Asianet Suvarna News Asianet Suvarna News
80 results for "

Tablighi

"
Tablighi Jamaat Ban is Saudi Arabia moving away from a religion based identity sanTablighi Jamaat Ban is Saudi Arabia moving away from a religion based identity san

Tablighi Jamaat Ban : ಧರ್ಮ ಆಧಾರಿತ ಐಡೆಂಟಿಟಿ ಬದಲಾವಣೆಗೆ ಯತ್ನಿಸುತ್ತಿದೆಯೇ ಸೌದಿ ಅರೇಬಿಯಾ?

ತಬ್ಲಿಘಿ ಜಮಾತ್ ಸಂಘಟನೆಗೆ ನಿಷೇಧ ಹೇರಿದ ಸೌದಿ ಅರೇಬಿಯಾ
ಧರ್ಮ ಆಧಾರಿತ ಐಡೆಂಟಿಟಿ ಬದಲಾವಣೆಗೆ ಅವಿರತ ಪ್ರಯತ್ನ
ಹಲವಾರು ಬದಲಾವಣೆಗೆ ತೆರೆದುಕೊಂಡ ಸಂಪ್ರದಾಯಸ್ಥ ಮುಸ್ಲಿಂ ದೇಶ

News Dec 19, 2021, 9:21 PM IST

VHP says Tablighi Jamaat hub of radical Islamic Jihadism ban it in India sanVHP says Tablighi Jamaat hub of radical Islamic Jihadism ban it in India san

Tablighi Jamaat : ಬ್ಯಾನ್ ಮಾಡುವಂತೆ ವಿಶ್ವ ಹಿಂದೂ ಪರಿಷತ್ ಆಗ್ರಹ

ಭಾರತದಲ್ಲಿ ತಬ್ಲಿಘಿ ಜಮಾತ್ ಅನ್ನು ನಿಷೇಧಿಸುವಂತೆ ಆಗ್ರಹ
ನಿಜಾಮುದ್ದೀನ್ ಮರ್ಕಜ್ ಕಟ್ಟಡ ಮತ್ತು ಅದಕ್ಕೆ ಸಂಬಂಧಿಸಿದ ಬ್ಯಾಂಕ್ ಖಾತೆ ಸೀಲ್ ಮಾಡಿ
ಸೌದಿ ಅರೇಬಿಯಾ ಕೂಡ ತಬ್ಲಿಘಿ ಹಾಗೂ ದಾವಾ ಗುಂಪನ್ನು ನಿಷೇಧ ಮಾಡಿದೆ

India Dec 16, 2021, 9:08 PM IST

Saudi Arabia bans Tablighi Jamaat calling it one of the gates of terrorism mnjSaudi Arabia bans Tablighi Jamaat calling it one of the gates of terrorism mnj

Tablighi Jamaat ಸಂಘಟನೆಯಿಂದ ದೂರ ಇರಿ: ಸೌದಿ ಅರೇಬಿಯಾ ಪ್ರಜೆಗಳಿಗೆ ಎಚ್ಚರಿಕೆ!

*ತಬ್ಲೀಘಿ ಜೊತೆ ಯಾವುದೇ ನಂಟಿಗೆ ಸೌದಿ ಸರ್ಕಾರ ನಿಷೇಧ
*ಸಂಘಟನೆಯ ಮಾರ್ಗದರ್ಶನ ಉಗ್ರವಾದಕ್ಕೆ ಹೆಬ್ಬಾಗಿಲು
*ಸಂಘಟನೆ ಅಪಾಯಗಳ ಕುರಿತು ಜನರಿಗೆ ಎಚ್ಚರಿಸಲು ಸೂಚನೆ
*ಮುಂದಿನ ಶುಕ್ರವಾರ ಎಲ್ಲಾ ಮಸೀದಿಗಳಲ್ಲೂ ವಿಶೇಷ ಸಂದೇಶ

International Dec 12, 2021, 9:33 AM IST

Delhi High Court asks Cops Whats The Offence On Sheltering Tablighi Jamaat Members mnjDelhi High Court asks Cops Whats The Offence On Sheltering Tablighi Jamaat Members mnj

Tablighi Jamaat ಸದಸ್ಯರಿಗೆ ಆಶ್ರಯ ನೀಡಿದ್ದು ಅಪರಾಧವೇ? : ದೆಹಲಿ ಹೈಕೋರ್ಟ್!

