Umpire  

(Search results - 56)
 • আইপিএল নিলাম ২০২০
  Video Icon

  IPL28, Jan 2020, 4:44 PM IST

  2020ರ IPL ವಿಶೇಷತೆಗಳೇನು..?

  ಬ್ರಿಜೇಲ್ ಪಟೇಲ್ ನೇತೃತ್ವದಲ್ಲಿ ನಡೆದ ಐಪಿಎಲ್ ಆಡಳಿತ ಸಮಿತಿ ಸಭೆಯಲ್ಲಿ ಕೆಲವೊಂದು ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ. ಮಾರ್ಚ್ 29ರಿಂದ ಐಪಿಎಲ್ ಟೂರ್ನಿ ಆರಂಭವಾಗಲಿದ್ದು, ಮೇ 29ರಂದು ಫೈನಲ್ ಪಂದ್ಯ ಮುಂಬೈನ ವಾಂಖೆಡೆ ಮೈದಾನದಲ್ಲಿ ಜರುಗಲಿದೆ.

 • Jacqueline Williams

  Cricket16, Jan 2020, 3:55 PM IST

  ಪುರುಷರ ಟಿ20 ಪಂದ್ಯದಲ್ಲಿ ಇತಿಹಾಸ ಬರೆದ ಜಾಕ್ವೆಲಿನ್‌ ವಿಲಿಯಮ್ಸ್‌

  ಗ್ರೆನಡಾದಲ್ಲಿ ನಡೆದ ವಿಂಡೀಸ್‌ ಹಾಗೂ ಐರ್ಲೆಂಡ್‌ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಜಾಕ್ವೆಲಿನ್‌ ಮೂರನೇ ಅಂಪೈರ್‌ ಆಗಿದ್ದರು. ಸರಣಿಯ ಇನ್ನುಳಿದ 2 ಪಂದ್ಯಗಳಲ್ಲೂ ಅವರು ಕಾರ್ಯನಿರ್ವಹಿಸಲಿದ್ದಾರೆ.

 • shubman gill

  Cricket4, Jan 2020, 9:55 AM IST

  ಅಂಪೈರ್ ಜೊತೆ ಗಿಲ್ ವಾಗ್ವಾದ; ಕೆಲಕಾಲ ಪಂದ್ಯ ಸ್ಥಗಿತ

  ರಣಜಿ ಪಂದ್ಯದಲ್ಲಿ  ವಾಗ್ವಾದದಿಂದ ಪಂದ್ಯ ಸ್ಥಗಿತಗೊಂಡ ಘಟನೆ ನಡೆದಿದೆ. ದೆಹಲಿ ವಿರುದ್ಧದ ರಣಜಿ ಪಂದ್ಯದಲ್ಲಿ ಶುಭ್‌ಮನ್ ಗಿಲ್ ವಾಗ್ವಾದ ನಡೆಸಿದ ಕಾರಣ ಪಂದ್ಯವೇ ಕೆಲಕಾಲ ಸ್ಥಗಿತಗೊಂಡಿದೆ. 

 • big bash league

  Cricket29, Dec 2019, 7:34 PM IST

  ಕೊನೆಯ ಕ್ಷಣದಲ್ಲಿ ನಾಟೌಟ್ ನಿರ್ಧಾರ; ಪೇಚಿಗೆ ಸಿಲುಕಿದ ಅಂಪೈರ್!

  ಬಿಗ್ ಬ್ಯಾಶ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಹಾಸ್ಯ ಘಟನೆ ನಡೆದಿದೆ. ಔಟ್ ತೀರ್ಪು ನೀಡಲು ಕೈಎತ್ತಿ ಕೊನೆ ಕ್ಷಣದಲ್ಲಿ ನಿರ್ಧಾರ ಬದಲಿಸಿದ ಅಂಪೈರ್ ಪೇಚಿಗೆ ಸಿಲುಕಿದ್ದಾರೆ. ಕೊನೆಗೆ ನಾಟೌಟ್, ನಾಟೌಟ್ ಎಂದು ಅಂಪೈರ್ ಕೂಗಿ ಕೂಗಿ ಹೇಳುವ ಪರಿಸ್ಥಿತಿ ಎದುರಾಗಿತ್ತು. ಈ ಘಟನೆ ವಿಡೀಯೋ ವೈರಲ್ ಆಗಿದೆ. 
   

