Asianet Suvarna News Asianet Suvarna News
116 results for "

Sperm

"
Here are some superfoods to increase fertility pav Here are some superfoods to increase fertility pav

ಗರ್ಭ ಧರಿಸೋದಕ್ಕೆ ಸಮಸ್ಯೆ ಆಗ್ತಿದ್ಯಾ? ನಿಮ್ಮ ಆಹಾರದಲ್ಲಿ ಏಲಕ್ಕಿ, ತುಪ್ಪ, ದಾಳಿಂಬೆ ಇರಲಿ!

ನಿಮಗೆ ಮದುವೆಯಾಗಿ ಹಲವು ಸಮಯ ಆಗಿದ್ದು, ಪ್ರೆಗ್ನೆಂಟ್ ಆಗೋದಕ್ಕೆ ಕಷ್ಟಪಡ್ತಿದ್ದರೆ, ನಿಮ್ಮ ಆಹಾರದಲ್ಲಿ ಈ ಆಹಾರಗಳನ್ನು ಸೇರಿಸುವ ಮೂಲಕ ನಿಮ್ಮ ಫರ್ಟಿಲಿಟಿ ಹೆಚ್ಚಿಸಬಹುದು. ಆ ಮೂಲಕ ಬೇಗನೆ ಪ್ರೆಗ್ನೆಂಟ್ ಆಗುವ ನಿಮ್ಮ ಕನಸನ್ನು ನನಸಾಗಿಸಬಹುದು. 
 

Health Mar 25, 2024, 4:19 PM IST

Hostile uterus is the main reason for infertility in women pavHostile uterus is the main reason for infertility in women pav

ಗರ್ಭಿಣಿಯಾಗೋದಕ್ಕೆ ತೊಂದರೆ ಆಗ್ತಿದ್ಯಾ? ಗರ್ಭಾಶಯದ ಈ ಸಮಸ್ಯೆಯೇ ಅದಕ್ಕೆ ಕಾರಣ…

ಬಂಜೆತನದ ಸಮಸ್ಯೆ ವಿಶ್ವಾದ್ಯಂತ ತುಂಬಾನೆ ಹೆಚ್ಚುತ್ತಿದೆ. ಕಳಪೆ ಜೀವನಶೈಲಿ ಇದಕ್ಕೆ ಮುಖ್ಯ ಕಾರಣವಾಗಿದೆ, ಜೊತೆಗೆ ಪ್ರತಿಕೂಲ ಗರ್ಭಾಶಯವನ್ನು ಸಹ ಇದಕ್ಕೆ ಕಾರಣವೆಂದು ಪರಿಗಣಿಸಲಾಗುತ್ತಿದೆ.  ಈ ಸಮಸ್ಯೆಗೆ ಮುಖ್ಯ ಕಾರಣ ಏನು ಅನ್ನೋದನ್ನು ತಿಳಿಯೋಣ. 
 

Woman Mar 9, 2024, 3:44 PM IST

The central government has amended the rules to allow a married couple to obtaining donor eggs and sperm to have a child through surrogacy akbThe central government has amended the rules to allow a married couple to obtaining donor eggs and sperm to have a child through surrogacy akb

ದಾನಿಗಳ ಅಂಡಾಣು, ವೀರ್ಯಾಣು ಪಡೆಯಲು ಕೇಂದ್ರ ಸರ್ಕಾರ ಅಸ್ತು

 Married Coupleಯ ಪೈಕಿ ಯಾರಿಗಾದರೂ ಒಬ್ಬರಿಗೆ Health Problem ಇದ್ದರೆ ಅಂಥವರು ದಾನಿಗಳಿಂದ Eggs ಅಥವಾ Sperm ವನ್ನು ಪಡೆದು Surrogacyದ ಮೂಲಕ ಸಂತಾನ ಹೊಂದಲು central govt ನಿಯಮಗಳಿಗೆ ತಿದ್ದುಪಡಿ ಮಾಡಿದೆ.