*ತಬ್ಲಿಘಿ ಜಮಾತ್ ಸದಸ್ಯರಿಗೆ ಆಶ್ರಯ ನೀಡಿದ್ದ ಭಾರತೀಯರು
*ಕೊರೋನಾ ನಿಯಮ ಉಲ್ಲಂಘನೆ ಎಂದು  FIR 
*ಜಮಾತ್ ಸದಸ್ಯರಿಗೆ ಆಶ್ರಯ ನೀಡಿದ್ದು ಅಪರಾಧವೇ?
*ದೆಹಲಿ ಪೊಲೀಸರಿಗೆ ಹೈಕೋರ್ಟ್‌ ಪ್ರಶ್ನೆ..!
 

India Nov 12, 2021, 11:54 PM IST

Kumbh Mela and Nizamuddin Markaz should not be compared Uttarakhand CM Tirath Singh Rawat podKumbh Mela and Nizamuddin Markaz should not be compared Uttarakhand CM Tirath Singh Rawat pod

ಕುಂಭಮೇಳಕ್ಕೂ ನಿಜಾಮುದ್ದೀನ್ ಮರ್ಕಝ್‌ಗೂ ಹೋಲಿಕೆ ಸರಿಯಲ್ಲ: ಸಿಎಂ ರಾವತ್!

ದೇಶಾದ್ಯಂತ ಕೊರೋನಾ ಪ್ರಕರಣಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆ| ಇದನ್ನು ನಿಯಂತ್ರಿಸಲು ಸರ್ಕಾರ ಹಲವಾರು ನಿಯಮ ಜಾರಿ| ಕುಂಭಮೇಳಕ್ಕೂ ನಿಜಾಮುದ್ದೀನ್ ಮರ್ಕಝ್‌ಗೂ ಹೋಲಿಕೆ ಸರಿಯಲ್ಲ: ಉತ್ತರಾಖಂಡ್ ಸಿಎಂ ರಾವತ್!

India Apr 14, 2021, 9:30 AM IST

50 can pray in Nizamuddin Markaz during Shab e Barat Centre tells HC pod50 can pray in Nizamuddin Markaz during Shab e Barat Centre tells HC pod

‘ತಬ್ಲೀಘಿ ಮಸೀದಿ’ಗೆ 50ರ ಮಿತಿ ಹೇರಿ: ಕೇಂದ್ರ ಸರ್ಕಾರ!

ದೇಶದಲ್ಲಿ ಕಳೆದ ವರ್ಷ ಕೊರೋನಾ ಸೋಂಕಿತರ ಸಂಖ್ಯೆ ಉಲ್ಬಣಗೊಳ್ಳಲು ಕಾರಣವಾದ ಆರೋಪ| ‘ತಬ್ಲೀಘಿ ಮಸೀದಿ’ಗೆ 50ರ ಮಿತಿ ಹೇರಿ: ಕೇಂದ್ರ ಸರ್ಕಾರ

India Mar 25, 2021, 11:04 AM IST

Maharashtra MBBS book that linked Tablighi event to COVID-19 outbreak withdrawn mahMaharashtra MBBS book that linked Tablighi event to COVID-19 outbreak withdrawn mah

'ಕೊರೋನಾ ಹರಡಲು ತಬ್ಲಿಘಿ ಕಾರಣ' ಕ್ಷಮೆ ಕೇಳಿದ ರಚನಾಕಾರರು

ಕೊರೋನಾ ಹರಡಲು ತಬ್ಲಿಘಿ ಜಮಾತ್ ಕಾರಣ ಎಂಬ ವಿಚಾರವನ್ನು ಮಹಾರಾಷ್ಟ್ರದ ಎಂಬಿಬಿಎಸ್ ಪಠ್ಯಕ್ಕೆ ಸೇರಿಸಲಾಗಿತ್ತು. ಈ ವಿಚಾರ ದೊಡ್ಡ ಚರ್ಚೆಗೆ ಕಾರಣವಾಗಿ ಪಠ್ಯದಿಂದ ಸಂಗತಿ ಕೈಬಿಡಲಾಗಿದ್ದು ರಚನಾಕಾರರು ಕ್ಷಮೆ ಕೇಳಿದ್ದಾರೆ.

