಮಗಳಿಗೆ ಸಾಥ್ ಕೊಟ್ಟ ತಂದೆ, ತಾಯಿ

BUSINESS Jul 5, 2019, 11:19 AM IST

Live Blog of Nirmala Sitharaman Modi Union Budget 2019 HighlightsLive Blog of Nirmala Sitharaman Modi Union Budget 2019 Highlights

Live| ಪ್ರತಿಯೊಬ್ಬರಿಗೂ ಸುರಕ್ಷಿತ ನೀರು, ರೈತ, ಗಾವ್, ಬಡವನ ಏಳ್ಗೆಗೆ ಒತ್ತು

ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ತಮ್ಮ ಚೊಚ್ಚಲ ಆಯವ್ಯಯ ಮಂಡಿಸುತ್ತಿದ್ದಾರೆ. ಪ್ರತೀ ಹಳ್ಳಿಯ ಪ್ರತೀ ಮನೆಗೂ ಸುರಕ್ಷಿತ ನೀರು ಪೂರೈಸುವ ಭರವಸೆ ನೀಡಿರುವ ನಿರ್ಮಲಾ, ಅಂತರ್ಜಲ ಮಟ್ಟ ಹೆಚ್ಚಿಸಲು ಹಲವು ಯೋಜನೆಗಳನ್ನು ಘೋಷಿಸಿದ್ದಾರೆ. ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿರುವ ಸಚಿವೆ, ಪ್ರತೀ ಹೆಣ್ಣಿಗೊ ಲಕ್ಷದವರೆಗೆ ಸಾಲ ನೀಡುವ ಭರವಸೆ ನೀಡಿದ್ದಾರೆ. ಬಡವ, ಗ್ರಾಮ ಹಾಗೂ ರೈತನ ಏಳ್ಗೆಯೇ ನಮ್ಮ ಗುರಿ ಎಂದಿದ್ದಾರೆ.

BUSINESS Jul 5, 2019, 10:35 AM IST

How different will Nirmala Sitharaman Union Budget 2019  be from Indira GandhiHow different will Nirmala Sitharaman Union Budget 2019  be from Indira Gandhi

ಇಂದಿರಾ ನಂತರ ನಿರ್ಮಲಾ: ಬಜೆಟ್ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು

ಇಂದು ದೇಶದ ಮೊಟ್ಟ ಮೊದಲ ಪೂರ್ಣಾವಧಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಚೊಚ್ಚಲ ಬಜೆಟ್ ಮಂಡಿಸಲಿದ್ದಾರೆ. ಇದುವರೆಗೆ ನಮ್ಮ ದೇಶದಲ್ಲಿ ಇಂದಿರಾ ಗಾಂಧಿ ಒಬ್ಬರೇ ಕೇಂದ್ರ ಸರ್ಕಾರದ ಬಜೆಟ್ ಮಂಡಿಸಿದ ಮಹಿಳೆ. ಆ ಬಜೆಟ್ ಹೇಗಿತ್ತು ಎಂಬ ಕಿರು ವಿವರ ಇಲ್ಲಿದೆ.

BUSINESS Jul 5, 2019, 9:35 AM IST