India Feb 25, 2024, 8:46 AM IST

Surrogacy Rules Changed Now Govt Allows Doner Egg And Sperm For Couple Who Needed Baby rooSurrogacy Rules Changed Now Govt Allows Doner Egg And Sperm For Couple Who Needed Baby roo

ಬಾಡಿಗೆ ತಾಯ್ತನದ ನಿಯಮದಲ್ಲಿ ಬದಲಾವಣೆ, ಲಕ್ಷಾಂತರ ದಂಪತಿ ಮೊಗದಲ್ಲಿ ನಗು

ಕೇಂದ್ರ ಸರ್ಕಾರ ಬಾಡಿಗೆ ತಾಯ್ತನದ ನಿಯಮದಲ್ಲಿ ಬದಲಾವಣೆ ಮಾಡಿದೆ. ಇದು ಸಂತಾನವಿಲ್ಲದ ಎಷ್ಟೋ ದಂಪತಿಯ ಖುಷಿಗೆ ಕಾರಣವಾಗಿದೆ. ಇನ್ಮುಂದೆ ಯಾವುದೇ ಸಮಸ್ಯೆ ಇಲ್ಲದೆ ಅವರು ಮಕ್ಕಳಿಗಾಗಿ ದಾನಿಗಳ ನೆರವು ಪಡೆಯಬಹುದು.  
 

Health Feb 23, 2024, 4:30 PM IST

Know Why You Feel Vaginal Itching After Sex rooKnow Why You Feel Vaginal Itching After Sex roo

Intimate Health: ಸೆಕ್ಸ್ ನಂತ್ರ ಕಾಡುವ ತುರಿಕೆಗೆ ಇದೆಲ್ಲ ಕಾರಣ

ಲೈಂಗಿಕ ಕ್ರಿಯೆ ನಂತ್ರ ಮಹಿಳೆಯರು ಸಣ್ಣಪುಟ್ಟ ಸಮಸ್ಯೆ ಎದುರಿಸುತ್ತಾರೆ. ಅದನ್ನು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷ್ಯ ಮಾಡುವವರೇ ಹೆಚ್ಚು. ಇದ್ರಿಂದ ಸಮಸ್ಯೆ ಕಡಿಮೆ ಆಗುವ ಬದಲು ಹೆಚ್ಚಾಗುತ್ತದೆ. ಅದ್ರಲ್ಲಿ ಯೋನಿ ತುರಿಕೆ ಒಂದು. 

Woman Feb 20, 2024, 5:26 PM IST

UK Man Mixed His Own Sperm With Fathers To Get Partner Pregnant As He Couldnt Afford IVF VinUK Man Mixed His Own Sperm With Fathers To Get Partner Pregnant As He Couldnt Afford IVF Vin

ಹೆಂಡ್ತಿ ಗರ್ಭಿಣಿಯಾಗಲು ತನ್ನ ವೀರ್ಯವನ್ನು ತಂದೆಯ ವೀರ್ಯದೊಂದಿಗೆ ಬೆರೆಸಿದ ವ್ಯಕ್ತಿ!

ಲಂಡನ್: ಹೆಂಡತಿಯನ್ನು ಗರ್ಭಿಣಿಯಾಗಿಸಲು ವ್ಯಕ್ತಿ, ತನ್ನ ತಂದೆಯ ವೀರ್ಯದೊಂದಿಗೆ ತನ್ನ ವೀರ್ಯವನ್ನು ಬೆರೆಸಿರುವ ಘಟನೆ ಲಂಡನ್‌ನಲ್ಲಿ ನಡೆದಿದೆ. ಐವಿಎಫ್‌ ಚಿಕಿತ್ಸೆಯ ವೆಚ್ಚ ಭರಿಸಲಾಗದ ಕಾರಣ ವ್ಯಕ್ತಿ, ತನ್ನ ಸ್ವಂತ ವೀರ್ಯವನ್ನು ತಂದೆಯ ವೀರ್ಯದೊಂದಿಗೆ ಮಿಕ್ಸ್ ಮಾಡಿದ್ದಾನೆ. 

