Asianet Suvarna News Asianet Suvarna News
87 results for "

U 19

"
India and Bangladesh declared as joint winner for the SAFF U19 Women Championship sanIndia and Bangladesh declared as joint winner for the SAFF U19 Women Championship san

ಸ್ಯಾಫ್‌ ಫುಟ್‌ಬಾಲ್‌ ಫೈನಲ್‌ನಲ್ಲಿ ಗೆದ್ದು ಸೋತ ಭಾರತ, ನಾಟಕೀಯ ಘಟನೆಗಳಿಗೆ ಸಾಕ್ಷಿಯಾಯ್ತು ಪಂದ್ಯ!

ಭಾರತ ಹಾಗೂ ಬಾಂಗ್ಲಾದೇಶದ 19 ವಯೋಮಿತಿ ಮಹಿಳಾ ತಂಡಗಳ ನಡುವಿನ ಫೈನಲ್ ಪಂದ್ಯ ನಾಟಕೀಯ ಘಟನೆಗಳಿಗೆ ಸಾಕ್ಷಿಯಾಗಿದೆ. ಒಂದು ಹಂತದಲ್ಲಿ ಭಾರತವನ್ನು ವಿಜೇತ ಎಂದು ಘೋಷಣೆ ಮಾಡಿದ ಬಳಿಕ, ಕೊನೆಗೆ ಎರಡೂ ತಂಡಗಳನ್ನು ಜಂಟಿ ವಿಜೇತರನ್ನಾಗಿ ಪ್ರಕಟಿಸಲಾಗಿದೆ.
 

Football Feb 8, 2024, 10:19 PM IST

U 19 World Cup Semifinal India take on South Africa Challenge kvnU 19 World Cup Semifinal India take on South Africa Challenge kvn

U 19 World Cup: ಇಂದು ಭಾರತ vs ದಕ್ಷಿಣ ಆಫ್ರಿಕಾ ಸೆಮೀಸ್ ಕದನ

ಹಾಲಿ ಚಾಂಪಿಯನ್, ಉದಯ್ ಸಹರಾನ್ ನಾಯಕತ್ವದ ಭಾರತ ಟೂರ್ನಿಯಲ್ಲಿ ಆಡಿರುವ 5 ಪಂದ್ಯಗಳಲ್ಲೂ ಜಯಭೇರಿ ಬಾರಿಸಿದ್ದು, ಸೆಮೀಸ್‌ನಲ್ಲೂ ಗೆಲ್ಲುವ ಫೇವರಿಟ್ ಎನಿಸಿಕೊಂಡಿದೆ. ಗುಂಪು ಹಂತದಲ್ಲಿ 3, ಸೂಪರ್-6 ಹಂತದಲ್ಲಿ 2 ಪಂದ್ಯದಲ್ಲೂ ಭಾರತ ಅದ್ವಿತೀಯ ಗೆಲುವು ಸಾಧಿಸಿದೆ.

Cricket Feb 6, 2024, 12:38 PM IST

U 19 World Cup 2024 Super Six Clash India take on New Zealand kvnU 19 World Cup 2024 Super Six Clash India take on New Zealand kvn

U-19 World Cup 2024: ಸೂಪರ್ ಸಿಕ್ಸ್‌ನಲ್ಲಿಂದು ಭಾರತ vs ನ್ಯೂಜಿಲೆಂಡ್ ಫೈಟ್

‘ಎ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ಪರಿಣಾಮ ಭಾರತ ಈ ಪಂದ್ಯವನ್ನೂ ಇಲ್ಲಿನ ಮನ್ಗುವಾಂಗ್ ಓವಲ್ ಕ್ರೀಡಾಂಗಣದಲ್ಲೇ ಆಡುವ ಅವಕಾಶ ಪಡೆದಿದ್ದು, ಇದೇ ಮೈದಾನದಲ್ಲಿ ಗುಂಪು ಹಂತದ ಎಲ್ಲಾ ಮೂರು ಪಂದ್ಯಗಳನ್ನಾಡಿ ಭಾರತ ಜಯಿಸಿತ್ತು. ಗುಂಪು ಹಂತದಲ್ಲಿ ಭಾರತ ಆಲ್ರೌಂಡ್ ಪ್ರದರ್ಶನ ನೀಡಿದ್ದರೂ, ಕೆಲ ಆಟಗಾರರು ಇನ್ನಷ್ಟೇ ತಮ್ಮ ಆಯ್ಕೆ ಸಮರ್ಥಿಸಿಕೊಳ್ಳಬೇಕಿದೆ.

