ಉದ್ಯಮಿ ಗೌತಮ್ ಅದಾನಿ ಪ್ರತಿಷ್ಠಿತ ಕಾಲೇಜಿನಲ್ಲಿ ಅಡ್ಮಿಷನ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ರಿಜೆಕ್ಟ್ ಆಗಿತ್ತು. ಬಳಿ ಅದಾನಿ ಉದ್ಯಮ ಸಾಮ್ರಾಜ್ಯ, ಯಶಸ್ಸು ನೋಡಿದ ಅದೇ ಕಾಲೇಜು ಶಿಕ್ಷಕರ ದಿನಾಚರಣೆಗೆ ಅದಾನಿಯನ್ನು ಉಪನ್ಯಾಸ ನೀಡುವಂತೆ ಆಹ್ವಾನ ನೀಡಿದ ಘಟನೆಯೊಂದು ಬಹಿರಂಗವಾಗಿದೆ.
BUSINESS Sep 5, 2024, 10:35 PM IST
ಟೀಂ ಇಂಡಿಯಾ ಹೆಡ್ ಕೋಚ್, ಭಾರತ ತಂಡದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ತಮ್ಮ ಸಾರ್ವಕಾಲಿಕ ಶ್ರೇಷ್ಠ ಭಾರತ ಏಕದಿನ ಕ್ರಿಕೆಟ್ ತಂಡವನ್ನು ಪ್ರಕಟಿಸಿದ್ದಾರೆ. ಈ ತಂಡದಲ್ಲಿ ಸ್ಥಾನ ಪಡೆದ ಆಟಗಾರರ ಪೂರ್ಣ ವಿವರಗಳು ಇಲ್ಲಿವೆ.
Cricket Sep 5, 2024, 6:44 PM IST
ಅನೇಕರು ಕನ್ನಡ ಚಿತ್ರರಂಗದಲ್ಲಿ ಶಾಲಾ ಶಿಕ್ಷಕರು ಹಾಗೂ ಕಾಲೇಜು ಅಧ್ಯಾಪಕರ ಪಾತ್ರಗಳಲ್ಲಿ ನಟಿಸಿದ್ದಾರೆ. ಅವರೆಲ್ಲರೂ ಇಂದು ಕನ್ನಡ ಸಿನಿಪ್ರೇಕ್ಷಕರಿಗೆ ಪಾತ್ರಗಳ ರೂಪದಲ್ಲಿ ಪತ್ಯಕ್ಷರಾಗುತ್ತಿದ್ದಾರೆ. ಶಿಕ್ಷಕರ ಪಾತ್ರ ಮಾಡಿದ ನಟನಟಿಯರಿಗೂ ಅದು ಮರೆಯಲಾಗದ ಅನುಭವ..
Sandalwood Sep 5, 2024, 5:32 PM IST
ಟೀಂ ಇಂಡಿಯಾ ಅನುಭವಿ ಆಲ್ರೌಂಡರ್ ರವೀಂದ್ರ ಜಡೇಜಾ ಇದೀಗ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಈ ವಿಚಾರವನ್ನು ಜಡ್ಡು ಪತ್ನಿ ರಿವಾಬ ಖಚಿತಪಡಿಸಿದ್ದಾರೆ.
Cricket Sep 5, 2024, 5:17 PM IST
ಕ್ರಿಕೆಟ್ ಇತಿಹಾಸದಲ್ಲೇ ಇದು ಅತ್ಯಂತ ಕೆಟ್ಟ ರೆಕಾರ್ಡ್ ಎನ್ನಬಹುದು. ಇಂಗ್ಲೆಂಡ್ ಎದುರು ಈ ತಂಡ ಕೇವಲ 6 ರನ್‌ಗಳಿಗೆ ಸರ್ವಪತನ ಕಂಡಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
Cricket Sep 5, 2024, 4:13 PM IST
ಕನಕಪುರ, ವಿಧಾನಸೌಧದಲ್ಲಿ ಶಿಕ್ಷಕರ ದಿನಾಚರಣೆ ನಡೆಯುತ್ತಿದೆ. ಆದರೆ ನಾನು ಅಲ್ಲಿ ಎಲ್ಲಿಗೂ ಹೋಗದೆ ಇಲ್ಲಿಗೆ ನೇರವಾಗಿ ಬಂದಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ನುಡಿದರು.
