Asianet Suvarna News Asianet Suvarna News
29 results for "

Tet

"
Karnataka TET Result 2023 declared more than sixty thousand  candidates qualified gowKarnataka TET Result 2023 declared more than sixty thousand  candidates qualified gow

ಶಿಕ್ಷಕರ ಅರ್ಹತಾ ಪರೀಕ್ಷೆ ರಿಸಲ್ಟ್‌: 64830 ಅಭ್ಯರ್ಥಿಗಳಿಗೆ ಅರ್ಹತೆ

ಶಾಲಾ ಶಿಕ್ಷಣ ಇಲಾಖೆಯು 2023ನೇ ಸಾಲಿನ  ಕೆ-ಟಿಇಟಿ ಫಲಿತಾಂಶವನ್ನು ಪ್ರಕಟಿಸಿದ್ದು, ಒಟ್ಟಾರೆ 64,830 ಮಂದಿ ಅಭ್ಯರ್ಥಿಗಳು ಶಿಕ್ಷಕರಾಗಲು ಅರ್ಹತೆ ಪಡೆದಿದ್ದಾರೆ.  ಸರ್ಕಾರಿ ಶಾಲಾ ಶಿಕ್ಷಕ ಹುದ್ದೆ ಭರ್ತಿಗೆ ನಡೆಯುವ ಸಿಇಟಿಗೆ ಅರ್ಜಿ ಸಲ್ಲಿಸಲು ಅರ್ಹ. 

Education Nov 25, 2023, 9:58 AM IST

Dog Waiting Outside Mortuary For Dead Owner From Four Months rooDog Waiting Outside Mortuary For Dead Owner From Four Months roo

ಮೃತ ಮಾಲೀಕನಿಗಾಗಿ 4 ತಿಂಗ್ಳಿಂದ ಆಸ್ಪತ್ರೆ ಶವಾಗಾರದ ಹೊರ ಕಾಯ್ತಿದೆ ಈ ಶ್ವಾನ!

ಸಾಕು ಪ್ರಾಣಿ ಅದ್ರಲ್ಲೂ ನಾಯಿ ನಿಯತ್ತಿಗೆ ಹೆಸರುವಾಸಿ. ಮಾಲೀಕನನ್ನು ಅತಿ ಹೆಚ್ಚು ಪ್ರೀತಿಸುವ ಈ ನಾಯಿ ಎಲ್ಲ ಸಂದರ್ಭದಲ್ಲೂ ಆತನ ಜೊತೆಗಿರುತ್ತದೆ. ಪ್ರಾಣಿಗಳು ಕೂಡ ಆಪ್ತರ ಸಾವನ್ನು ಸಹಿಸೋದಿಲ್ಲ. ಸತ್ತವರ ಬರುವಿಕೆಗೆ ಕಾಯ್ತಾರೆ ಎನ್ನುವುದಕ್ಕೆ ಈ ಪ್ರಕರಣ ಉತ್ತಮ ನಿದರ್ಶನ. 
 

relationship Nov 7, 2023, 2:57 PM IST

TET Exam Result Declared Merit List Available OnlineTET Exam Result Declared Merit List Available Online

KARTET: ಟಿಇಟಿ ಪರೀಕ್ಷಾ ಫಲಿತಾಂಶ ಪ್ರಕಟ: ಆನ್‌ಲೈನ್‌ನಲ್ಲೇ ಅರ್ಹತಾ ಅಂಕಪಟ್ಟಿ ಲಭ್ಯ

2022ರ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (KARTET-2022)ಫಲಿತಾಂಶವನ್ನು ಇಂದು ಪ್ರಕಟಿಸಲಾಗಿದೆ. ಪತ್ರಿಕೆ 1ರಲ್ಲಿ 20,070 ಅಭ್ಯರ್ಥಿಗಳು ಹಾಗೂ ಪತ್ರಿಕೆ 2ರಲ್ಲಿ 41,857 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ.

Education Dec 14, 2022, 7:38 PM IST

TET Result Announced Next Weekend BC Nagesh satTET Result Announced Next Weekend BC Nagesh sat

KARTET: ಮುಂದಿನ ವಾರಾಂತ್ಯದಲ್ಲಿ ಟಿಇಟಿ ಫಲಿತಾಂಶ ಪ್ರಕಟ : ಬಿ.ಸಿ. ನಾಗೇಶ್

ಪ್ರಾಥಮಿಕ ಮತ್ತು ಪದವೀಧರ ಶಿಕ್ಷಕರಾಗುವ  3,32,913 ಅಭ್ಯರ್ಥಿಗಳಿಗೆ ನವೆಂಬರ್‌ ಮೊದಲ ವಾರ ನಡೆಸಲಾಗಿದ್ದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (ಕೆಎಆರ್-ಟಿಇಟಿ) ಪರೀಕ್ಷೆಯ ಫಲಿತಾಂಶವನ್ನು  ಮುಂದಿನ ವಾರಾಂತ್ಯದೊಳಗೆ ಪ್ರಕಟಿಸಲಾಗುತ್ತದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ತಿಳಿಸಿದ್ದಾರೆ.