 • Aleem Dar

  Cricket12, Dec 2019, 10:46 AM IST

  ಬಕ್ನರ್ ದಾಖಲೆ ಮುರಿದ ಅಂಪೈರ್ ಅಲೀಮ್ ದಾರ್!

  ಪಾಕಿಸ್ತಾನದ ಅಂಪೈರ್ ಅಲೀಮ್ ದಾರ್ ಹೊಸ ದಾಖಲೆ ಬರೆದಿದ್ದಾರೆ. ಗರಿಷ್ಠ ಟೆಸ್ಟ್ ಪಂದ್ಯಗಳಲ್ಲಿ ಅಂಪೈರಿಂಗ್ ಮಾಡೋ ಮೂಲಕ ಸ್ಟೀವ್ ಬಕ್ನರ್ ದಾಖಲೆ ಮುರಿದಿದ್ದಾರೆ. 

 • India cricket team, cricket

  Cricket6, Dec 2019, 12:52 PM IST

  ಐತಿಹಾಸಿಕ ನಿರ್ಧಾರ ತೆಗೆದುಕೊಂಡ ICC: ಇಂದಿನ ಪಂದ್ಯದಲ್ಲೇ ಹೊಸ ರೂಲ್ಸ್ ಅಳವಡಿಕೆ

  ನೋಬಾಲ್‌ ನಿರ್ಧ​ರಿ​ಸಲು ತಂತ್ರ​ಜ್ಞಾ​ನದ ಸಹಾಯ ಪಡೆ​ಯ​ಲಿದ್ದು, 3ನೇ ಅಂಪೈರ್‌ ಪ್ರತಿ ಎಸೆತವನ್ನು ಗಮ​ನಿ​ಸ​ಲಿ​ದ್ದಾರೆ. ಇದೇ ಮೊದಲು 2016ರಲ್ಲಿ ಈ ಪ್ರಯೋಗ ನಡೆದಿತ್ತು. ಆದರೆ ಭಾರತ ಆಡುವ ಪಂದ್ಯ​ದಲ್ಲಿ ಇಂತಹ ಪ್ರಯೋಗ ಇದೇ ಮೊದಲು. 

 • Chris gayle

  Cricket24, Nov 2019, 7:27 PM IST

  ನಾಟೌಟ್ ತೀರ್ಪಿಗೆ ಮಕ್ಕಳಂತೆ ಬಿಕ್ಕಿ ಬಿಕ್ಕಿ ಅತ್ತ ಕ್ರಿಸ್ ಗೇಲ್!

  ಕ್ರಿಸ್ ಗೇಲ್ ಹಾಸ್ಯಗಳು, ಸೆಲೆಬ್ರೇಷನ್, ಸ್ಲೆಡ್ಜಿಂಗ್ ಎಲ್ಲವೂ ಭಿನ್ನ. ಆದರೆ ಗೇಲ್ ಮೈದಾನದಲ್ಲಿ ಬಿಕ್ಕಿ ಬಿಕ್ಕಿ ಅತ್ತ ಘಟನೆ ನಡೆದಿದೆ. ಗೇಲ್ ವಿಡೀಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 • noball

  Cricket6, Nov 2019, 9:58 AM IST

  ಐಪಿ​ಎಲ್‌ನಲ್ಲಿ ಇನ್ಮುಂದೆ ನೋಬಾಲ್‌ ಅಂಪೈರ್‌!

  ‘ನೋ​ಬಾಲ್‌ ನೋಡಲು ಪ್ರತ್ಯೇಕ ಅಂಪೈರ್‌ ನೇಮಿ​ಸು​ವುದು ವಿಚಿತ್ರ ಎನಿ​ಸ​ಬ​ಹುದು. ಆದರೆ ಇದರ ಅಗತ್ಯ ತುಂಬಾ ಇದೆ. ನಾವು ತಂತ್ರ​ಜ್ಞಾ​ನ​ದ ಸಹಾಯ ಪಡೆ​ಯಲು ಬಯ​ಸಿ​ದ್ದೇವೆ. 3ನೇ ಹಾಗೂ 4ನೇ ಅಂಪೈರ್‌ ಜತೆ ಮತ್ತೊ​ಬ್ಬರು ಕಾರ್ಯನಿರ್ವ​ಹಿ​ಸ​ಲಿ​ದ್ದಾರೆ’ ಎಂದು ಆಡ​ಳಿತ ಸಮಿತಿ ಸದ​ಸ್ಯ​ರೊ​ಬ್ಬರು ತಿಳಿ​ಸಿ​ದ್ದಾರೆ.