Cricket Jan 30, 2024, 11:50 AM IST

India head coach Rahul Dravid and his wife Vijeta watch Cooch Behar U-16 Trophy match In Mysore sanIndia head coach Rahul Dravid and his wife Vijeta watch Cooch Behar U-16 Trophy match In Mysore san

ಸ್ಟೇಡಿಯಂನ ಕಟ್ಟೆಯ ಮೇಲೆ ಕುಳಿತು ಮಗನ ಆಟ ವೀಕ್ಷಿಸಿದ ಟೀಮ್‌ ಇಂಡಿಯಾ ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್‌!


ಟೀಮ್‌ ಇಂಡಿಯಾ ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್‌ ವಿಶ್ವಕಪ್‌ ಮುಗಿದ ಬಳಿಕ ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಶುಕ್ರವಾರ ರಾಹುಲ್‌ ದ್ರಾವಿಡ್‌ ಮೈಸೂರಿಗೆ ಭೇಟಿ ನೀಡಿ ಮಗ ಸಮಿತ್‌ ದ್ರಾವಿಡ್‌ನ ಆಟವನ್ನು ವೀಕ್ಷಿಸಿದ್ದಾರೆ.

Cricket Dec 1, 2023, 8:05 PM IST

ICC U19 World Cup 2022 Seven unvaccinated Indian cricketers were denied entry into West Indies kvnICC U19 World Cup 2022 Seven unvaccinated Indian cricketers were denied entry into West Indies kvn

ICC U-19 world Cup: ಏರ್ಪೋರ್ಟ್‌ನಲ್ಲೇ ಭಾರತ ಕಿರಿಯರನ್ನು ತಡೆದು ನಿಲ್ಲಿಸಿದ್ದ ಅಧಿಕಾರಿಗಳು..!

ಕಿರಿಯರ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರುವ ಮೂಲಕ ಫೈನಲ್‌ನಲ್ಲಿ ಇಂಗ್ಲೆಂಡನ್ನು ಮಣಿಸಿದ ಯಶ್‌ ಧುಳ್‌ ನಾಯಕತ್ವದ ತಂಡ 5ನೇ ಬಾರಿ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು.

Cricket Feb 23, 2022, 9:52 AM IST

ICC U19 World Cup Rajvardhan Hangargekar accused of age fudging Says Reports kvnICC U19 World Cup Rajvardhan Hangargekar accused of age fudging Says Reports kvn

ICC U-19 World Cup: ಕಿರಿಯರ ವಿಶ್ವಕಪ್ ಆಡಿದ್ದ ರಾಜವರ್ಧನ್‌ಗೆ 21 ವರ್ಷ..?

ವೆಸ್ಟ್ ಇಂಡೀಸ್‌ನಲ್ಲಿ ಇತ್ತೀಚೆಗಷ್ಟೇ ಮಕ್ತಾಯವಾದ ಐಸಿಸಿ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ರಾಜವರ್ಧನ್‌ ಹಂಗ್ರೇಕರ್‌, ಭಾರತ ಪರ 6 ಪಂದ್ಯಗಳನ್ನಾಡಿ 5 ವಿಕೆಟ್‌ ಕಬಳಿಸಿ ಮಿಂಚಿದ್ದರು. ಯಶ್ ಧುಳ್ ನೇತೃತ್ವದ ಟೀಂ ಇಂಡಿಯಾ, ದಾಖಲೆಯ 5ನೇ ಬಾರಿಗೆ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು.

