Asianet Suvarna News Asianet Suvarna News
80 results for "

Ugc

"
Direct Entry to Ph.D. course for Student who passed 4 year degree with 75 percent marks akbDirect Entry to Ph.D. course for Student who passed 4 year degree with 75 percent marks akb

4 ವರ್ಷದ ಡಿಗ್ರಿ ಪಾಸ್‌ ಆದ ವಿದ್ಯಾರ್ಥಿಗಳಿಗೆ ಪಿಎಚ್‌ಡಿಗೆ ನೇರ ಅವಕಾಶ

ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ವಯ ನಾಲ್ಕು ವರ್ಷದ ಪದವಿಯನ್ನು ಶೇ.75 ಅಂಕಗಳಿಂದ ಪೂರೈಸಿದವರು ನೇರವಾಗಿ ಪಿಎಚ್‌ಡಿ ಮಾಡಬಹುದು. ಇಲ್ಲವೇ ನೆಟ್‌ ಪರೀಕ್ಷೆ ಎದುರಿಸಬಹುದು ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಘೋಷಿಸಿದೆ.

Education Apr 22, 2024, 10:56 AM IST

UGC to universities MPhil not recognised degree should immediately stop admission sanUGC to universities MPhil not recognised degree should immediately stop admission san

ಎಂಫಿಲ್‌ ಎನ್ನುವುದು ಮಾನ್ಯತೆ ಇರುವ ಡಿಗ್ರಿಯಲ್ಲ: ವಿವಿಗಳಿಗೆ ಸೂಚಿಸಿದ ಯುಜಿಸಿ!

ಎಂಫಿಲ್‌ ಅಥವಾ ಮಾಸ್ಟರ್‌ ಆಫ್‌ ಫಿಲಾಸಫಿ ಎನ್ನುವುದು ಮಾನ್ಯತೆ ಪಡೆದಿರುವ ಡಿಗ್ರಿಯಲ್ಲ. ವಿಶ್ವವಿದ್ಯಾಲಯಗಳು ಎಂಫಿಲ್‌ಗೆ ಅಡ್ಮಿಷನ್‌ ಮಾಡಿಕೊಳ್ಳುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಯುನಿವರ್ಸಿಟಿ ಗ್ರ್ಯಾಂಟ್‌ ಕಮಿಷನ್‌ ತಿಳಿಸಿದೆ.
 

Education Dec 27, 2023, 4:05 PM IST

Belagavi session 2023 Congress leaders oppose Modi selfie point in universities ravBelagavi session 2023 Congress leaders oppose Modi selfie point in universities rav

ವಿವಿಗಳಲ್ಲಿ ಮೋದಿ ಸೆಲ್ಫಿ ಪಾಯಿಂಟ್‌: ಕಲಾಪದಲ್ಲಿ ಗದ್ದಲ!

ಡಾ.ಬಿ.ಆರ್‌.ಅಂಬೇಡ್ಕರ್‌ ವಾದ ಹಾಗೂ ಮನುವಾದದ ವಿಚಾರವಾಗಿ ಕಲಾಪದಲ್ಲಿ ಶುಕ್ರವಾರ ಆಡಳಿತ ಮತ್ತು ವಿರೋಧ ಪಕ್ಷದ ನಡುವೆ ಗದ್ದಲ ತಾರಕಕ್ಕೇರಿತ್ತು. ವಿವಿಗಳಲ್ಲಿ

Politics Dec 9, 2023, 5:19 AM IST

UGC NET Eligibility Exam Held in  December gowUGC NET Eligibility Exam Held in  December gow

ಡಿಸೆಂಬರ್‌ನಲ್ಲಿ ಯುಜಿಸಿ ಎನ್‌ಇಟಿ ಅರ್ಹತಾ ಪರೀಕ್ಷೆ, ವಿಷಯವಾರು ವೇಳಾಪಟ್ಟಿ ಬಿಡುಗಡೆ

ವಿವಿಧ ಹುದ್ದೆಗಳ ನೇಮಕಾತಿಗಾಗಿ ಡಿಸೆಂಬರ್‌ನಲ್ಲಿ ಯುಜಿಸಿ- ಎನ್‌ಇಟಿ ಅರ್ಹತಾ ಪರೀಕ್ಷೆ ನಡೆಯಲಿದ್ದು ಆಸಕ್ತ ಅಭ್ಯರ್ಥಿಗಳು ನವೆಂಬರ್‌ 30ರೊಳಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