 • Green Field Stadium

  Cricket8, Oct 2019, 4:04 PM IST

  ಮೈದಾನದಲ್ಲೇ ಪ್ರಾಣ ಬಿಟ್ಟ ಅಂಪೈರ್; ಕಂಬನಿ ಮಿಡಿದ ಕ್ರಿಕೆಟ್ ಜಗತ್ತು!

  ರೋಚಕ ಪಂದ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಅಂಪೈರ್ ದಿಢೀರ್ ಕುಸಿದು ಬಿದ್ಧ ಕ್ರಿಕೆಟಿಗರ ಎದೆಬಡಿತ ಹೆಚ್ಚಿಸಿದ ಘಟನೆ ನಡೆದಿದೆ. ಕುಸಿದ ಬಿದ್ದ ಅಂಪೈರ್ ಮೈದಾನದಲ್ಲೇ ಸಾವನ್ನಪ್ಪಿದ್ದಾರೆ. 

 • tokyo

  Sports12, Sep 2019, 2:22 PM IST

  2020 ಒಲಿಂಪಿಕ್ಸ್ ಹಾಕಿ: ರಾಜ್ಯದ ರಘು ಅಂಪೈರ್

  ಮೂಲತಃ ಬೆಂಗಳೂರಿನವರಾಗಿರುವ ರಘುಗೆ ಇದು ಅಂಪೈರ್ ಆಗಿ 2ನೇ ಒಲಿಂಪಿಕ್ ಕೂಟವಾಗಿದೆ. ಈ ಹಿಂದೆ ರಘು 2012ರ ಲಂಡನ್ ಒಲಿಂಪಿಕ್ ಗೇಮ್ಸ್‌ನಲ್ಲಿ ಅಂಪೈರ್ ಆಗಿ ಕಾರ್ಯ ನಿರ್ವಹಿಸಿದ್ದರು. 2003ರಿಂದ ಅಂತಾರಾಷ್ಟ್ರೀಯ ಅಂಪೈರ್ ಆಗಿ ಕಾರ್ಯನಿರ್ವಹಿಸುತ್ತಿರುವ ರಘು, ಹಾಕಿ ಆಟಗಾರರಾಗಿಯೂ ಆಡಿದ ಅನುಭವ ಹೊಂದಿದ್ದಾರೆ. 

 • Australia, World Cup 2019, Umpire

  SPORTS4, Sep 2019, 2:45 PM IST

  ಟೆಸ್ಟ್‌ ಅಂಪೈರಿಂಗ್‌ಗೆ ಪದಾರ್ಪಣೆ ಮಾಡಲು ರೆಡಿಯಾದ ನಿತಿನ್

  ಮಧ್ಯ ಪ್ರದೇಶ ಪರ ಅಂಡರ್‌ 16, 19, 23 ಹಾಗೂ ಲಿಸ್ಟ್‌ ‘ಎ’ ಪಂದ್ಯ​ಗ​ಳಲ್ಲಿ ಆಡಿದ್ದ ನಿತಿನ್‌, 2006ರಲ್ಲಿ ಬಿಸಿ​ಸಿಐನ ಅಖಿಲ ಭಾರತ ಅಂಪೈ​ರಿಂಗ್‌ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, 2007-08ರ ದೇಸಿ ಋುತು​ವಿ​ನಿಂದ ಅಂಪೈರ್‌ ಆಗಿ ಕಾರ್ಯ​ನಿ​ರ್ವ​ಹಿ​ಸಲು ಆರಂಭಿ​ಸಿ​ದರು.

 • Stadium Cricket

  SPORTS2, Sep 2019, 5:36 PM IST

  ಟೆಸ್ಟ್‌ ಡೆಬ್ಯೂ ಮಾಡಲು ಸಜ್ಜಾದ ಭಾರತದ ಅಂಪೈರ್!