state Sep 5, 2024, 1:32 PM IST
Teachers day 2024 : ರಾಜಸ್ಥಾನದ ಬಾರ್ಮರ್ ಜಿಲ್ಲೆಯ ನಿವಾಸಿ IAS ದೇವ್ ಚೌಧರಿ ಅವರ ಯಶಸ್ಸಿನ ಶ್ರೇಯ ಅವರ ಶಿಕ್ಷಕ ತಂದೆ ಸೂರ್ಯಾರಾಮ್ ಅವರಿಗೆ ಸಲ್ಲುತ್ತದೆ, ಅವರು ತಮ್ಮ ಮಗನಿಗೆ ಮೂರು ಬಾರಿ ವಿಫಲರಾದ ನಂತರವೂ ಧೈರ್ಯಗೆಡದಂತೆ ನೋಡಿಕೊಂಡರು ಮತ್ತು ನಾಲ್ಕನೇ ಬಾರಿಗೆ IAS ಆಗಲು ಪ್ರೇರೇಪಿಸಿದರು.
Education Sep 5, 2024, 12:58 PM IST
ಹಿಜಾಬ್ ವಿವಾದದ ಸಂದರ್ಭದಲ್ಲಿ ವಿದ್ಯಾರ್ಥಿನಿಯರನ್ನು ಗೇಟ್‌ನಲ್ಲಿ ತಡೆದಿದ್ದಕ್ಕಾಗಿ ಕುಂದಾಪುರದ ಪ್ರಾಂಶುಪಾಲರೊಬ್ಬರಿಗೆ ನೀಡಲಾಗಿದ್ದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿದೆ. ಈ ಕ್ರಮವನ್ನು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ತೀವ್ರವಾಗಿ ಖಂಡಿಸಿದ್ದಾರೆ.
Karnataka Districts Sep 5, 2024, 12:52 PM IST
ಮೈಸೂರಿನಿಂದ ಹದಿಮೂರು ಮೈಲಿ ದೂರದ ಸಿದ್ದರಾಮನ ಹುಂಡಿ ಎಂಬ ಪುಟ್ಟಹಳ್ಳಿಯಲ್ಲಿ ನಾನು ಹುಟ್ಟಿದಾಗ, ಮುಂದೊಂದು ದಿನ ಈ ನಾಡಿನ ಮುಖ್ಯಮಂತ್ರಿ ಆಗಬಹುದೆಂದು ನನ್ನ ಹೆತ್ತವರೂ ಊಹಿಸಿರಲಿಲ್ಲ. ಸ್ವತಃ ನನಗೇ ಆ ಕನಸುಗಳಿರಲಿಲ್ಲ. ಆದರೆ ಅದನ್ನು ಸಾಧ್ಯವಾಗಿಸಿದ್ದು ಶಿಕ್ಷಣ. ಶಿಕ್ಷಣಕ್ಕೆ ಅಂತಹ ಪರಿವರ್ತನೆಯ ಶಕ್ತಿಯಿದೆ. ಅದಕ್ಕಾಗಿಯೇ ಬಾಬಾ ಸಾಹೇಬ್ ಅಂಬೇಡ್ಕರರು ಬಹಳ ಹಿಂದೆಯೇ ಸಂಘಟಿತರಾಗಿ, ಶಿಕ್ಷಿತರಾಗಿ, ಜಾಗೃತರಾಗಿ ಎಂದು ಕರೆ ಕೊಟ್ಟಿದ್ದಾರೆ: ಮುಖ್ಯಮಂತ್ರಿ ಸಿದ್ದರಾಮಯ್ಯ
Education Sep 5, 2024, 11:20 AM IST
ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರಿಗೆ ವಾರೆನ್ ಬಫೆಟ್ ಮತ್ತು ರಾಕೇಶ್ ಜುನ್‌ಜುನ್‌ವಾಲಾ ಆದರ್ಶಪ್ರಾಯರು. ಅವರಿಂದ ಕಲಿತು ಹಲವರು ಹೂಡಿಕೆ ಮಾಡುತ್ತಾರೆ ಆದರೆ ಅವರನ್ನು ಯಶಸ್ವಿ ಹೂಡಿಕೆದಾರರನ್ನಾಗಿ ಮಾಡಿದ ಅವರ ಗುರು ಯಾರು ಎಂದು ನಿಮಗೆ ತಿಳಿದಿದೆಯೇ?