Cricket Feb 19, 2022, 12:32 PM IST

India U 19 captain Yash Dhull slams Century on Ranji Trophy debut for Delhi kvnIndia U 19 captain Yash Dhull slams Century on Ranji Trophy debut for Delhi kvn

Ranji Trophy: ಚೊಚ್ಚಲ ರಣಜಿ ಪಂದ್ಯದಲ್ಲೇ ಯಶ್ ಧುಳ್ ಆಕರ್ಷಕ ಶತಕ

ಅಂಡರ್‌-19 ಕೂಚ್‌ ಬಿಹಾರ್‌ ಟ್ರೋಫಿಯಲ್ಲಿ ಕೂಡಾ ಆಡದೆ ನೇರವಾಗಿ ಭಾರತ ಅಂಡರ್‌-19 ತಂಡಕ್ಕೆ ಆಯ್ಕೆಯಾಗಿದ್ದ ಧುಳ್‌, ತಮ್ಮ ಆಯ್ಕೆಯನ್ನು ಸಮರ್ಥಿಸುವ ರೀತಿಯಲ್ಲೇ ಪ್ರದರ್ಶನ ನೀಡುತ್ತಿದ್ದು, ಭವಿಷ್ಯದ ತಾರೆ ಎಂದೇ ಹಲವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Cricket Feb 18, 2022, 9:20 AM IST

I Have set myself an 18 month target to play for the senior Indian team Says U 19 World Cup Captain Yash Dhull kvnI Have set myself an 18 month target to play for the senior Indian team Says U 19 World Cup Captain Yash Dhull kvn

18 ತಿಂಗಳೊಳಗಾಗಿ ಟೀಂ ಇಂಡಿಯಾ ಪರ ಆಡುವುದು ನನ್ನ ಗುರಿ ಎಂದ ಯಶ್ ಧುಳ್‌

‘ಇಲ್ಲಿಯವರೆಗೂ ಸಾಧಿಸಿದ್ದು ಏನೇನು ಅಲ್ಲ. ಇಲ್ಲಿಂದ ಮುಂದಕ್ಕೆ ಎಷ್ಟುದೂರ ಸಾಗುತ್ತೇನೆ ಎನ್ನುವುದು ಮುಖ್ಯ. ಮುಂದಿನ 18 ತಿಂಗಳಲ್ಲಿ ಭಾರತ ಹಿರಿಯರ ತಂಡಕ್ಕೆ ಆಯ್ಕೆಯಾಗುವುದು ನನ್ನ ಗುರಿ. ಅದು ಸಾಧ್ಯವಾಗದೆ ಇದ್ದರೆ, ಆಯ್ಕೆಯಾಗುವ ವರೆಗೂ ಪ್ರಯತ್ನ ನಿಲ್ಲಿಸುವುದಿಲ್ಲ’ ಎಂದು ಧುಳ್‌ ಹೇಳಿದ್ದಾರೆ.

Cricket Feb 11, 2022, 4:36 PM IST

IPL Auction 2022 Indian U 19 World Cup Team Players may get big bucks kvnIPL Auction 2022 Indian U 19 World Cup Team Players may get big bucks kvn

IPL Auction 2022: ಅಂಡರ್-19 ತಾರೆಯರಿಗೆ ಐಪಿಎಲ್‌ನಲ್ಲಿ ಬಂಪರ್‌..?

ಅಂಡರ್‌-19 ವಿಶ್ವಕಪ್‌ ಗೆದ್ದ ಭಾರತ ತಂಡವನ್ನು ಬಿಸಿಸಿಐ ಅಹಮದಾಬಾದ್‌ನಲ್ಲಿ ಸನ್ಮಾನಿಸಲಿದೆ. ಈ ಕಾರ‍್ಯಕ್ರಮವು ಮಂಗಳವಾರ ನಡೆಯುವ ಸಾಧ್ಯತೆ ಇದೆ. ಫೈನಲ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಗೆದ್ದ ಭಾರತ, ಭಾನುವಾರ ಸಂಜೆ ಕೆರಿಬಿಯನ್‌ನಿಂದ ಆ್ಯಮ್ಸ್‌ಸ್ಟರ್‌ಡ್ಯಾಮ್‌ ಮಾರ್ಗವಾಗಿ ಅಹಮದಾಬಾದ್‌ಗೆ ಆಗಮಿಸಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

Cricket Feb 8, 2022, 12:08 PM IST

Bats like Virat Kohli leads like MS Dhoni Says Yash Dhull Childhood Coach kvnBats like Virat Kohli leads like MS Dhoni Says Yash Dhull Childhood Coach kvn

ICC U-19 World Cup ಕೊಹ್ಲಿಯಂತೆ ಬ್ಯಾಟಿಂಗ್, ಧೋನಿಯಂತೆ ತಂಡ ಮುನ್ನಡೆಸಿದರು: ಯಶ್ ಧುಳ್ ಗುಣಗಾನ..!