relationship Feb 17, 2024, 11:30 AM IST

Women Using Salmon Sperm Facial To Look Young Anti Aging Treatment rooWomen Using Salmon Sperm Facial To Look Young Anti Aging Treatment roo

ಸೌಂದರ್ಯಕ್ಕಾಗಿ ಈ ವೀರ್ಯ ಬಳಸ್ತಿದ್ದಾರೆ ಮಹಿಳೆಯರು!

ಸೌಂದರ್ಯ ವರ್ದಕಕ್ಕೆ ಸಂಬಂಧಿಸಿದಂತೆ ಅನೇಕ ವಸ್ತುಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ವಯಸ್ಸು ಮುಚ್ಚಿಟ್ಟು, ಯಂಗ್ ಆಗಿ ಕಾಣಬಯಸುವ ಜನರು ಹೊಸ ಹೊಸ ಪ್ರಯತ್ನಕ್ಕೆ ಕೈ ಹಾಕ್ತಾರೆ. ಈಗ ಅಚ್ಚರಿಯಾಗುವ ವಸ್ತುವೊಂದನ್ನು ತಮ್ಮ ಮುಖಕ್ಕೆ ಬಳಸ್ತಿದ್ದಾರೆ. 
 

Fashion Jan 18, 2024, 4:08 PM IST

62 year old Australian Woman Wins Legal Battle To Take Dead Husbands Sperm skr62 year old Australian Woman Wins Legal Battle To Take Dead Husbands Sperm skr

ಮೃತ ಪತಿಯ ವೀರ್ಯ ಸಂಗ್ರಹಣೆಗೆ ಕೋರ್ಟ್ ಅನುಮತಿ ಪಡೆದ 62ರ ಮಹಿಳೆ!

ಈ ಮಹಿಳೆಗೆ ಈಗಾಗಲೇ 62 ವಯಸ್ಸು. ಆದರೂ ಡಿ.17ರಂದು ಮೃತಪಟ್ಟ ತನ್ನ ಪತಿಯ  ವೀರ್ಯವನ್ನು ಸಂಗ್ರಹಿಸಿ ಶೇಖರಿಸಿಡಲು ಆಸ್ಪತ್ರೆಯ ಶವಾಗಾರವನ್ನು ಕೇಳಿ, ಈ ಸಂಬಂಧ ಕಾನೂನು ಹೋರಾಟ ಮಾಡಿ ಗೆದ್ದಿದ್ದಾರೆ! 

International Jan 3, 2024, 11:52 AM IST

A Man can become a father till the age of 90 but there is one problemA Man can become a father till the age of 90 but there is one problem

ಗಂಡಸಿಗೆ ವರ್ಷ 90 ಆದರೂ ಅಪ್ಪ ಆಗಲೇನೂ ಅಡ್ಡಿ ಇಲ್ಲ! ಆದರೆ....

ಪುರುಷ ತೊಂಭತ್ತು ವರ್ಷದವರೆಗೂ ತಂದೆ ಆಗಬಹುದು. ಆದರೆ ಇಲ್ಲೊಂದು ಟ್ವಿಸ್ಟ್ ಇದೆ. ಅದೇನು ಗೊತ್ತಾ?

relationship Dec 19, 2023, 2:58 PM IST

Woman Discovers Seventy Seven Siblings Finding Out Her Dad Was Prolific Sperm Donor rooWoman Discovers Seventy Seven Siblings Finding Out Her Dad Was Prolific Sperm Donor roo

ತಂದೆ ಹುಡುಕಲು ಹೊರಟವಳಿಗೆ ಸಿಕ್ಕಿದ್ದು 77ಕ್ಕೂ ಹೆಚ್ಚು ಒಡಹುಟ್ಟಿದವರು !

