ಯುಐ ಸಿನಿಮಾ ಹಲವು ಸಪ್ಪ್ರೈಸ್ಗಳ ಹೂರಣ. ಒಂದೊಂದೇ ಸರ್ಪ್ರೈಸ್ಗಳನ್ನ ಉಪ್ಪಿ ಬಿಡುತ್ತಾ ಬರುತ್ತಿದ್ದಾರೆ. ಟೀಸರ್ ಕೊಟ್ಟ ಬಳಿಕ ಈಗ ಹಾಡು ಬಿಡುಗಡೆ ಮಾಡೋದಾಗಿ ಹೇಳಿದ್ದಾರೆ. ಅದಕ್ಕೂ ಮೊದಲೇ ಯುಐ ಪ್ರಪಂಚದ ಬಗ್ಗೆ ಮತ್ತೊಂದು ಸುದ್ದಿ ಆವರಿಸಿದೆ.
Sandalwood Feb 19, 2024, 7:54 PM IST
ಉತ್ತರ ಪ್ರದೇಶದ ಕಾನ್ಸ್ಟೆಬಲ್ ಹುದ್ದೆಗೆ ಹಾಟ್ ಬ್ಯೂಟಿ ಸನ್ನಿ ಲಿಯೋನ್ ಅರ್ಜಿ ಸಲ್ಲಿಸಿದ್ದು ಇದೀಗ ವೈರಲ್ ಆಗಿದೆ. ಅಷ್ಟಕ್ಕೂ ನಟಿಗೆ ಆಗಿದ್ದಾದ್ರೂ ಏನು?
Cine World Feb 19, 2024, 3:00 PM IST
ವ್ಯಾಲೆಂಟೈನ್ಸ್ ಡೇಗಾಗಿ ಸನ್ನಿ ಲಿಯೋನ್ಗೆ ಪತಿ ಡೇನಿಯಲ್ ವೆಬರ್ ವಿಶೇಷ ಸರ್ಪ್ರೈಸ್ ನೀಡಿದ್ದಾರೆ. ಈ ಸಂದರ್ಭದಲ್ಲಿ ಪತಿಗಾಗಿ ಮಂಚದಡಿ, ವಾಶ್ ರೂಂ ಎಲ್ಲೆಡೆ ಸನ್ನಿ ಹುಡುಕಾಡಿದ್ದಾಳೆ.
Cine World Feb 15, 2024, 3:27 PM IST
ಸೂರತ್: ಮಾದಕ ನಟಿ, ಮಾಜಿ ನೀಲಿತಾರೆ ಸನ್ನಿ ಲಿಯೋನ್ ಪಡ್ಡೆ ಹುಡುಗರ ಪಾಲಿನ ಆರಾಧ್ಯ ದೈವ. ಈ ಸನ್ನಿ ಲಿಯೋನ್ಗೆ ಓರ್ವ ಪತ್ರಕರ್ತ ಬಹಿರಂಗವಾಗಿಯೇ ಒಂದು ಪ್ರಶ್ನೆ ಕೇಳಿ ತಬ್ಬಿಬ್ಬಾಗಿ ಹೋಗಿದ್ದರು. ಇದರ ಒಂದು ಇಂಟ್ರೆಸ್ಟಿಂಗ್ ಸಂಗತಿ ಇಲ್ಲಿದೆ ನೋಡಿ..
Cine World Feb 10, 2024, 4:44 PM IST
ಇದು ನಡೆದದ್ದು ಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯ ಗುಜರಾತ್ನ ಸೂರತ್ನಲ್ಲಿ. ಹೋಳಿ ಹಬ್ಬದ ಆಚರಣೆಯ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
Cine World Feb 7, 2024, 12:30 PM IST
ಭಾರತೀಯ ಸಿನಿರಂಗದ ಅತ್ಯಂತ ಬ್ಯೂಟಿಫುಲ್ ಮತ್ತು ಪ್ರತಿಭಾವಂತ ನಟಿಯರಲ್ಲಿ ಸನ್ನಿ ಲಿಯೋನ್ ಒಬ್ಬರು. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಚೆಲುವೆ ಆಗಾಗ ಹೊಸ ಫೋಟೋಶೂಟ್ ಮೂಲಕ ಗಮನಸೆಳೆಯುತ್ತಿರುತ್ತಾರೆ.
Cine World Jan 30, 2024, 3:00 AM IST
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಯ್ತು ಸೋನು ಗೌಡ ಫೋಟೋ. ದತ್ತು ತೆಗೆದುಕೊಳ್ಳಲು ನೋ ಎಂದ ಪೋಷಕರು.