India Mar 19, 2021, 9:00 PM IST

Indonesia Based Tablighis Imprisonment in BelagavigrgIndonesia Based Tablighis Imprisonment in Belagavigrg

ಬೆಳಗಾವಿ: ಪ್ರವಾಸದ ಹೆಸರಲ್ಲಿ ಧರ್ಮಪ್ರಚಾರ, ತಬ್ಲೀಘಿಗಳಿಗೆ ಜೈಲು ಶಿಕ್ಷೆ

ಲಾಕ್‌ಡೌನ್‌ ಸಂದರ್ಭದಲ್ಲಿ ಪಾಸ್‌ಪೋರ್ಟ್‌ ನಿಯಮ ಉಲ್ಲಂಘಿಸಿದ್ದ ಇಂಡೋನೇಷ್ಯಾ ಮೂಲದ 10 ತಬ್ಲೀಘಿಗಳಿಗೆ 2 ದಿನ ಜೈಲು ವಾಸ, ತಲಾ 20 ಸಾವಿರ ದಂಡ ವಿಧಿಸಿ ಬೆಳಗಾವಿಯ ಎರಡನೇ ಜೆಎಂಎಫ್‌ಸಿ ನ್ಯಾಯಾಲಯ ಬುಧವಾರ ಆದೇಶ ಹೊರಡಿಸಿದೆ. 
 

Karnataka Districts Oct 8, 2020, 9:21 AM IST

Tablighi Jamaat event caused coronavirus to spread to many persons MHA in Rajya Sabha podTablighi Jamaat event caused coronavirus to spread to many persons MHA in Rajya Sabha pod

ತಬ್ಲೀಘಿಗಳಿಂದಾಗಿ ಹಲವು ಮಂದಿಗೆ ಕೊರೋನಾ: ಕೇಂದ್ರ!

ತಬ್ಲೀಘಿಗಳಿಂದಾಗಿ ಹಲವು ಮಂದಿಗೆ ಕೊರೋನಾ: ಕೇಂದ್ರ| ರಾಜ್ಯಸಭೆಗೆ ಗೃಹ ಖಾತೆ ರಾಜ್ಯ ಸಚಿವ ಕಿಶನ್‌ರೆಡ್ಡಿ ಲಿಖಿತ ಉತ್ತರ| ದಿಲ್ಲಿ ಪೊಲೀಸರಿಂದ 233 ತಬ್ಲೀಘಿಗಳ ಬಂಧನ| ಸರ್ಕಾರದ ಸೂಚನೆಗಳನ್ನು ತಬ್ಲೀಘಿಗಳು ಪಾಲಿಸಿರಲಿಲ್ಲ

India Sep 22, 2020, 7:35 AM IST

Tablighi Jamaat Caused COVID Spread Among Many Says Union Govt mahTablighi Jamaat Caused COVID Spread Among Many Says Union Govt mah

ತಬ್ಲಿಘಿಗಳಿಂದ ಎಷ್ಟು ಜನರಿಗೆ ಕೊರೋನಾ ಹರಡಿತು? ಲೆಕ್ಕ ಕೊಟ್ಟ ಕೇಂದ್ರ!

ದೆಹಲಿಯ ನಿಜಾಮುದ್ದೀನ್ ಪ್ರದೇಶದ ತಬ್ಲಿಘಿ ಜಮಾತ್ ಸಮಾವೇಶ ಅದೆಷ್ಟು ಜನರಿಗೆ ಕೊರೋನಾ ಹರಡಲು ಕಾರಣವಾಯಿತು ಎಂಬ ಅಂಶವನ್ನು ಕೇಂದ್ರ ಸರ್ಕಾರ ತೆರೆದಿಟ್ಟಿದೆ. 

India Sep 21, 2020, 4:32 PM IST

High Court Order for 9 Tablighi Must go out from the countryHigh Court Order for 9 Tablighi Must go out from the country

ದೇಶದಿಂದ 9 ತಬ್ಲೀಘಿಗಳನ್ನ ಹೊರಹಾಕಿ: ಹೈಕೋರ್ಟ್‌

ಪ್ರವಾಸಿ ವೀಸಾ ಪಡೆದು ದೇಶಕ್ಕೆ ಬಂದಿದ್ದ ಒಂಬತ್ತು ಮಂದಿ ತಬ್ಲೀಘಿ ಜಮಾತ್‌ ಸಂಘಟನೆ ಸದಸ್ಯರ ವಿರುದ್ಧ ಅಕ್ರಮವಾಗಿ ಧರ್ಮ ಪ್ರಚಾರ ಮಾಡುತ್ತಿದ್ದ ಆರೋಪದಲ್ಲಿ ದಾಖಲಾಗಿದ್ದ ಎಫ್‌ಐಆರ್‌ ರದ್ದು ಪಡಿಸಿರುವ ಹೈಕೋರ್ಟ್‌, ಈ ಒಂಬತ್ತು ಮಂದಿ ತಕ್ಷಣ ದೇಶದಿಂದ ಹೊರ ಹೋಗಬೇಕು ಹಾಗೂ ಮುಂದಿನ ಹತ್ತು ವರ್ಷಗಳ ಕಾಲ ಭಾರತಕ್ಕೆ ಭೇಟಿ ನೀಡುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಡಬೇಕು ಎಂದು ಆದೇಶಿಸಿದೆ.
 