ಕೆಲವರ ಜನ್ಮ ರಹಸ್ಯ ಭಯಾನಕವಾಗಿರುತ್ತದೆ. ಹಾಗಾಗೇ ಅದನ್ನು ಕೆದಕಿ ಸಮಸ್ಯೆ ತಂದುಕೊಳ್ಳಬಾರದು ಅಂತಾ ಹಿರಿಯರು ಹೇಳ್ತಾರೆ. ಕುತೂಹಲಕ್ಕೆ ಈ ಮಹಿಳೆ ತನ್ನ ಹುಟ್ಟಿನ ರಹಸ್ಯ ಪತ್ತೆ ಮಾಡಲು ಹೋಗಿ ಕಂಗಾಲಾಗಿದ್ದಾಳೆ. 
 

relationship Dec 15, 2023, 5:18 PM IST

Fertility Preservation options for women who want to conceive late pav Fertility Preservation options for women who want to conceive late pav

ವಯಸ್ಸು 35 ಆಯ್ತು, ಮಗು ಮಾಡಿ ಕೊಳ್ಳೋ ಪ್ಲ್ಯಾನ್ ಇದ್ಯಾ? ಇವು ಬೆಸ್ಟ್

ಯಾವುದೋ ಕಾರಣಕ್ಕಾಗಿ ಇದೀಗ ಪ್ರೆಗ್ನೆನ್ಸಿ ಪ್ಲ್ಯಾನ್ ಮಾಡಲು ಬಯಸದವರಿಗೆ, ಆದರೆ ಭವಿಷ್ಯದಲ್ಲಿ ತಮ್ಮದೇ ಆದ ಮಗುವನ್ನು ಪಡೆಯಲು ಬಯಸುವವರಿಗೆ ಫಲವತ್ತತೆ ಸಂರಕ್ಷಣೆ  (ಫರ್ಟಿಲಿಟಿ ಪ್ರಿಸರ್ವೆಶನ್ ) ತುಂಬಾನೆ ಸಹಾಯ ಮಾಡಬಹುದು. ಇದು ವಯಸ್ಸಾದ ದಂಪತಿಗಳಿಂದ ಹಿಡಿದು ಒಂಟಿ ಪುರುಷರು ಅಥವಾ ಮಹಿಳೆಯರಿಗೂ ಸಹಾಯ ಮಾಡುತ್ತೆ.
 

Health Nov 23, 2023, 5:51 PM IST

Know How Air Pollution not only affects heart lungs health but Sexual Health too rooKnow How Air Pollution not only affects heart lungs health but Sexual Health too roo

ವಾಯು ಮಾಲಿನ್ಯ: ಬರೀ ಹಾರ್ಟ್, ಲಂಗ್ಸ್ ಹಾಳಾಗೋದಲ್ಲ, ಲೈಂಗಿಕ ಜೀವನವೂ ಹದಗೆಡುತ್ತೆ!

ವಾಯು ಮಾಲಿನ್ಯ ಹೆಚ್ಚಾಗ್ತಿದೆ ಎಂಬ ಸುದ್ದಿಯನ್ನು ನೀವು ಕೇಳ್ತಿದ್ದೀರಿ. ಈ ಮಾಲಿನ್ಯ ನಮ್ಮ ಕಣ್ಣಿಗೆ ಕಾಣದೆ ಹೋದ್ರೂ ಆರೋಗ್ಯವನ್ನು ಹಾಳು ಮಾಡ್ತಿದೆ. ಅನೇಕ ಸಮಸ್ಯೆ ಇದ್ರಿಂದ ಕಾಡ್ತಿದೆ. ನಿಮ್ಮ ಲೈಂಗಿಕ ಆಸಕ್ತಿ ಕಡಿಮೆ ಆಗಲು ವಾಯು ಮಾಲಿನ್ಯ ಕಾರಣವಾಗ್ತಿದೆ. 
 