Education Dec 8, 2022, 4:03 PM IST

Karnataka government planning to distribute tetra pack milk for students behalf of Milk powder gow Karnataka government planning to distribute tetra pack milk for students behalf of Milk powder gow

Ksheera Bhagya Milk: ಶಾಲಾ ಮಕ್ಕಳಿಗೆ ವಿತರಿಸೋ ಕೆನೆಭರಿತ ಹಾಲಿನ ಪುಡಿಗೆ ತಿಲಾಂಜಲಿ ಹಾಡಲಿದೆ ಸರಕಾರ

ಶಾಲಾ ಮಕ್ಕಳಿಗೆ ವಿತರಿಸೋ ಕೆನೆಭರಿತ ಹಾಲಿನ ಪುಡಿಗೆ ತಿಲಾಂಜಲಿ ಹಾಡಲು ಸರಕಾರ ಮುಂದಾಗಿದೆ ಎಂದು ತಿಳಿದುಬಂದಿದೆ. ಹಾಲಿನ ಪುಡಿ ಬದಲಿಗೆ ಇನ್ಮುಂದೆ ಟೆಟ್ರಾ ಪ್ಯಾಕ್ ಹಾಲು ‌ವಿತರಣೆ ಮಾಡಲಾಗುತ್ತೆ ಎನ್ನಲಾಗಿದೆ.

Education Nov 24, 2022, 5:52 PM IST

sunny leones photo upload in tet exam hall ticket in chikkamagaluru gvdsunny leones photo upload in tet exam hall ticket in chikkamagaluru gvd

ಟಿಇಟಿ ಹಾಲ್‌ ಟಿಕೆಟಲ್ಲಿ ಸನ್ನಿ ಲಿಯೋನ್‍ ಅಶ್ಲೀಲ ಫೋಟೋ: ದೂರು ದಾಖಲು

ಭಾನುವಾರ ನಡೆದ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ)ಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಅಭ್ಯರ್ಥಿಯೊಬ್ಬರ ಪ್ರವೇಶ ಪತ್ರದಲ್ಲಿ ಸನ್ನಿ ಲಿಯೋನ್‍ ಅಶ್ಲೀಲ ಫೋಟೋ ಮುದ್ರಣವಾಗಿರುವ ಎಡವಟ್ಟು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. 

state Nov 9, 2022, 9:21 AM IST

TET examination was conducted in 781 centers of Karnataka gvdTET examination was conducted in 781 centers of Karnataka gvd

ಬಿಗಿ ಬಂದೋಬಸ್ತ್‌ನಲ್ಲಿ ರಾಜ್ಯದ 781 ಕೇಂದ್ರದಲ್ಲಿ ಟಿಇಟಿ ಸುಸೂತ್ರ

ರಾಜ್ಯಾದ್ಯಂತ ಭಾನುವಾರ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಬಿಗಿ ಬಂದೋಬಸ್ತ್‌ನಲ್ಲಿ ನಡೆದಿದೆ. ಕಲಬುರಗಿಯಲ್ಲಿ ಪರೀಕ್ಷಾ ಕೇಂದ್ರಗಳ ಅಪೂರ್ಣ ವಿಳಾಸದಿಂದಾಗಿ ನೂರಾರು ವಿದ್ಯಾರ್ಥಿಗಳು ಕೇಂದ್ರ ಹುಡುಕುವುದರಲ್ಲಿಯೇ ಕಾಲ ಕಳೆಯುವಂತಾಗಿದ್ದನ್ನು ಹೊರತುಪಡಿಸಿದರೆ ಎಲ್ಲೆಡೆ ಪರೀಕ್ಷೆ ಸುಸೂತ್ರವಾಗಿ ಜರುಗಿದೆ. 

