Asianet Suvarna News Asianet Suvarna News
123 results for "

Sushmita

"
Sushmita Sen opens up about wedding plans, being friends with her exes Of course I will get married  RaoSushmita Sen opens up about wedding plans, being friends with her exes Of course I will get married  Rao

ಮದುವೆಯಾಗುತ್ತೇನೆಂದ ಸುಶ್ಮಿತಾ ಸೇನ್, ಲಲಿತ್ ಮೋದಿ ಜೊತೆಯೋ, ರೋಹ್ಮನ್ ಜೊತೆಯೋ ಕೇಳ್ತಿದ್ದಾರೆ ನೆಟ್ಟಿಗರು?

 ಮಾಜಿ ಮಿಸ್‌ ಯೂನಿವರ್ಸ್‌ ಹಾಗೂ ನಟಿ ಸುಶ್ಮಿತಾ ಸೇನ್‌ ಅವರ  ಲವ್‌ ಲೈಫ್‌  ಯಾವಾಗಲೂ ಸುದ್ದಿಯಲ್ಲಿರುತ್ತದೆ. ಇತ್ತೀಚಿನ ಸಂಭಾಷಣೆಯಲ್ಲಿ ನಟಿ ತಮ್ಮ ಮದುವೆ ಯಜನೆಗಳ ಬಗ್ಗೆ ಮಾತನಾಡಿದ್ದಾರೆ  'ಖಂಡಿತವಾಗಿಯೂ ನಾನು ಮದುವೆಯಾಗುತ್ತೇನೆ ಎಂದು ಹೇಳಿಕೊಂಡಿದ್ದಾರೆ.

Cine World Apr 7, 2024, 11:45 AM IST

highest paid Indian actress on OTT who has charged Rs 10 crore for a show skrhighest paid Indian actress on OTT who has charged Rs 10 crore for a show skr

ಒಟಿಟಿಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಈಕೆ; ಎಷ್ಟು ಚಾರ್ಜ್ ಮಾಡ್ತಾರೆ ಗೊತ್ತಾ?

ಈಗ ಒಟಿಟಿ ಜಮಾನಾ. ಥಿಯೇಟರ್‌ಗಳಿಗಿಂತ ಜನರು ಒಟಿಟಿಯಲ್ಲಿ ವೆಬ್ ಸರಣಿ, ಮೂವಿಗಳನ್ನು ವೀಕ್ಷಿಸಲು ಇಷ್ಟಪಡುತ್ತಾರೆ. OTT ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ನಟಿ ಯಾರು ಗೊತ್ತಾ?

Cine World Feb 15, 2024, 1:53 PM IST

Sushmita Sen opens up about the challenges she faced while adopting her eldest daughter Renee at 24 skrSushmita Sen opens up about the challenges she faced while adopting her eldest daughter Renee at 24 skr

ಮೊದಲ ಮಗಳನ್ನು 24ನೇ ವಯಸ್ಸಿಗೇ ದತ್ತು ತೆಗೆದುಕೊಂಡ ಸುಶ್ಮಿತಾ ಸೇನ್; ವಿಶ್ವಸುಂದರಿಗೆ ಎದುರಾಗಿತ್ತು ಹಲ ಸವಾಲು

ಇತ್ತೀಚಿನ ,ಸಂದರ್ಶನವೊಂದರಲ್ಲಿ ಸುಶ್ಮಿತಾ ಸೇನ್ ಒಂಟಿಯಾಗಿಯೇ ಉಳಿಯುವ, ಮಕ್ಕಳನ್ನು ದತ್ತು ತೆಗೆದುಕೊಳ್ಳುವ ತನ್ನ ನಿರ್ಧಾರದ ಬಗ್ಗೆ ಮಾತಾಡಿದ್ದಾರೆ. ದತ್ತು ಸ್ವೀಕಾರಕ್ಕೆ ಅರ್ಜಿ ಸಲ್ಲಿಸಿದಾಗ ಎದುರಾದ ಅನಿರೀಕ್ಷಿತ ಅಡೆತಡೆಗಳ ಬಗ್ಗೆ ಕೂಡಾ ಅಚ್ಚರಿಯ ವಿಷಯ ಹೇಳಿದ್ದಾರೆ.