Health Nov 10, 2023, 2:19 PM IST

Benefits of having soaked chana daily pav Benefits of having soaked chana daily pav

ಲೈಂಗಿಕ ಸಾಮಾರ್ಥ್ಯ ಹೆಚ್ಚಿಸಿಕೊಳ್ಳಬೇಕೆಂದರೆ ಕಡಲೆಯನ್ನು ಹೀಗ್ ತಿಂದ್ರೆ ಸಾಕು!

ಕಪ್ಪು ಕಡಲೆಗಳನ್ನು ಬಾದಾಮಿಗಿಂತ ಹೆಚ್ಚು ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ, ಏಕೆಂದರೆ ಬಾದಾಮಿ ನೀಡುವ ಎಲ್ಲಾ ಪ್ರಯೋಜನಗಳನ್ನು ಅವು ಹೊಂದಿವೆ. ಆದರೆ ಅವುಗಳ ಬೆಲೆ ಬಾದಾಮಿಗಿಂತ ಅನೇಕ ಪಟ್ಟು ಕಡಿಮೆ, ಆದ್ದರಿಂದ ನೀವು ಅವುಗಳನ್ನು ಪ್ರತಿದಿನ ನೀರಿನಲ್ಲಿ ನೆನೆಸಿ ತಿನ್ನಬೇಕು.
 

Health Nov 6, 2023, 2:55 PM IST

Ceo Receive Cv Of Candidate With Sperm Count for healthcare company job rooCeo Receive Cv Of Candidate With Sperm Count for healthcare company job roo

ಕೆಲ್ಸಕ್ಕಾಗಿ ಅಪ್ಲೈ ಮಾಡಿದ ಸಿವಿಯಲ್ಲಿ ಸ್ಪರ್ಮ್ ಕೌಂಟ್, ದಂಗಾದ ಕಂಪನಿ ಸಿಇಒ!

ಕೆಲಸಕ್ಕೆ ಅರ್ಜಿ ಸಲ್ಲಿಸುವ ಜನರು ಸಿವಿ ಸಿದ್ದಪಡಿಸ್ತಾರೆ. ಆಕರ್ಷಕವಾಗಿರಲಿ ಅಂತಾ ಒಂದಿಷ್ಟು ಮಾಹಿತಿ ಹಾಕ್ತಾರೆ. ಆದ್ರೆ ಈತ ಅತಿಯಾಗೆ ಮಾಹಿತಿ ಹಾಕಿದ್ದಾನೆ. ವೃತ್ತಿ ಜೊತೆ ಗುಪ್ತ ವಿಷ್ಯ ಬರೆದು ಸುದ್ದಿಯಾಗಿದ್ದಾನೆ. 
 

Private Jobs Nov 4, 2023, 12:54 PM IST

What are the myths about infertility pav What are the myths about infertility pav

ಬಂಜೆತನಕ್ಕೆ ಸಂಬಂಧಿಸಿದ 4 ಮಿಥ್ಯೆಗಳು, ಹಿಂದಿನ ಸತ್ಯ ತಿಳ್ಕೊಂಡಿರಿ

ಬಂಜೆತನವು ಗರ್ಭಧಾರಣೆಗೆ ದೊಡ್ಡ ಅಡಚಣೆಯಾಗಿದೆ. ಮಾಹಿತಿಯ ಕೊರತೆಯಿಂದಾಗಿ, ಅದಕ್ಕೆ ಸಂಬಂಧಿಸಿದ ಅನೇಕ ಮಿಥ್ಯೆಗಳನ್ನು ಜನರು ನಂಬುತ್ತಾರೆ. ಬಂಜೆತನಕ್ಕೆ ಸಂಬಂಧಿಸಿದ ಮಿಥ್ಯೆಗಳು ಮತ್ತು ಅದರ ಹಿಂದಿನ ಸತ್ಯಗಳನ್ನು ಸಹ ತಿಳಿದುಕೊಳ್ಳಿ.
 

Woman Oct 28, 2023, 5:45 PM IST