  ಏಕದಿನ, ಟಿ20 ಹಾಗೂ ಐಪಿಎಲ್ ಟೂರ್ನಿಗಳಲ್ಲಿ ಅಂಪೈರಿಂಗ್ ಮಾಡಿರುವ ಭಾರತತದ ಅಂಪೈರ್ ನಿತಿನ್ ಮೆನನ್ ಇದೀಗ ಟೆಸ್ಟ್ ಮಾದರಿಗೆ ಕಾಲಿಡುತ್ತಿದ್ದಾರೆ. 35 ವರ್ಷದ ಅಂಪೈರ್  ನಿತಿನ್ ಮೆನನ್ ಇದೀಗ ಅಪ್ಪನ ಹಾದಿಯಲ್ಲೇ ನಡೆಯುತ್ತಿದ್ದಾರೆ. 

 • Joel Wilson

  SPORTS29, Aug 2019, 4:49 PM IST

  ಕೆಟ್ಟಅಂಪೈರಿಂಗ್‌: ಕ್ರಿಸ್‌, ವಿಲ್ಸನ್‌ ಆ್ಯಷಸ್‌ನಿಂದ ಔಟ್‌!

  ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಪೈರಿಂಗ್‌ ಗುಣಮಟ್ಟಕಾಪಾಡುವ ಹಿನ್ನೆಲೆಯಿಂದ ಐಸಿಸಿ ಗಂಭೀರ ಹೆಜ್ಜೆಯನ್ನಿಟ್ಟಿದೆ. ಮುಂದಿನ ವಾರ ಮ್ಯಾಂಚೆಸ್ಟರ್‌ನಲ್ಲಿ ಆರಂಭವಾಗುವ 4ನೇ ಟೆಸ್ಟ್‌ಗೆ ಮರಾ​ಯಸ್‌ ಎರಾ​ಸ್ಮಸ್‌ ಹಾಗೂ ರುಚಿರ ಪಲ್ಲಿಯಗುರುಗೆ ಅವರನ್ನು ಮೈದಾನದ ಅಂಪೈರ್‌ಗಳಾಗಿ ನೇಮಕ ಮಾಡಲಾಗಿದೆ. 

 • john williams

  SPORTS16, Aug 2019, 3:02 PM IST

  ಬ್ಯಾಟ್ಸ್‌ಮನ್ ಬಿರುಸಿನ ಹೊಡೆತ; ಬಾಲ್ ಬಡಿದು ಅಂಪೈರ್ ಸಾವು!

  ಬ್ಯಾಟ್ಸ್‌ಮನ್‌ಗಳ ಬಿರುಸಿನ ಹೊಡೆತ, ಮಾರಕ ಬೌಲರ್‌ಗಳ ಬೌನ್ಸರ್ ಎಸೆತ ಕ್ರಿಕೆಟಿಗರ ಪ್ರಾಣಕ್ಕೆ ಕುತ್ತು ತರುತ್ತಿದೆ. ಇದೀಗ ಕ್ರಿಕೆಟಿಗರು ಮಾತ್ರವಲ್ಲ ಅಂಪೈರ್ ಪ್ರಾಣ ಕೂಡ ಅಪಾಯದಲ್ಲಿದೆ. ಇದೀಗ ಅಂಪೈರಿಂಗ್ ಮಾಡುತ್ತಿದ್ದ ವೇಳೆ ಬಾಲ್ ಬಡಿದು ಅಂಪೈರ್ ಸಾವನ್ನಪ್ಪಿದ ಘಟನೆ ನೆಡೆದಿದೆ.

 • 2015 में खेले गए विश्वकप मैच के दौरान पाकिस्तान के सोहैल खान से हुई बहस के बाद अंपायर से बात करते विराट कोहली।

  SPORTS7, Aug 2019, 12:34 PM IST

  3ನೇ ಅಂಪೈರ್‌ನಿಂದ ನೋಬಾಲ್‌ ತೀರ್ಪು : ಐಸಿಸಿ ಪ್ರಯೋಗ!

  2016ರಲ್ಲಿ ಐಸಿಸಿ ತಂತ್ರಜ್ಞಾನದ ಸಹಾಯದಿಂದ ಈ ಪ್ರಯೋಗ ನಡೆಸಿತ್ತು. ಇಂಗ್ಲೆಂಡ್‌ ಹಾಗೂ ಪಾಕಿಸ್ತಾನ ನಡುವಿನ ಸರಣಿಯಲ್ಲಿ 3ನೇ ಅಂಪೈರ್‌ ನೋಬಾಲ್‌ ಘೋಷಿಸಿದ್ದರು.