Sandalwood Jan 27, 2024, 5:08 PM IST
ಉತ್ತರ ಪ್ರದೇಶದ ನೋಯ್ಡಾದಲ್ಲಿ ಬಾಲಿವುಡ್ ನಟಿ ಸನ್ನಿ ಲಿಯೋನ್ ಐಷಾರಾಮಿ ರೆಸ್ಟೋರೆಂಟ್ ತೆರೆದಿದ್ದಾರೆ. ಖುದ್ದು ಮಾಡಿ ಬಡಿಸ್ತಾರೆ ಅಡುಗೆ. ಡಿಟೇಲ್ಸ್ ಇಲ್ಲಿದೆ..
Cine World Jan 27, 2024, 4:11 PM IST
ಬಿಟೌನ್ ಮಾದಕ ಚೆಲುವೆ ನಟಿ ಸನ್ನಿ ಲಿಯೋನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಹೈಪ್ ಕ್ರಿಯೇಟ್ ಮಾಡುತ್ತಿವೆ. ಹಾಟ್ ಬೆಡಗಿಯ ಸೌಂದರ್ಯಕ್ಕೆ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Cine World Jan 13, 2024, 2:30 AM IST
ಬಾಲಿವುಡ್ ನಟಿ ಸನ್ನಿ ಲಿಯೋನ್ ಆಕರ್ಷಕವಾದ ಫೊಟೋಶೂಟ್ ಮಾಡಿಸಿಕೊಂಡಿದ್ದು ತುಂಬಾ ಸ್ಟೈಲಿಷ್ ಆಗಿ ಕಾಣಿಸಿದ್ದಾರೆ. ಅವರ ಲುಕ್ ಹೇಗಿದೆ ನೋಡಿ.
Cine World Jan 12, 2024, 2:30 AM IST
ಸಿನಿಮಾಗಳಲ್ಲಿ ಹೀರೋ, ಹೀರೋಯಿನ್ಗಳಿರೋ ಹಾಗೆಯೇ ಐಟಂ ಡ್ಯಾನ್ಸರ್ ಸಹ ಇರಬೇಕು ಅನ್ನೋದು ಇತ್ತೀಚಿಗೆ ಟ್ರೆಂಡ್ ಆಗ್ತಿದೆ. ಹೀಗೆ ಭಾರತದಲ್ಲಿ ಐಟಂ ಡ್ಯಾನ್ಸ್ಗೆ ಅತಿ ಹೆಚ್ಚು ಸಂಭಾವನೆ ಪಡೀತಿರೋ ನಟಿ ಯಾರು ನಿಮ್ಗೆ ಗೊತ್ತಿದ್ಯಾ?
Cine World Jan 4, 2024, 12:29 PM IST
ಬಾಲಿವುಡ್ ಹಾಟ್ ತಾರೆ ಸನ್ನಿ ಲಿಯೋನ್ ತಮ್ಮ ಸೌಂದರ್ಯದಿಂದಲೇ ಸಾಕಷ್ಟು ಹೆಸರು ಮಾಡಿದ ಸುಂದರಿ. ಇದೀಗ ಆಕರ್ಷಕವಾದ ಫೊಟೋಶೂಟ್ ಮಾಡಿಸಿಕೊಂಡಿದ್ದು ತುಂಬಾ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಲುಕ್ ಹೇಗಿದೆ ನೋಡಿ.
Cine World Dec 24, 2023, 11:19 AM IST
ಬಾಲಿವುಡ್ ನಟಿ, ಮಾಜಿ ಅಡಲ್ಟ್ ಸಿನಿಮಾಗಳ ನಟಿ ಸನ್ನಿ ಲಿಯೋನ್ ಗಂಗೆಯಲ್ಲಿ ಮಿಂದು ಪಾವನಗೊಂಡಿದ್ದಾಳೆ. ಆದರೆ ಆಕೆಯ ಗಂಗಾಸ್ನಾನದಿಂದ ನದಿ ಮಲಿನಗೊಂಡಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡ್ತಿದ್ದಾರೆ.
India Nov 19, 2023, 3:21 PM IST
ನಟಿ ಸನ್ನಿ ಲಿಯೋನ್ ಅವರು ಗಂಗಾ ಆರತಿಯಲ್ಲಿ ಭಾಗಿಯಾಗಿದ್ದು, ಅದರ ವಿಡಿಯೋ ಶೇರ್ ಮಾಡಿದ್ದಾರೆ.
Cine World Nov 17, 2023, 4:20 PM IST
Sunny Leone Deepavali Mood ಸನ್ನಿ ಲಿಯೋನ್ ದೀಪಾವಳಿ ಮೋಡ್ಗೆ ಹೋಗಿದ್ದಾರೆ. ಕಪ್ಪು ಬಣ್ಣದ ಲೆಹಂಗಾ ಧರಿಸಿ ಅವರು ಪೋಸ್ಟ್ ಮಾಡಿರುವ ಫೋಟೋಗಳು ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.
Entertainment Nov 10, 2023, 9:25 PM IST