Cine World Jan 27, 2024, 4:02 PM IST

Former miss world and actress Sushmita Sen talks after her massive heart attack srbFormer miss world and actress Sushmita Sen talks after her massive heart attack srb

ಮಾಜಿ ಭುವನ ಸುಂದರಿಗೆ ಭಾರೀ ಹಾರ್ಟ್ ಅಟ್ಯಾಕ್; ಹೃದಯದಿಂದ ಬಂದವು ಗೋಲ್ಡನ್ ಟಿಪ್ಸ್!

ಕೆಲವರು ಈಗ ಹೇಳಬಹುದು, ನೋಡಿ ಆಕೆಗೆ ಜಿಮ್‌ನಿಂದ ಏನೂ ಸಹಾಯವಾಗಿಲ್ಲ. ಜಿಮ್‌ನಲ್ಲಿ ಸಾಕಷ್ಟು ಬೆವರು ಹರಿಸಿದರೂ ಹಾರ್ಟ್‌ ಅಟ್ಯಾಕ್ ಆಯಿತು ಅಂತ. ಆದರೆ, ಹೃದಯಾಘಾತ ಆಗುವುದಕ್ಕೆ ಬಹಳಷ್ಟು ಕಾರಣಗಳಿರುತ್ತವೆ. 

Cine World Jan 24, 2024, 4:33 PM IST

Vikram Bhatt reflects on past romance with Sushmita Sen skrVikram Bhatt reflects on past romance with Sushmita Sen skr

ಸುಶ್ಮಿತಾ ಸೇನ್ ಜೊತೆಗಿನ ಹಳೆಯ ರೊಮ್ಯಾನ್ಸ್ ನೆನೆಸಿಕೊಂಡ ವಿಕ್ರಮ್ ಭಟ್; ಯಾವ ಪಶ್ಚಾತ್ತಾಪವೂ ಇಲ್ಲ ಎಂದ ನಿರ್ಮಾಪಕ!

ತಮ್ಮ ಹಳೆಯ ರೊಮ್ಯಾನ್ಸ್‌ಗಳ ಬಗ್ಗೆ ಮುಚ್ಚುಮರೆಯಿಲ್ಲದೆ ಮಾತನಾಡಿರುವ ನಿರ್ಮಾಪಕ ವಿಕ್ರಮ್ ಭಟ್, ಸುಶ್ಮಿತಾ ಸೇನ್ ಮತ್ತು ಅಮೀಶಾ ಪಟೇಲ್ ಇಬ್ಬರಿಗೂ ಫೋನ್ ಕರೆಗಳ ಮೂಲಕ ಕ್ಷಮೆ ಕೇಳಿದ್ದೇನೆ ಎಂದಿದ್ದಾರೆ. 

Cine World Jan 16, 2024, 3:56 PM IST

New Year 2024 Jagappa Sushmita couples charm at New Couple Party gvdNew Year 2024 Jagappa Sushmita couples charm at New Couple Party gvd
Video Icon

New Year 2024: ನ್ಯೂ ಕಪಲ್‌ ಪಾರ್ಟಿಯಲ್ಲಿ ಜಗ್ಗಪ್ಪ- ಸುಶ್ಮಿತಾ ಜೋಡಿಯ ಮೋಡಿ!

ಪ್ರತಿವರ್ಷದಂತೆ ಈ ಬಾರಿಯೂ ಕೂಡಾ ಏಷ್ಯಾನೆಟ್‌ ಸುವರ್ಣನ್ಯೂಸ್‌ ಜಬರ್ದಸ್ತ್ ಕಾರ್ಯಕ್ರಮಗಳ ಮೂಲಕ ರಂಜಿಸೋಕೆ ರೆಡಿಯಾಗಿ ನಿಂತಿದ್ದು, ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಹೌದು! ಏಷ್ಯಾನೆಟ್‌ ಸುವರ್ಣನ್ಯೂಸ್‌ ನ್ಯೂ ಇಯರ್‌ ಸೆಲೆಬ್ರೇಶನ್‌ನ ಕಿಕ್‌ ಜಾಸ್ತಿ ಮಾಡೋಕೆ ಬಂದಿದ್ದಾರೆ ಜಗ್ಗಪ್ಪ- ಸುಶ್ಮಿತಾ ಜೋಡಿ! ಹೇಗಿದೆ ನೋಡಿ ಮಜಾ!
 