Education Nov 7, 2022, 1:00 AM IST

Students who miss TET exam due to technical issue in chikkamagaluru gowStudents who miss TET exam due to technical issue in chikkamagaluru gow

Chikkamagaluru; ಆನ್ ಲೈನ್ ಎಡವಟ್ಟು ಟಿಇಟಿ ಪರೀಕ್ಷೆಯಿಂದ ವಂಚಿತರಾದ ವಿದ್ಯಾರ್ಥಿಗಳು

ಚಿಕ್ಕಮಗಳೂರು ನಗರದ ಹಲವು ಸೆಂಟರ್ ಗಳಲ್ಲಿ ನಡೆದ ಟಿಇಟಿ ಪರೀಕ್ಷೆ.  ಟಿಇಟಿ, ಶಿಕ್ಷಕರ ನೇಮಕಾತಿ ಹಿನ್ನೆಲೆ ನಡೆದ ಪ್ರವೇಶ ಪರೀಕ್ಷೆ . ಆನ್ ಲೈನ್ ನಲ್ಲಿ ಎರಡು ಬಾರಿ ಪ್ರತ್ಯೇಕ ಸೆಂಟರ್ ತೋರಿಸಿದ ಅರ್ಜಿ. ಬಸವನಹಳ್ಳಿ ಶಾಲೆ ಪರೀಕ್ಷಾ ಕೇಂದ್ರದ ಬಳಿ ಅಳಲು ನೋಡಿಕೊಂಡ ಅಭ್ಯರ್ಥಿಗಳು .

Education Nov 6, 2022, 8:47 PM IST

TET Exam in 52 Exam Centers of Vijayapura gvdTET Exam in 52 Exam Centers of Vijayapura gvd

Vijayapura: ಗುಮ್ಮಟನಗರಿಯ 52 ಪರೀಕ್ಷಾ ಕೇಂದ್ರಗಳಲ್ಲಿ ಟಿಇಟಿ ಪರೀಕ್ಷೆ!

ರವಿವಾರ  52 ಪರೀಕ್ಷಾ ಕೇಂದ್ರಗಳಲ್ಲಿ ಶಿಕ್ಷಕರ ಅರ್ಹತಾ (ಟಿಇಟಿ) ಪರೀಕ್ಷೆಗಳು ಶಾಂತ ರೀತಿಯಿಂದ ಯಶಸ್ವಿಯಾಗಿ ಜರುಗಿದ್ದು, ನಗರದ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Education Nov 6, 2022, 7:24 PM IST

Many Rules to TET Exam Will Be Held on November 6th in Karnataka grgMany Rules to TET Exam Will Be Held on November 6th in Karnataka grg

ನ.6ರಂದು ನಡೆಯುವ ಟಿಇಟಿ ಸಂಪೂರ್ಣ ಕಟ್ಟುನಿಟ್ಟು

ಅಭ್ಯರ್ಥಿಗಳು 1 ಗಂಟೆ ಮೊದಲೇ ಕೇಂದ್ರಕ್ಕೆ ಬರಬೇಕು, ಪರೀಕ್ಷೆಗೆ ಅರ್ಧಗಂಟೆ ಇರುವಾಗ ಕೇಂದ್ರ ಬಾಗಿಲು ಬಂದ್‌

State Govt Jobs Oct 28, 2022, 9:30 AM IST

Yogi Govt Forms Panel to fix Minimum age for Admission to Madarasa in UP hlsYogi Govt Forms Panel to fix Minimum age for Admission to Madarasa in UP hls
Video Icon

ಮದರಸ ಶಿಕ್ಷಣ ವ್ಯವಸ್ಥೆ ಮೇಲೆ ಕಣ್ಣು, ಶಿಕ್ಷಕರಿಗೆ TET ಕಡ್ಡಾಯ, ರಾಜ್ಯದಲ್ಲೂ ಅಗುತ್ತಾ ಬದಲಾವಣೆ..?

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ (Yogi Adithyanath) ಮದರಸಾ (Madarasa)ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಚಿಂತನೆ ನಡೆಸುತ್ತಿದ್ದಾರೆ. ಧಾರ್ಮಿಕ ಸಿಕ್ಷಣದ ಜೊತೆ ಜೊತೆಗೆ ಆಧುನಿಕ ಶಿಕ್ಷಣದ ಸಮ್ಮಿಲನ ಮಾಡಲು ಮುಂದಾಗಿದ್ದಾರೆ. 

India Jul 19, 2022, 5:06 PM IST

CM Yogi adityanath announces TET pass teachers only allow to teach madrasas in Uttar Pradesh under modernisation scheme ckmCM Yogi adityanath announces TET pass teachers only allow to teach madrasas in Uttar Pradesh under modernisation scheme ckm

ಮದರಸಾ ಶಿಕ್ಷಣದಲ್ಲಿ ಮಹತ್ವದ ಬದಲಾವಣೆ, ಶಿಕ್ಷಕರಿಗೆ TET ಪಾಸ್ ಕಡ್ಡಾಯ ಎಂದ ಯೋಗಿ!