state Aug 9, 2020, 10:11 AM IST

37th ACMM Court Granted Bail to 19 People Foreigners37th ACMM Court Granted Bail to 19 People Foreigners

ತಬ್ಲೀಘಿ: ಧರ್ಮಪ್ರಚಾರ ನಡೆಸಿದ 19 ವಿದೇಶಿಗರಿಗೆ ಜಾಮೀನು

ಪ್ರವಾಸಿ ವೀಸಾದಡಿ ಭಾರತಕ್ಕೆ ಆಗಮಿಸಿ ಧರ್ಮ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿದ್ದ 19 ವಿದೇಶಿಯರಿಗೆ ನಗರದ 37ನೇ ಎಸಿಎಂಎಂ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. 

state Jul 17, 2020, 11:26 AM IST

Tablighi Jamaat Delhi court grant bail to 76 foreignersTablighi Jamaat Delhi court grant bail to 76 foreigners

ತಬ್ಲಿಗ್ ಜಮಾತ್‌ನಲ್ಲಿ ಪಾಲ್ಗೊಂಡ 76 ಮಂದಿ ವಿದೇಶಿಗರಿಗೆ ಜಾಮೀನು!

ಭಾರತದಲ್ಲಿ ಕೊರೋನಾ ವೈರಸ್‌ನ್ನು ರಾಜ್ಯ ರಾಜ್ಯಗಳಿಗೆ ಜಿಲ್ಲೆ ಜೆಲ್ಲೆಗಳಿಗೆ ಹರಡಿದ ಆರೋಪ ಹೊತ್ತಿರುವ ದೆಹಲಿಯ ತಬ್ಲೀಗ್ ಜಮಾತ್ ಮತ್ತೆ ಸದ್ದು ಮಾಡುತ್ತಿದೆ. ಇದೀಗ ಈ ತಬ್ಲೀಗ್ ಜಮಾತ್‌ನಲ್ಲಿ ಪಾಲ್ಗೊಂಡ 76 ವಿದೇಶಿಯರಿಗೆ ಜಾಮೀನು ನೀಡಲಾಗಿದೆ.

India Jul 9, 2020, 9:37 PM IST

2550 foreign Tablighi s banned for 10 years from entering India2550 foreign Tablighi s banned for 10 years from entering India

ಮಾಡಿದ್ದುಣ್ಣೋ ಮಾರಾಯ, ತಬ್ಲಿಘಿಗಳಿಗೆ 10 ವರ್ಷ ಭಾರತ ಎಂಟ್ರಿ ಇಲ್ಲ!

ಕೊರೋನಾ ಒಂದು ಪರಿ ಹರಡಲು ದೆಹಲಿಯ ತಬ್ಲಿಘಿ ಜಮಾತ್ ಸಮಾವೇಶ ಕಾರಣ ಎಂಬುದು ಪದೇ ಪದೇ ಸಾಬೀತಾಗುತ್ತಿದೆ. ಇದೀಗ ಕೇಂದ್ರ ಗೃಹ ಸಚಿವಾಲಯ ದಿಟ್ಟ ಕ್ರಮವೊಂದನ್ನು ತೆಗೆದುಕೊಂಡಿದೆ. 

India Jun 4, 2020, 9:06 PM IST

Karnataka opposition leader siddaramaiah slams PM Narendra modiKarnataka opposition leader siddaramaiah slams PM Narendra modi

'ತಬ್ಲಿಘಿಗಳಿಂದಲೇ ಕೊರೋನಾ ಬಂದಿದೆಯಾ?'  ಕೇಂದ್ರಕ್ಕೆ ಸಿದ್ದು ಬೌನ್ಸರ್!

ಕೇಂದ್ರ ಸರ್ಕಾರದ ನಡಾವಳಿಗಳ ಮೇಲೆ ಸಿದ್ದರಾಮಯ್ಯ ವಾಗ್ದಾಳಿ ಮಾಡಿದ್ದಾರೆ. ಮೋದಿ ಮತ್ತು ಕೇಂದ್ರ ಸರ್ಕಾರ ಕೊರೋನಾ ಪರಿಸ್ಥಿತಿ ನಿಭಾಯಿಸುವುದರಲ್ಲಿ ವಿಫಲವಾಗಿದೆ ಎಂದು ಸಿದ್ದರಾಮಯ್ಯ ದೂರಿದ್ದಾರೆ.

Karnataka Districts May 30, 2020, 3:11 PM IST