Sandalwood Jan 1, 2024, 8:13 PM IST

Actress Sushmita Sens Miss India Gown Was Made From road side clothes sucActress Sushmita Sens Miss India Gown Was Made From road side clothes suc

ಕೈಯಲ್ಲಿ ದುಡ್ಡಿರದೇ ರಸ್ತೆ ಬದಿಯ ಬಟ್ಟೆ ತೊಟ್ಟು ಮಿಸ್​ ಇಂಡಿಯಾ ಗೆದ್ದ ಸುಷ್ಮಿತಾ ಸೇನ್​: ರೋಚಕ ಸ್ಟೋರಿ ಇಲ್ಲಿದೆ

ಕೈಯಲ್ಲಿ ದುಡ್ಡಿರದೇ ರಸ್ತೆ ಬದಿಯ ಬಟ್ಟೆ ತೊಟ್ಟು ಮಿಸ್​ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ  ಸುಷ್ಮಿತಾ ಸೇನ್​ ಅಲ್ಲಿ ಗೆಲುವು ಸಾಧಿಸಿದ್ದಾರೆ. ಆ ರೋಚಕ ಸ್ಟೋರಿ ಇಲ್ಲಿದೆ 
 

Cine World Dec 25, 2023, 4:54 PM IST

Former Miss World Sushmita Sen quarreled with the airport staff who asked about the father of her children akbFormer Miss World Sushmita Sen quarreled with the airport staff who asked about the father of her children akb

ಅವಿವಾಹಿತೆಯಾಗಿ ಮಕ್ಕಳಿಗೆ ತಾಯಿಯಾದ ನಂತರದ ತೊಳಲಾಟದ ಬಗ್ಗೆ ಹೇಳಿಕೊಂಡ ನಟಿ

ಸುಶ್ಮಿತಾ ಸೇನ್ ಬಾಲಿವುಡ್‌ನ ತುಂಬಾ ಚೆಂದದ ನಟಿಯರಲ್ಲಿ ಒಬ್ಬರು. 1994ರಲ್ಲಿ ವಿಶ್ವ ಸುಂದರಿ ಕಿರೀಟ ಅಲಂಕರಿಸುವ ಮೂಲಕ ದೇಶವೇ ಹೆಮ್ಮೆ ಪಡುವಂತೆ ಮಾಡಿದವರು. ಇದರ ಜೊತೆಗೆ ತಮ್ಮ 21ರ ಹರೆಯದಲ್ಲಿ ಮಗುವೊಂದನ್ನು ದತ್ತು ಪಡೆಯಲು ಮುಂದಾಗಿ ಇಡೀ ಸಿನಿಮಾ ರಂಗವನ್ನೇ ಅಚ್ಚರಿಗೆ ದೂಡಿದವರು

relationship Dec 22, 2023, 1:11 PM IST

Sushmita Sen reveals if she was going to marry Lalit Modi and break silence sucSushmita Sen reveals if she was going to marry Lalit Modi and break silence suc

ಉದ್ಯಮಿ ಲಲಿತ್ ಮೋದಿ ಜೊತೆ ಸುಷ್ಮಿತಾ ಸಂಬಂಧ? ಕೊನೆಗೂ ಮೌನ ಮುರಿದ ನಟಿ ಹೇಳಿದ್ದೇನು?

ಉದ್ಯಮಿ ಲಲಿತ್ ಮೋದಿ ಜೊತೆ ಸುಷ್ಮಿತಾ ಸೇನ್​ ಸಂಬಂಧದಲ್ಲಿದ್ದಾರಾ? ಈ ಬಗ್ಗೆ ನಟಿ ಹೇಳಿದ್ದೇನು? 
 

