ಪ್ರಭಾಸ್ ಅವರು 'ವರ್ಷಂ' ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಪ್ರವೇಶ ಪಡೆದವರು. ಬಳಿಕ ಅವರು ಹಲವಾರು ಸಿನಿಮಾಗಳಲ್ಲಿ ನಟಿಸಿ ಇಂದು ಸ್ಟಾರ್ ನಟರಾಗಿದ್ದಾರೆ. ಡಾರ್ಲಿಂಗ್ ಸಿನಿಮಾದಲ್ಲಿ ನಟಿಸಿದ ಬಳಿಕ 'ಡಾರ್ಲಿಂಗ್' ಪ್ರಭಾಸ್ ಎಂಬ ಹೆಸರಿನಿಂದಲೇ ಅವರನ್ನು ಗುರುತಿಸಲಾಗುತ್ತದೆ.
Sandalwood Apr 5, 2024, 6:32 PM IST
ದಯವಿಟ್ಟು ಚಿಕ್ಕಪುಟ್ಟ ಕನಸು ಕಾಣುವ ಬದಲು ದೊಡ್ಡದೊಡ್ಡ ಕನಸು ಕಾಣಿರಿ. ಚಿಕ್ಕ ಕನಸು ಕಂಡಿದ್ದ ನನಗೆ ಅಷ್ಟೋ ಇಷ್ಟೋ ಸಾಧಿಸಲು ಸಾಧ್ಯವಾಯಿತು. ನಾನು ಕಂಡಿದ್ದ ಪುಟ್ಟ ಮನೆಯ ಬದಲು ನನ್ನ ಸ್ವಂತದ..
Sandalwood Apr 3, 2024, 3:26 PM IST
28ನೇ ಮಹಡಿಯಲ್ಲಿದ್ದೆವು, ನೆಲ ಚಲಿಸಿತು, ಎದೆ ಝಲ್ ಅಂತು... ಜಪಾನ್ನಲ್ಲಿ ನಡೆದ ಭೂಕಂಪದ ಭೀಕರತೆಯನ್ನು ಬಿಚ್ಚಿಟ್ಟಿದ್ದಾರೆ ನಿರ್ದೇಶಕ ಎಸ್.ಎಸ್. ರಾಜಮೌಳಿ ಮತ್ತು ಅವರ ಪುತ್ರ ಕಾರ್ತಿಕೇಯ.
Cine World Mar 21, 2024, 4:22 PM IST
ಎಸ್ಎಸ್ ರಾಜಮೌಳಿಯವರು ಬಾಹುಬಲಿ ಸಿನಿಮಾದ ಪ್ರತಿಯೊಂದು ದೃಶ್ಯವನ್ನು ಕೂಡ ತುಂಬಾ ಅಧ್ಯಯನ ಮಾಡಿ, ವಿಭಿನ್ನವಾಗಿ ಸೃಷ್ಟಿಸಿದ್ದಾರೆ. ಆದರೆ, ಅದರ ಹಿಂದಿನ ಪ್ರೇರಣೆ ಬಗ್ಗೆ ಮಾತನಾಡಿರುವುದು ತುಂಬಾ ಕಡಿಮೆ.
Cine World Mar 17, 2024, 2:54 PM IST
ನಿರ್ದೇಶಕರಾದ ಎಸ್ಎಸ್ ರಾಜಮೌಳಿ ಮತ್ತು ಪ್ರಶಾಂತ್ ನೀಲ್ ನಡುವಿನ ಸಂಭಾಷಣೆಯ ವೀಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಪ್ರಶಾಂತ್ ನೀಲ್ ಹಾಗೂ ಎಸ್ಎಸ್ ರಾಜಮೌಳಿ ಅವರಿಬ್ಬರೂ ಇಂದು ಭಾರತದ ನಿರ್ದೇಶಕರುಗಳಲ್ಲಿ ದಿಗ್ಗಜರು ಎನಿಸಿದ್ದಾರೆ.