ಮದರಸಾದಲ್ಲಿ ಪಾಠ ಮಾಡಲು ಶಿಕ್ಷರು TET ಪರೀಕ್ಷೆಯಲ್ಲಿ ಪಾಸ್ ಆಗಿರಬೇಕು. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮಹತ್ವದ ಘೋಷಣೆ ಮಾಡಿದ್ದಾರೆ. ಇದಕ್ಕೆ ಪರ ವಿರೋಧಗಳು ವ್ಯಕ್ತವಾಗಿದೆ.

India Jul 18, 2022, 4:02 PM IST

Shinzo Abe shooter Tetsuya Yamagami says  religious group mothers bankruptcy gowShinzo Abe shooter Tetsuya Yamagami says  religious group mothers bankruptcy gow

ತಾಯಿಯನ್ನು ದಿವಾಳಿ ಮಾಡಿದ್ದಕ್ಕೆ Shinzo Abe ಹತ್ಯೆ: ಹಂತಕನ ಸ್ಪಷ್ಟನೆ!

  •  ಜಪಾನ್‌ ಪ್ರಧಾನಿ ಶಿಂಜೋ ಅಬೆ ಹತ್ಯೆಗೆ ಧಾರ್ಮಿಕ ನಾಯಕ ದ್ವೇಷ ಕಾರಣ
  • ಧಾರ್ಮಿಕ ನಾಯಕರೊಬ್ಬರಿಂದಾಗಿ ನಮ್ಮ ತಾಯಿ ದಿವಾಳಿಯಾದರು
  • ಧಾರ್ಮಿಕ ನಾಯಕನಿಗೆ ನೆರವಾದ ಕಾರಣಕ್ಕೆ ಶಿಂಜೋ ಅಬೆ ಹತ್ಯೆ!
  • ಮಂಗಳವಾರ ಅಬೆ ಅಂತಿಮ ಸಂಸ್ಕಾರ

 

International Jul 10, 2022, 10:33 AM IST

Congress leader linked Shinzo Abe death to Agneepath scheme BJP launched a scathing attack sanCongress leader linked Shinzo Abe death to Agneepath scheme BJP launched a scathing attack san

ಶಿಂಜೋ ಅಬೆ ಕೊಲೆಯನ್ನು ಅಗ್ನಿಪಥ್‌ ಯೋಜನೆಗೆ ಲಿಂಕ್ ಮಾಡಿದ ಕಾಂಗ್ರೆಸ್ ನಾಯಕ!

ಜಪಾನ್‌ ಮಾಜಿ ಪ್ರಧಾನಿ ಶಿಂಜೋ ಅಬೆ ಅವರನ್ನು ಶುಕ್ರವಾರ ನಡು ರಸ್ತೆಯಲ್ಲಿಯೇ ಗುಂಡಿಕ್ಕಿ ಹತ್ಯೆ ಮಾಡಿದ ಘಟನೆಯನ್ನು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಅಗ್ನಿಪತ್‌ ಯೋಜನೆಗೆ ಲಿಂಕ್‌ ಮಾಡಿ ಟ್ವೀಟ್‌ ಮಾಡಿದ್ದ ಕಾಂಗ್ರೆಸ್‌ ನಾಯಕನ ವಿರುದ್ಧ ಬಿಜೆಪಿ ನಾಯಕರು ಕಿಡಿಕಾರಿದ್ದು, ಭಾರತದ ಅತ್ಯಾಪ್ತ ಸ್ನೇಹಿತನ ಸಾವಿನಲ್ಲೂ ರಾಜಕೀಯವನ್ನು ನೋಡುತ್ತಿದೆ ಎಂದು ಕಿಡಿಕಾರಿದೆ.

India Jul 9, 2022, 11:38 AM IST

India 3rd omicron virus Case confirmed man returned from Zimbabwe to Gujarat infected new variant ckmIndia 3rd omicron virus Case confirmed man returned from Zimbabwe to Gujarat infected new variant ckm

India Omicron case:ಜಿಂಬಾಬ್ವೆಯಿಂದ ಮರಳಿದ ವ್ಯಕ್ತಿಗೆ ಓಮಿಕ್ರಾನ್ ದೃಢ , ಭಾರತದಲ್ಲಿ 3ನೇ ಪ್ರಕರಣ ಪತ್ತೆ!

  • ಭಾರತದಲ್ಲಿ ಹೆಚ್ಚಾಗುತ್ತಿದೆ ಓಮಿಕ್ರಾನ್ ಆತಂಕ
  • ಜಿಂಬಾಬ್ವೆಯಿಂದ ಮರಳಿದ ವ್ಯಕ್ತಿಗೆ ಓಮಿಕ್ರಾನ್
  • ಭಾರತದಲ್ಲಿ 3ನೇ ಓಮಿಕ್ರಾನ್ ಕೇಸ್ ದೃಢ

India Dec 4, 2021, 7:47 PM IST