Cine World Nov 19, 2023, 4:24 PM IST

Aarya 3 star Sushmita Sen dating Rohman Shawl again  Here what we know  RaoAarya 3 star Sushmita Sen dating Rohman Shawl again  Here what we know  Rao

ಮತ್ತೆ ಒಂದಾದ ಮಾಜಿ ಪ್ರೇಮಿಗಳು? ಸುಷ್ಮಿತಾ ಸೇನ್ ರೋಹ್ಮನ್ ಶಾಲ್ ವೀಡಿಯೋ ವೈರಲ್‌

ಮಾಜಿ ಮಿಸ್ ಯೂನಿವರ್ಸ್‌, ಬಾಲಿವುಡ್ ನಟಿ ಸುಶ್ಮಿತಾ ಸೇನ್‌ (Sushmita Sen)ತನ್ನ ರಿಲೆಷನ್‌ಶಿಪ್‌ಗಳ ಕಾರಣದಿಂದ ಸುದ್ದಿಯಾಗುವುದು ಹೊಸದೇನಲ್ಲ. ಈಗ ಮತ್ತೆ ಸುಶ್ಮಿತಾ ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿದ್ದಾರೆ. ಅವರ ಮತ್ತು ಅವರ ಮಾಜಿ ಪ್ರೇಮಿ  ರೋಹ್ಮನ್ ಶಾಲ್ (Rohman Shawl) ಅವರ ವೀಡಿಯೋ ಒಂದು ವೈರಲ್‌ ಆಗಿದ್ದು ಮತ್ತೆ ಇವರಿಬ್ಬರು ಡೇಟಿಂಗ್‌ ಮಾಡುತ್ತಿದ್ದಾರೆ ಎಂದು ವರದಿಯಾಗುತ್ತಿದೆ. 

Cine World Nov 3, 2023, 4:45 PM IST

Bollywood actors who fell in love with Pakistani celebrities pav Bollywood actors who fell in love with Pakistani celebrities pav

ಪಾಕ್ ಸೆಲೆಬ್ರಿಟಿಗಳೊಂದಿಗೆ ಡೇಟ್ ಮಾಡಿದ ರೇಖಾ, ಸುಶ್ಮಿತಾ ಸೇನ್, ಸಲ್ಮಾನ್ ಖಾನ್‌!

ಈ ಪ್ರೀತಿ ಅನ್ನೋದು ಯಾವಾಗ ಯಾರ ಮೇಲೆ ಬೇಕಾದ್ರೂ ಆಗುತ್ತೆ ಅಲ್ವಾ? ಅದಕ್ಕೆ ಜಾತಿ, ಮತ, ಧರ್ಮ, ದೇಶ, ಗಡಿ ಯಾವುದರ ಅಂತರವೂ ಇರೋದಿಲ್ಲ. ಇಲ್ಲಿದೆ ನೋಡಿ ಪಾಕಿಸ್ತಾನದ ನಟ ಕ್ರಿಕೆಟಿಗರ ಪ್ರೀತಿಯಲ್ಲಿ ಬಿದ್ದ ಬಾಲಿವುಡ್ ನಟರ ಮಾಹಿತಿ. 
 

Entertainment Sep 6, 2023, 3:23 PM IST

Here is the list of first women in India in different fields pav Here is the list of first women in India in different fields pav

ವಿವಿಧ ಕ್ಷೇತ್ರಗಳಲ್ಲಿ ಮೊದಲ ಹೆಜ್ಜೆ ಗುರುತು ಮೂಡಿಸಿದ ಭಾರತೀಯ ಮಹಿಳೆಯರಿವರು!

ಮಹಿಳೆಯರು ಯಾವ ಕ್ಷೇತ್ರದಲ್ಲೂ ಹಿಂದೆ ಬಿದ್ದಿಲ್ಲ, ಪ್ರತಿಯೊಂದು ಕ್ಷೇತ್ರದಲ್ಲೂ ಸದ್ಯ ಮಹಿಳೆಯರು ಮುಂದಿದ್ದಾರೆ, ಅದು ಕ್ರಿಕೆಟ್ ಆಗಿರಲಿ, ಬಾಕ್ಸಿಂಗ್ ಆಗಿರಲಿ, ವಿಜ್ಞಾನ, ತಂತ್ರಜ್ಞಾನ, ಬಾಹ್ಯಾಕಾಶ, ಶಿಕ್ಷಣ, ರಾಜಕೀಯ ಹೀಗೆ ಎಲ್ಲದರಲ್ಲೂ ಅವರು ಮುಂದು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಭಾರತದ ಪ್ರಥಮ ಮಹಿಳೆಯರ ಬಗ್ಗೆ ತಿಳಿಯೋಣ. 
 