BUSINESS Sep 5, 2024, 10:44 AM IST
ಸೆ. 6ರಂದು ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನ ಪ್ರಯುಕ್ತ ಶಿಕ್ಷಕರ ದಿನಾಚರಣೆ ಹಾಗೂ ಪ್ರತಿಭಾ ಕಾರಂಜಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ನಿಯಮಾವಳಿ ಗಾಳಿಗೆ ತೂರಿ ಸ್ಥಳೀಯ ಶಾಸಕರ ಹೆಸರನ್ನೇ ಕೈಬಿಟ್ಟಿರುವುದು ಚರ್ಚಾ ವಿಷಯವಾಗಿದೆ.
Karnataka Districts Sep 5, 2024, 10:33 AM IST
ಹೋಂ ವರ್ಕ್ ಮಾಡಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೆ ನಾಲ್ಕನೇ ತರಗತಿ ವಿದ್ಯಾರ್ಥಿನಿಗೆ ಶಿಕ್ಷಕಿ ಮನಸೋಇಚ್ಛೆ ಥಳಿಸಿದ ಘಟನೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಹಟ್ಟಿ ಪಟ್ಟಣದಲ್ಲಿ ನಡೆದಿದೆ.
CRIME Sep 5, 2024, 9:31 AM IST
ಗಂಡ ಹೆಂಡತಿಯ ಬಳಿ, ಹೆಂಡತಿ ಗಂಡನ ಬಳಿ ನಾಚಿಕೆ ಬಿಟ್ಟು ಕೆಲವು ಸಂಗತಿಗಳನ್ನು ಹೇಳಬೇಕು, ಮಾಡಬೇಕು, ಮಾಡಿಸಿಕೊಳ್ಳಬೇಕು. ಇಲ್ಲವಾದರೆ ದಾಂಪತ್ಯದಲ್ಲಿ ಸುಖ ಸಮೃದ್ಧಿಯನ್ನು ಕಾಣಲು ಸಾಧ್ಯವಿಲ್ಲ ಅಂತಾನೆ ಆಚಾರ್ಯ ಚಾಣಕ್ಯ. ಏನು ಆ ಸಂಗತಿಗಳು?
Festivals Sep 4, 2024, 10:07 PM IST
ಸ್ಯಾಂಡಲ್ ವುಡ್ ನಟ, ಲಾಫಿಂಗ್ ಬುದ್ಧ ಖ್ಯಾತಿಯ ಪ್ರಮೋದ್ ಶೆಟ್ಟಿ ಬರ್ತ್ ಡೇ ಪಾರ್ಟಿಯಲ್ಲಿ ಅಣ್ಣಯ್ಯ ಧಾರಾವಾಹಿ ತಂಡ ಸೇರಿ ಸಂಭ್ರಮಿಸಿದ್ದಾರೆ.
Small Screen Sep 4, 2024, 2:44 PM IST
ಇಂಗ್ಲೆಂಡ್‌ನ ಸ್ಟಾರ್ ಬ್ಯಾಟ್ಸ್‌ಮನ್ ಜೋ ರೂಟ್ ಶ್ರೀಲಂಕಾ ವಿರುದ್ಧ ಅದ್ಭುತ ಶತಕ ಸಿಡಿಸುವ ಮೂಲಕ ಇಂಗ್ಲೆಂಡ್ ಪರ ಅತಿಹೆಚ್ಚು ಟೆಸ್ಟ್ ಶತಕಗಳ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ರೂಟ್ ಈಗ ಸಚಿನ್ ತೆಂಡೂಲ್ಕರ್ ಅವರ ಅತಿಹೆಚ್ಚು ಟೆಸ್ಟ್ ರನ್‌ಗಳ ದಾಖಲೆಯನ್ನು ಮುರಿಯುವ ಅಂಚಿನಲ್ಲಿದ್ದಾರೆ.
Cricket Sep 4, 2024, 2:15 PM IST