ಈಗ ಯಶ್‌ ಧುಳ್ ತಮ್ಮ ಸ್ಪೂರ್ತಿ ಹಾಗೂ ಐಕಾನ್ ಆಟಗಾರ ಎನಿಸಿಕೊಂಡಿರುವ ವಿರಾಟ್ ಕೊಹ್ಲಿ ಜತೆ ತನ್ನ ಹೆಸರನ್ನು ಅಂಡರ್ 19 ಸಾಧಕರ ಸಾಲಿಗೆ ಸೇರಿಸಿದ್ದಾರೆ. ವೆಸ್ಟ್ ಇಂಡೀಸ್‌ನಲ್ಲಿ ನಡೆದ ಅಂಡರ್‌ 19 ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ಎದುರು 4 ವಿಕೆಟ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸುವ ಮೂಲಕ 5ನೇ ಬಾರಿಗೆ ಟೀಂ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿದೆ.

Cricket Feb 7, 2022, 6:20 PM IST

ICC U 19 World Cup winning Indian players to be rewarded with Rs 40 lakh each by BCCI kvnICC U 19 World Cup winning Indian players to be rewarded with Rs 40 lakh each by BCCI kvn

ICC U-19 World Cup: ಅಂಡರ್ 19 ವಿಶ್ವಕಪ್ ಚಾಂಪಿಯನ್‌ ಭಾರತಕ್ಕೆ ಬಿಸಿಸಿಐ ಬಂಪರ್ ಬಹುಮಾನ..!

ಕಳೆದ ಬಾರಿ ಬಾಂಗ್ಲಾದೇಶ ವಿರುದ್ಧ ಫೈನಲ್‌ನಲ್ಲಿ ಸೋತು ರನ್ನರ್‌-ಅಪ್‌ ಆಗಿದ್ದ ತಂಡ ಈ ಬಾರಿ ಆ ತಪ್ಪನ್ನು ಮಾಡಲಿಲ್ಲ. ಟೂರ್ನಿಯುದ್ದಕ್ಕೂ ಅಜೇಯವಾಗಿಯೇ ಫೈನಲ್‌ ತಲುಪಿದ್ದ ಯಶ್‌ ಧುಳ್‌ ನಾಯಕತ್ವದ ತಂಡ ಫೈನಲಲ್ಲಿ ಮಾಜಿ ಚಾಂಪಿಯನ್ನರನ್ನು ಬಗ್ಗುಬಡಿಯಿತು. ಭಾರತೀಯ ಕ್ರಿಕೆಟ್‌ ಭವಿಷ್ಯವನ್ನು ಬೆಳಗಿಸುವ ತಾರೆಗಳಾಗಿ ಉದಯಿಸಿ ಬಂದವರ ಬಗ್ಗೆ ದೇಶದೆಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.

Cricket Feb 7, 2022, 8:37 AM IST

Yash Dhull led India win record extending fifth U19 World Cup title beat England by 4 wickets in Final kvnYash Dhull led India win record extending fifth U19 World Cup title beat England by 4 wickets in Final kvn

ICC U-19 World Cup: ಭಾರತಕ್ಕೆ 5ನೇ ಸಲ ಕಿರಿಯರ ವಿಶ್ವಕಪ್ ಕಿರೀಟ..!

ಸತತ ನಾಲ್ಕನೇ ಹಾಗೂ ಒಟ್ಟಾರೆ 8ನೇ ಬಾರಿ ಫೈನಲ್ ಪ್ರವೇಶಿಸಿದ್ದ ಭಾರತ, 1998ರ ಚಾಂಪಿಯನ್ ಇಂಗ್ಲೆಂಡ್‌ಗೆ ಮತ್ತೊಮ್ಮೆ ಪ್ರಶಸ್ತಿ ಗೆಲ್ಲಲು ಅವಕಾಶ ನೀಡಲಿಲ್ಲ. ಕಳೆದ ಬಾರಿ ಬಾಂಗ್ಲಾದೇಶ ವಿರುದ್ದ ಫೈನಲ್‌ನಲ್ಲಿ ಸೋತಿದ್ದ ಟೀಂ ಇಂಡಿಯಾ, ಈ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.