Woman Sep 5, 2023, 1:17 PM IST

After Sushmita Sen IPL founder Lalit Modi dating supermodel Ujjwala Raut gowAfter Sushmita Sen IPL founder Lalit Modi dating supermodel Ujjwala Raut gow

59ನೇ ವಯಸ್ಸಿನಲ್ಲಿ ಮತ್ತೊಮ್ಮೆ ಲವ್‌ ಆಯ್ತು, ಸೂಪರ್‌ ಮಾಡೆಲ್ ಜೊತೆ ಪ್ರೀತಿಯಲ್ಲಿ ಬಿದ್ದ ಮೋದಿ

ಐಪಿಎಲ್ ಸಂಸ್ಥಾಪಕ,  ಉದ್ಯಮಿ ಲಲಿತ್ ಮೋದಿ ತನ್ನ 59 ವಯಸ್ಸಿನಲ್ಲಿ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ಭಾರತದ ಸೂಪರ್‌ ಮಾಡೆಲ್‌ ಒಬ್ಬಳ ಜೊತೆ ಡೇಟಿಂಗ್‌ನಲ್ಲಿದ್ದಾರೆಂಬ ಬಗ್ಗೆ ಸುದ್ದಿ ಹಬ್ಬಿದೆ. ಅದಕ್ಕೆ ಸರಿಯಾಗಿ ಫೋಟೋ ವೈರಲ್ ಆಗಿದೆ. 

Cine World Sep 5, 2023, 12:25 PM IST

Colors Kannada Gicchi giligili Maja Bharatha Sushmitha opens about Audition vcs Colors Kannada Gicchi giligili Maja Bharatha Sushmitha opens about Audition vcs

ನೀನು ಬಂದು ಮಲ್ಕೊಂಡ್ರೆನೇ ಜೀವನ: ಲಾಡ್ಜ್‌ನಲ್ಲಿ ನಡೆದ ಘಟನೆ ಬಿಚ್ಚಿಟ್ಟ ಮಜಾ ಭಾರತ ಸುಶ್ಮಿತಾ!

ಕಿರುತೆರೆ ಜನಪ್ರಿಯ ಹಾಸ್ಯ ನಟಿ ಸುಶ್ಮಿತಾ ಆ ಒಂದು ದಿನ ಆಡಿಷನ್ ಕೊಡುವಾಗ ನಡೆದ ಘಟನೆಯನ್ನು ರಿವೀಲ್ ಮಾಡಿದ್ದಾರೆ.... 

Small Screen Aug 31, 2023, 2:54 PM IST

Sushmita Sen reveals who she has better chemistry with sucSushmita Sen reveals who she has better chemistry with suc

ಸಲ್ಮಾನ್​ ಕಂಡ್ರೆ ಸ್ನೇಹಿತ ಎನಿಸತ್ತೆ, ಶಾರುಖ್​ ಜತೆ ಪ್ರಣಯದ ಭಾವ ಹುಟ್ಟುತ್ತೆ ಅಂದ ಸುಷ್ಮಿತಾ!

ಸುಷ್ಮಿತಾ ಸೇನ್​ ಅವರ ಕೆಮೆಸ್ಟ್ರಿ ಸಲ್ಮಾನ್​ ಖಾನ್​ಗೆ ಹೊಂದತ್ತೋ ಅಥವಾ ಶಾರುಖ್​ಗೋ ಎಂದಾಗ ನಟಿ ಜೋರಾಗಿ ನಕ್ಕು ಹೇಳಿದ್ದೇನು ನೋಡಿ. 
 

Cine World Aug 28, 2023, 8:03 PM IST