Education Nov 18, 2023, 9:45 AM IST

UGC bars universities for printing Aadhaar numbers on degree, provisional certificate gowUGC bars universities for printing Aadhaar numbers on degree, provisional certificate gow

ಡಿಗ್ರಿ, ತಾತ್ಕಾಲಿಕ ಪ್ರಮಾಣ ಪತ್ರದಲ್ಲಿ ಆಧಾರ್‌ ನಮೂದಿಗೆ ನಿಷೇಧ

ಯಾವುದೇ ವಿಶ್ವವಿದ್ಯಾಲಯಗಳು ಪದವಿ ಅಥವಾ ತಾತ್ಕಾಲಿಕ ಪ್ರಮಾಣ ಪತ್ರದಲ್ಲಿ ವಿದ್ಯಾರ್ಥಿಗಳ ಆಧಾರ್‌ ಸಂಖ್ಯೆ ನಮೂದಿಸುವಂತಿಲ್ಲ ಎಂದು ಯುಜಿಸಿ ಸೂಚಿಸಿದೆ.

Education Sep 3, 2023, 11:07 AM IST

UGC declares 20 universities as fake and not empowered to confer any degree one VV from Karnataka sanUGC declares 20 universities as fake and not empowered to confer any degree one VV from Karnataka san

ಕರ್ನಾಟಕದ ಒಂದು ವಿಶ್ವವಿದ್ಯಾಲಯ ಸೇರಿ, ದೇಶದ 20 ನಕಲಿ ವಿವಿಗಳ ಪಟ್ಟಿ ರಿಲೀಸ್‌ ಮಾಡಿದ ಯುಜಿಸಿ!

ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವು ದೇಶದಲ್ಲಿರುವ 20 ವಿಶ್ವವಿದ್ಯಾಲಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕರ್ನಾಟಕದ ಒಂದು ವಿವಿ ಕೂಡ ಇದರಲ್ಲಿ ಸೇರಿದೆ. ದೆಹಲಿಯಲ್ಲಿ ಗರಿಷ್ಠ 8 ನಕಲಿ ವಿವಿಗಳಿದ್ದರೆ, ಉತ್ತರ ಪ್ರದೇಶದಲ್ಲಿ ನಾಲ್ಕು ವಿವಿಗಳಿವೆ.
 

Education Aug 2, 2023, 8:09 PM IST

UGC NET June Result 2023 declared on official website gowUGC NET June Result 2023 declared on official website gow

UGC NET Result 2023: ಯುಜಿಸಿ ನೆಟ್‌ ಫಲಿತಾಂಶ ಬಿಡುಗಡೆ, ಹೀಗೆ ಚೆಕ್ ಮಾಡಿ

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ  ಯುಜಿಸಿ ನೆಟ್‌ ಫಲಿತಾಂಶ  ಪ್ರಕಟಿಸಿದೆ.  ಅಭ್ಯರ್ಥಿಗಳು ತಮ್ಮ ಅಂಕಪಟ್ಟಿಗಳನ್ನು ugcnet.nta.nic.in ಮತ್ತು ntaresults.nic.in ನಲ್ಲಿ ಚೆಕ್ ಮಾಡಿಕೊಳ್ಳಬಹುದು. 

Education Jul 26, 2023, 4:08 PM IST

Earn While Learning scheme by UGC for economically poor students who pursuing higher education akbEarn While Learning scheme by UGC for economically poor students who pursuing higher education akb

ಕಲಿಕೆಯುವಾಗಲೇ ಗಳಿಸಿರಿ: ಶೀಘ್ರ ವಿದ್ಯಾರ್ಥಿಗಳಿಗೆ ಕ್ಯಾಂಪಸ್‌ನಲ್ಲೇ ಕೆಲಸ

ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಹಾಯ ಒದಗಿಸಲು, ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗಾಗಿ ‘ಕಲಿಯುವಾಗಲೇ ಗಳಿಸಿರಿ’ ಎಂಬ ಯೋಜನೆಯನ್ನು ಶೀಘ್ರವೇ ಜಾರಿ ಮಾಡಲಾಗುತ್ತದೆ ಎಂದು ಯುಜಿಸಿ ಬುಧವಾರ ಹೇಳಿದೆ.