Cine World Mar 16, 2024, 11:15 AM IST
ಮಲಯಾಳಂ ಚಿತ್ರೋದ್ಯಮದ ಬಗ್ಗೆ ಅಸೂಯೆಯಿದೆ ಎಂದಿದ್ದಾರೆ ತೆಲಗು ಸ್ಟಾರ್ ನಿರ್ದೇಶಕ ಎಸ್.ಎಸ್. ರಾಜಮೌಳಿ. ಅಷ್ಟಕ್ಕೂ ಅವರು ಹೀಗೆ ಹೇಳಿದ್ದೇಕೆ?
Cine World Mar 13, 2024, 6:24 PM IST
ಬಾಹುಬಲಿ ರೆಕಾರ್ಡ್ ಆಯ್ತು.. ಆರ್ಆರ್ಆರ್ ಆಲ್ ಟೈಂ ಹಿಟ್ ಲೀಸ್ಟ್ ಸೇರಾಯ್ತು. ಎಸ್.ಎಸ್ ರಾಜಮೌಳಿ ಮುಂದಿನ ಪ್ಲಾನ್ ಏನು..? ಅಂತ ಹುಡುಕ್ಕಿರೋರಿಗೆ ಉತ್ತರವೂ ಸಿಕ್ಕಾಯ್ತು. ರಾಜಮೌಳಿ ಹಾಗೂ ಪ್ರಿನ್ಸ್ ಮಹೇಶ್ ಬಾಬು ಕಾಂಬಿನೇಷನ್ನಲ್ಲಿ ಸಿನಿಮಾ ಸಿದ್ಧವಾಗೋ ಹೊತ್ತಾಯ್ತು.
Cine World Mar 7, 2024, 10:54 AM IST
ನಮ್ಮ ಕುಟುಂಬದಲ್ಲಿ ನನ್ನ ಹಿರಿಯಣ್ಣ ಒಬ್ಬರೇ ದುಡಿಯುವ ವ್ಯಕ್ತಿಯಾಗಿದ್ದರು. 13 ಜನರ ಕುಟುಂಬಕ್ಕೆ ಅವರೊಬ್ಬರ ದುಡಿಮೆಯಿಂದ ಬಂದ ಹಣವೇ ಆಧಾರವಾಗಿತ್ತು. ಅದೇ ವೇಳೆ ನಮ್ಮಣ್ಣ ಮದುವೆಯಾದರು.
Cine World Feb 26, 2024, 1:53 PM IST
ಸ್ಟಾರ್ ಕಿಡ್ ಎನ್ನುವುದು ಒಂಥರಾ ಜವಾಬ್ದಾರಿ ಬೆರೆತಿರುವ ಹೆಮ್ಮೆ ಪಡುವಂಥ ಸಂಗತಿ. ಸೋಲು ಅಥವಾ ಗೆಲುವಿಗೆ ನನ್ನ ಲೆಗ್ಗಸಿ ಕೊಡುಗೆ ಖಂಡಿತವಾಗಿಯೂ ಅಷ್ಟೊಂದು ಇರಲಾರದು. ಇರಲಾಗದು. ಆದರೆ, ಅದೊಂದು ಜವಾಬ್ದಾರಿಯ ಸಂಗತಿ ಎಂಬುದು ನನ್ನ ಅಭಿಪ್ರಾಯವಾಗಿದೆ...
Cine World Feb 24, 2024, 3:20 PM IST
ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರು ನಟ ಮಹೇಶ್ ಬಾಬುಗೆ ಒಂದು ಖಡಕ್ ಸೂಚನೆ ನೀಡಿದ್ದಾರಂತೆ.
Cine World Feb 23, 2024, 10:29 AM IST
ಸಹಜವಾಗಿಯೇ ಶಾಲೆ, ಕಾಲೇಜು ಓದಿನ ಬಳಿಕ ಮನೆಯಲ್ಲಿ ಕೆಲಸಕ್ಕೆ ಹೋಗು ಎಂಬ ಮಾತು ಬಂದಾಗ ನಾನಿಗೆ ತುಂಬಾ ಬೇಸರವಾಗಿತ್ತಂತೆ. ಆದರೆ ಅವರಿಗೆ ನಟನೆ, ಸಿನಿಮಾ ಇವುಗಳನ್ನೇ ಮಾಡಿಕೊಂಡಿರಬೇಕು ಎಂಬ ಆಸೆ ಬಲವಾಗಿಯೇ ಇತ್ತಂತೆ.