Cricket Feb 6, 2022, 7:50 AM IST

ICC U 19 World Cup Final Match Raj Bawa Takes Fifer India Need 190 Runs To Win sanICC U 19 World Cup Final Match Raj Bawa Takes Fifer India Need 190 Runs To Win san

ICC U-19 World Cup : ರಾಜ್ ಬಾವಾಗೆ ಐದು ವಿಕೆಟ್, ಭಾರತದ ಗೆಲುವಿಗೆ 190 ರನ್ ಗುರಿ ನೀಡಿದ ಇಂಗ್ಲೆಂಡ್!

ರಾಜ್ ಬಾವಾ ಐದು ವಿಕೆಟ್ ಸಾಧನೆ
ಹೋರಾಟದ ಆಟವಾಡಿದ ಜೇಮ್ಸ್ ರೀವ್
ಐದನೇ ಬಾರಿಗೆ ವಿಶ್ವಕಪ್ ಗೆಲ್ಲಲು ಭಾರತಕ್ಕೆ 190 ರನ್ ಗುರಿ
 

Cricket Feb 5, 2022, 10:36 PM IST

ICC U 19 World Cup Final India eyes on 5th title in summit clash against England kvnICC U 19 World Cup Final India eyes on 5th title in summit clash against England kvn

ICC U-19 World Cup: 5ನೇ ವಿಶ್ವ ಕಿರೀಟದ ಹೊಸ್ತಿಲಲ್ಲಿ ಭಾರತದ ಕಿರಿಯರು..!

ಟೀಂ ಇಂಡಿಯಾ ಟೂರ್ನಿಯುದ್ದಕ್ಕೂ ಆಲ್ರೌಂಡ್ ಪ್ರದರ್ಶನದ ಮೂಲಕವೇ ಗಮನ ಸೆಳೆದಿದೆ. ನಾಯಕ ಧುಳ್, ಹರ್ನೂರ್ ಸಿಂಗ್, ಉಪನಾಯಕ ಶೇಖ್ ರಶೀದ್, ರಘುವನ್ಶಿ, ರಾಜ್‌ಬವಾ ತಂಡದ ಬ್ಯಾಟಿಂಗ್ ಆಧಾರಸ್ತಂಭಗಳಾಗಿದ್ದಾರೆ. ಈ ಪೈಕಿ ರಘುವನ್ಶಿ 5 ಪಂದ್ಯಗಳಲ್ಲಿ 55.60 ಸರಾಸರಿಯಲ್ಲಿ 278 ರನ್ ಕಲೆ ಹಾಕಿದ್ದಾರೆ.

Cricket Feb 5, 2022, 8:47 AM IST

India Thrash Australia by 96 runs and Enter ICC U 19 World Cup Final kvnIndia Thrash Australia by 96 runs and Enter ICC U 19 World Cup Final kvn

ICC U-19 World Cup: ಆಸೀಸ್‌ ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟ ಭಾರತ

ಇಲ್ಲಿನ ಕಾಲಿಡ್ಜ್ ಕ್ರಿಕೆಟ್‌ ಮೈದಾನದಲ್ಲಿ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ಕಿರಿಯರ ಕ್ರಿಕೆಟ್ ತಂಡವು ಸಂಘಟಿತ ಪ್ರದರ್ಶನ ತೋರುವ ಮೂಲಕ ಭರ್ಜರಿಯಾಗಿಯೇ ಫೈನಲ್‌ಗೆ ಲಗ್ಗೆಯಿಟ್ಟಿದೆ. ಟಾಸ್ ಗೆದ್ದ ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡವು ಆರಂಭಿಕ ಆಘಾತ ಅನುಭವಿಸಿತಾದರೂ, ಇದಾದ ಬಳಿಕ ಮೂರನೇ ವಿಕೆಟ್‌ಗೆ ನಾಯಕ ಯಶ್ ಧುಳ್ ಹಾಗೂ ಉಪನಾಯಕ ಶೇಕ್ ರಶೀದ್ 204 ರನ್‌ಗಳ ಅಮೂಲ್ಯ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು.

Cricket Feb 3, 2022, 10:49 AM IST