Education Apr 20, 2023, 8:13 AM IST

Bengaluru Branch UGC office shifted to Delhi gvdBengaluru Branch UGC office shifted to Delhi gvd

ಬೆಂಗಳೂರು ಯುಜಿಸಿ ಕಚೇರಿ ಸದ್ದಿಲ್ಲದೆ ದಿಲ್ಲಿಗೆ: ಪ್ರಮುಖ ಉನ್ನತ ಶಿಕ್ಷಣ ಕಚೇರಿ ನಷ್ಟ

ರಾಜ್ಯ ರಾಜಧಾನಿಯಲ್ಲಿದ್ದ ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ಪ್ರಾದೇಶಿಕ ಕಚೇರಿಯನ್ನು ಸದ್ದಿಲ್ಲದೆ ದೆಹಲಿಗೆ ಸ್ಥಳಾಂತರಿಸಲಾಗಿದೆ. ಬೆಂಗಳೂರು ಮಾತ್ರವಲ್ಲದೆ ದೇಶದ ಬೇರೆ ರಾಜ್ಯಗಳಲ್ಲಿದ್ದ ಆರು ಪ್ರಾದೇಶಿಕ ಕಚೇರಿಗಳನ್ನು ಯುಜಿಸಿ ದೆಹಲಿಗೆ ವರ್ಗಾಯಿಸಿಕೊಂಡಿದೆ.

state Jan 20, 2023, 6:42 AM IST

Siddaramaiah Outrage at UGC Office Transfer From Bengaluru grgSiddaramaiah Outrage at UGC Office Transfer From Bengaluru grg

ಯುಜಿಸಿ ಕಚೇರಿ ಎತ್ತಂಗಡಿಗೆ ಸಿದ್ದರಾಮಯ್ಯ ಆಕ್ರೋಶ

ಮೋದಿ, ಅಮಿತ್‌ ಶಾ ರಾಜ್ಯಕ್ಕೆ ಬಂದಾಗೆಲ್ಲ ಕನ್ನಡಿಗರಿಗೆ ಆಘಾತ, ಈ ಬಾರಿ ಯುಜಿಸಿ ಕಚೇರಿ ಸ್ಥಳಾಂತರಿಸಿ ಕನ್ನಡಿಗರ ಹಕ್ಕು ಹರಣ: ಸಿದ್ದರಾಮಯ್ಯ

state Jan 20, 2023, 2:30 AM IST

Higher Education, Union Govt Agreed to setting up a foreign university in India but Online classes are not allowed akbHigher Education, Union Govt Agreed to setting up a foreign university in India but Online classes are not allowed akb

ಭಾರತದಲ್ಲಿ ವಿದೇಶಿ ವಿವಿ ಸ್ಥಾಪನೆಗೆ ಅಸ್ತು: ಆನ್‌ಲೈನ್‌ ಕ್ಲಾಸ್‌ಗೆ ಅವಕಾಶವಿಲ್ಲ

ದೇಶದ ಉನ್ನತ ಶಿಕ್ಷಣ ವಲಯದ ಬೆಳವಣಿಗೆಗೆ ಮತ್ತಷ್ಟು ಪ್ರೋತ್ಸಾಹ ನೀಡುವಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ಕೇಂದ್ರ ಸರ್ಕಾರ, ವಿದೇಶಿ ವಿಶ್ವವಿದ್ಯಾಲಯಗಳಿಗೆ ಭಾರತದಲ್ಲೂ ತಮ್ಮ ಕ್ಯಾಂಪಸ್‌ ಸ್ಥಾಪನೆಗೆ ಅವಕಾಶ ಮಾಡಿಕೊಡಲು ಮುಂದಾಗಿದೆ.

Education Jan 6, 2023, 9:17 AM IST

No recognition of foreign PhDs from edutech companies: UGC, AICTE warns students akbNo recognition of foreign PhDs from edutech companies: UGC, AICTE warns students akb

ಎಜುಟೆಕ್‌ ಕಂಪನಿಗಳ ವಿದೇಶಿ ಪಿಹೆಚ್‌ಡಿಗೆ ಮಾನ್ಯತೆ ಇಲ್ಲ: ವಿದ್ಯಾರ್ಥಿಗಳಿಗೆ ಯುಜಿಸಿ ಎಚ್ಚರಿಕೆ

ಎಜುಟೆಕ್‌ ಕಂಪನಿಗಳು ವಿದೇಶಿ ವಿವಿಗಳ ಜತೆ ಒಪ್ಪಂದ ಮಾಡಿಕೊಂಡು ನಡೆಸುವ ಆನ್‌ಲೈನ್‌ ಪಿಹೆಚ್‌ಡಿ ಕೋರ್ಸುಗಳಿಗೆ ಯಾವುದೇ ಮಾನ್ಯತೆಯಿಲ್ಲ ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಹಾಗೂ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಶುಕ್ರವಾರ ಘೋಷಿಸಿವೆ.