Cine World Feb 12, 2024, 3:43 PM IST
ನಟಿ ತಮ್ಮನ್ನಾ ಭಾಟಿಯಾ (Tamannaah Bhatia)ಬಹುಭಾಷಾ ನಟಿ ಮಾತ್ರವಲ್ಲ, ರಾಜಮೌಳಿ ನಿರ್ದೇಶನದ ಬಾಹುಬಲಿ ಸಿನಿಮಾ ಮೂಲಕ ಬಹಳಷ್ಟು ಖ್ಯಾತಿ ಪಡೆದವರು. ಇಂದು ತಮನ್ನಾ ಖ್ಯಾತಿ ಅಂತರಾಷ್ಟ್ರೀಯ ಮಟ್ಟದಲ್ಲಿ ಇದೆ ಎಂಬುದನ್ನು ಬೇರೆ ಹೇಳಬೇಕಿಲ್ಲ.
Cine World Jan 28, 2024, 6:52 PM IST
ಟಾಲಿವುಡ್ ನಿರ್ದೇಶಕರು ಪಡೆಯೋ ಸಂಭಾವನೆ ಎಷ್ಟು ಗೊತ್ತಾ? ರಾಜಮೌಳಿಗಿಂತ ಹೆಚ್ಚು ಪಡೆಯುತ್ತಾರಾ ಪ್ರಶಾಂತ್ ನೀಲ್. ಸ್ಟಾರ್ ಡೈರೆಕ್ಟರ್ ರಾಜಮೌಳಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಎನ್ಟಿಆರ್ ಮತ್ತು ರಾಮ್ ಚರಣ್ ಜೊತೆ ದೊಡ್ಡ ಆರ್ಆರ್ಆರ್ ಸಿನಿಮಾ ಮಾಡಿದ್ದು ಸಿನಿಮಾ 1100 ಕೋಟಿ ಕಲೆಕ್ಷನ್ ಮಾಡಿದೆ.
Cine World Jan 15, 2024, 9:23 PM IST
ಇತ್ತೀಚಿನ ಭಾರತೀಯ ಚಲನಚಿತ್ರಗಳು ಕೋಟಿ ಕೋಟಿ ಕಲೆಕ್ಷನ್ ಮಾಡುವುದರಲ್ಲಿ ಪೈಪೋಟಿಗೆ ಬಿದ್ದಿವೆ. ಸೂಪರ್ಸ್ಟಾರ್ ನಟರ ಹೆಚ್ಚಿನ ಸಿನಿಮಾಗಳ ಗಳಿಕೆ 300, 500, 1000 ಕೋಟಿಯನ್ನು ಮೀರುತ್ತದೆ. ಆದ್ರೆ ಭಾರತದಲ್ಲಿ ಮೊದಲ 100 ಕೋಟಿ ರೂ. ಗಳಿಸಿದ ಚಿತ್ರದ ನಿರ್ದೇಶಕ ರಾಜಮೌಳಿ ಅಥವಾ ರೋಹಿತ್ ಶೆಟ್ಟಿ ಅಲ್ಲ. ಮತ್ಯಾರು?
Cine World Jan 1, 2024, 9:34 AM IST
ಪ್ರಭಾಸ್ ಜೊತೆ ಕೆಲಸ ಮಾಡುವವರು ಡಯಟ್ ಮಾಡೋಕೆ ಆಗಲ್ಲ. ನೀವು ಸೆಟ್ನಲ್ಲಿ ಚೆನ್ನಾಗಿ ತಿಂದಿಲ್ಲ ಅಂದ್ರೆ ಆ ಘಟನೆ ಅರ್ಥನೇ ಆಗಲ್ಲ ಅಂತಾರೆ ಪೃಥ್ವಿ..
Cine World Dec 21, 2023, 2:21 PM IST