Education Oct 29, 2022, 8:52 AM IST

You Can Pursue PhD After 4 Years Graduation, UGS is planningYou Can Pursue PhD After 4 Years Graduation, UGS is planning

ಪಿಎಚ್‌ಡಿಗೆ ನಾಲ್ಕು ವರ್ಷದ ಡಿಗ್ರಿ ಸಾಕು! ಪಿಜಿಗೆ ವೇಟ್ ಮಾಡಬೇಕಿಲ್ಲ

*ಪಿಎಚ್‌ಡಿ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆಗೆ ಸಜ್ಜಾಗಿರುವ ವಿವಿ ಧನಸಹಾಯ ಆಯೋಗ
*ಪಿಎಚ್‌ಡಿಗೆ ಪ್ರವೇಶ ಪಡೆಯಲು ವಿದ್ಯಾರ್ಥಿಗಳಿಗೆ ಪಿಜಿ ಪದವಿ ಕಡ್ಡಾಯವಲ್ಲ
* ನಾಲ್ಕು ವರ್ಷದ ಡಿಗ್ರಿ ಕೋರ್ಸ್ ಮುಗಿಸಿದವರೂ ಪಿಎಚ್‌ಡಿಗೆ ಪ್ರವೇಶ ಪಡೆಯಬಹುದು

Education Sep 29, 2022, 4:58 PM IST

UGG is inviting application for Scholarship and check detailsUGG is inviting application for Scholarship and check details

ಯುಜಿಸಿ ಸ್ಕಾಲರ್‌ಶಿಪ್‌ಗಳಿಗೆ ಅರ್ಜಿ ಆಹ್ವಾನ, ಯಾವ ವಿದ್ಯಾರ್ಥಿಗಳು ಅರ್ಹ?

*ಪಿಜಿ ವಿದ್ಯಾರ್ಥಿ ವೇತನಗಳಿಗಾಗಿ ಯುಜಿಸಿ ಅರ್ಜಿಗಳನ್ನು ಆಹ್ವಾನಿಸಿದೆ
*ಅರ್ಹ ಅಭ್ಯರ್ಥಿಗಳು ಅಕ್ಟೋಬರ್ 31ರೊಳಗೆ ಅರ್ಜಿ ಸಲ್ಲಿಸಬೇಕು
*ಎಲ್ಲ ಪರಿಶೀಲನೆ ಬಳಿಕ ನವೆಂಬರ್ 15ರೊಳಗೇ ಸ್ಕಾಲರ್‌ಶಿಪ್ ಪ್ರಕಟಗೊಳ್ಳಲಿದೆ
 

Education Sep 29, 2022, 3:42 PM IST

University Grants Commission declares 21 self styled institutions are fake Delhi on top list ckmUniversity Grants Commission declares 21 self styled institutions are fake Delhi on top list ckm

ಕರ್ನಾಟಕ, ಕೇರಳ ಸೇರಿ ದೇಶದಲ್ಲಿದೆ 21 ನಕಲಿ ವಿಶ್ವವಿದ್ಯಾಲಯ, UGC ವರದಿಗೆ ಶಿಕ್ಷಣ ಕ್ಷೇತ್ರ ತಲ್ಲಣ!

UGC ಕಾಯ್ದಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿರುವ ದೇಶದ 21 ವಿಶ್ವವಿದ್ಯಾಲಯದ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇಷ್ಟೇ ಅಲ್ಲ ಇವು ನಕಲಿ ವಿಶ್ವವಿದ್ಯಾಲಯ ಎಂದು ಯುಜಿಸಿ ಸ್ಪಷ್ಟವಾಗಿ ಹೇಳಿದೆ.

Education Aug 26, 2022, 8:27 PM IST